Thiligaali Thiliheli Lyrics

ತಿಳಿಗಾಳಿ ತಿಳಿಹೇಳಿ Lyrics

in Minchagi Nee Baralu

in ಮಿಂಚಾಗಿ ನೀ ಬರಲು

LYRIC

Song Details Page after Lyrice

-
ತಿಳಿಗಾಳಿ ತಿಳಿಹೇಳಿ ನನ್ನಯ ನಲ್ಲೆಗೆ
ಇನ್ನೇನು ಬರುತ್ತೀನಿ ಆಕೆಯ ಭೇಟಿಗೆ
ಎದುರಾಗಲು ನಾನು ನಸುನಾಚುವಳೇನು
ನಾ ಮಾಡಲಿ ಏನು ಆ ಕ್ಷಣ ತಕ್ಷಣ
ಚುಂಬಿಸಲ ಒಂದು ಸಲ ಮುದ್ದಿಸಲ ಒಂದು ಸಲ
ತಿಳಿಗಾಳಿ ತಿಳಿಹೇಳಿ ನನ್ನಯ ನಲ್ಲೆಗೆ
ಇನ್ನೇನು ಬರುತ್ತೀನಿ ಆಕೆಯ ಭೇಟಿಗೆ
 
ಆಡೊದಕ್ಕೆ ತುಂಬ ತುಂಬ ಮಾತು ಉಂಟು ಬಾಕಿ
ಆಡೊದಕ್ಕೆ ತುಂಬ ತುಂಬ ಮಾತು ಉಂಟು ಬಾಕಿ
ನಂತರ ಸುಮ್ಮನೆ ಆಡದೆ ಮಾತನೆ ಮುದ್ದಿನ ಮೊಗವನೆ
ನೋಡುತ ನೋಡುತ ಕೂರಬೇಕು ಹಾಗೆನೆ
ಸಾಗಿದರು ಗಂಟೆಗಳು ಕೂಡಿರಲಿ ನೋಟಗಳು
 
||ತಿಳಿಗಾಳಿ ತಿಳಿಹೇಳಿ ನನ್ನಯ ನಲ್ಲೆಗೆ
ಇನ್ನೇನು ಬರುತ್ತೀನಿ ಆಕೆಯ ಭೇಟಿಗೆ||
 
ಸ್ವಲ್ಪ ತರಲೆ ಮಾಡೆಬಿಡಲೆ ಕೋಪ ಬರುವ ಹಾಗೆ
ಸ್ವಲ್ಪ ತರಲೆ ಮಾಡೆಬಿಡಲೆ ಕೋಪ ಬರುವ ಹಾಗೆ
ಸಮಜೆಯ ವೇಳೆಗೆ ಇಬ್ಬರೆ ಮೆಲ್ಲಗೆ ದೂರಕ್ಕೆ ದೂರಕ್ಕೆ
ಹೆಜ್ಜೆಯ ಹಾಕುತ ಸಾಗಬೇಕು ಒಂದಾಗಿ
ಒಲವಿರಲು ನಮ್ಮ ಜೊತೆ ಭಾದಿಸದು ಯಾವ ವ್ಯಥೆ
 
||ತಿಳಿಗಾಳಿ ತಿಳಿಹೇಳಿ ನನ್ನಯ ನಲ್ಲೆಗೆ
ಇನ್ನೇನು ಬರುತ್ತೀನಿ ಆಕೆಯ ಭೇಟಿಗೆ||

-
ತಿಳಿಗಾಳಿ ತಿಳಿಹೇಳಿ ನನ್ನಯ ನಲ್ಲೆಗೆ
ಇನ್ನೇನು ಬರುತ್ತೀನಿ ಆಕೆಯ ಭೇಟಿಗೆ
ಎದುರಾಗಲು ನಾನು ನಸುನಾಚುವಳೇನು
ನಾ ಮಾಡಲಿ ಏನು ಆ ಕ್ಷಣ ತಕ್ಷಣ
ಚುಂಬಿಸಲ ಒಂದು ಸಲ ಮುದ್ದಿಸಲ ಒಂದು ಸಲ
ತಿಳಿಗಾಳಿ ತಿಳಿಹೇಳಿ ನನ್ನಯ ನಲ್ಲೆಗೆ
ಇನ್ನೇನು ಬರುತ್ತೀನಿ ಆಕೆಯ ಭೇಟಿಗೆ
 
ಆಡೊದಕ್ಕೆ ತುಂಬ ತುಂಬ ಮಾತು ಉಂಟು ಬಾಕಿ
ಆಡೊದಕ್ಕೆ ತುಂಬ ತುಂಬ ಮಾತು ಉಂಟು ಬಾಕಿ
ನಂತರ ಸುಮ್ಮನೆ ಆಡದೆ ಮಾತನೆ ಮುದ್ದಿನ ಮೊಗವನೆ
ನೋಡುತ ನೋಡುತ ಕೂರಬೇಕು ಹಾಗೆನೆ
ಸಾಗಿದರು ಗಂಟೆಗಳು ಕೂಡಿರಲಿ ನೋಟಗಳು
 
||ತಿಳಿಗಾಳಿ ತಿಳಿಹೇಳಿ ನನ್ನಯ ನಲ್ಲೆಗೆ
ಇನ್ನೇನು ಬರುತ್ತೀನಿ ಆಕೆಯ ಭೇಟಿಗೆ||
 
ಸ್ವಲ್ಪ ತರಲೆ ಮಾಡೆಬಿಡಲೆ ಕೋಪ ಬರುವ ಹಾಗೆ
ಸ್ವಲ್ಪ ತರಲೆ ಮಾಡೆಬಿಡಲೆ ಕೋಪ ಬರುವ ಹಾಗೆ
ಸಮಜೆಯ ವೇಳೆಗೆ ಇಬ್ಬರೆ ಮೆಲ್ಲಗೆ ದೂರಕ್ಕೆ ದೂರಕ್ಕೆ
ಹೆಜ್ಜೆಯ ಹಾಕುತ ಸಾಗಬೇಕು ಒಂದಾಗಿ
ಒಲವಿರಲು ನಮ್ಮ ಜೊತೆ ಭಾದಿಸದು ಯಾವ ವ್ಯಥೆ
 
||ತಿಳಿಗಾಳಿ ತಿಳಿಹೇಳಿ ನನ್ನಯ ನಲ್ಲೆಗೆ
ಇನ್ನೇನು ಬರುತ್ತೀನಿ ಆಕೆಯ ಭೇಟಿಗೆ||

Thiligaali Thiliheli song lyrics from Kannada Movie Minchagi Nee Baralu starring Diganth, Kriti Kharbanda, Ramesh Bhat, Lyrics penned by Kaviraj Sung by Santhosh Venky, Music Composed by V Harikrishna, film is Directed by Randeep Shantharam Mahadik and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ