Aakasha Kalkelage Lyrics

ಆಕಾಶ ಕಾಲ್‌ ಕೆಳಗೆ Lyrics

in Minchagi Nee Baralu

in ಮಿಂಚಾಗಿ ನೀ ಬರಲು

LYRIC

Song Details Page after Lyrice

-
ಆಕಾಶ ಕಾಲ್‌ ಕೆಳಗೆ ಹಾರೋಕೆ ರೆಕ್ಕೆ ಬಂತು ನಿನ್ನಿಂದ
ಈ ಭೂಮಿ ಜೇಬೊಳಗೆ ಮಾತಿಲ್ಲ ನನ್ನ ಖುಷಿಯ ಹೇಳೊಕೆ
ಬುಡುಬುಡಿಕೆ ಹೃದಯ ಬಡಿಯುತ್ತಿದೆ ಗೆಳೆಯ
ಇದು ಪ್ರೀತಿ ವಿಷಯ ಎದೆಯೊಳಗೆ ಪ್ರಳಯ
ಅಬ್ಬಬ್ಬ ಏನ್‌ ಚೆಂದ ನಿನ್ನ ಈ ಮೋಡಿ
ಹಾಯಾದ ನೋವಲ್‌ ಒದ್ದಾಡಿ ಪ್ರೀತಿಲಿ ಬಿದ್ದ ಅಡ್ನಾಡಿ
ಆಕಾಶ ಕಾಲ್‌ ಕೆಳಗೆ ಹಾರೋಕೆ ರೆಕ್ಕೆ ಬಂತು ನಿನ್ನಿಂದ
ಈ ಭೂಮಿ ಜೇಬೊಳಗೆ ಮಾತಿಲ್ಲ ನನ್ನ ಖುಷಿಯ ಹೇಳೊಕೆ
 
ಬಡಿಯುತ್ತಿದೆ ಬುಡುಬುಡಿಕೆ ಹೃದಯದಲಿ ಚಡಪಡಿಕೆ
ಕನಸ್ಸುಗಳ ಮೆರವಣಿಗೆ ಜರಗುತ್ತಿದೆ ಎದೆಯೊಳಗೆ
ಮಧ್ಯರಸ್ತೆಯಲ್ಲಿ ನಿಂತು ಯೋಚಿಸುವೆ
ಎಲ್ಲಿ ಹೋಗಬೇಕು ಅಮತ ಬಂದಿರುವೆ
ತಾರಾಡುವೆ ಏತಕೊ ಮಿತಿಮೀರಿ ಉಲ್ಲಾಸ
ನನ್ನಾಣೆಗು ನಂಗಿಲ್ಲ ಕುಡಿವಂ ಹವ್ಯಾಸ
ಹಾಯಾದ ನೋವಲ್‌ ಒದ್ದಾಡಿ ಪ್ರೀತಿಲಿ ಬಿದ್ದ ಅಡ್ನಾಡಿ
 
ಮಳೆಯಿರದೆ ನೆನೆದಿರುವ ಚಳಿಯಿರದೆ ನಡುಗಿರುವ
ಎಡವೆಡವಿ ನಡೆದಿರುವ ಕುಳಿತ ಕಡೆ ಕುಳಿತಿರುವ
ನೆನ್ನೆ ಮೊನ್ನೆ ತುಂಬ ಸೊಟ್ಟೆ ಜೀವನವು
ಉಪ್ಪು ಖಾರ ಎಲ್ಲ ಈಗ  ಸೇರಿದವು
ಆಡೊದಕ್ಕೆ ಸಿಕ್ಕಿದೆ ಮಳೆಬಿಲ್ಲೆ ಕೈಯ್ಯಲ್ಲಿ
ಕೇಳೊದಕ್ಕೆ ಇನ್ನೇನು ಉಳಿದಿಲ್ಲ ನಂಗಿಲ್ಲಿ
ಹಾಯಾದ ನೋವಲ್‌ ಒದ್ದಾಡಿ ಪ್ರೀತಿಲಿ ಬಿದ್ದ ಅಡ್ನಾಡಿ
 
||ಆಕಾಶ ಕಾಲ್‌ ಕೆಳಗೆ ಹಾರೋಕೆ ರೆಕ್ಕೆ ಬಂತು ನಿನ್ನಿಂದ
ಈ ಭೂಮಿ ಜೇಬೊಳಗೆ ಮಾತಿಲ್ಲ ನನ್ನ ಖುಷಿಯ ಹೇಳೊಕೆ||

Aakasha Kalkelage song lyrics from Kannada Movie Minchagi Nee Baralu starring Diganth, Kriti Kharbanda, Ramesh Bhat, Lyrics penned by Kaviraj Sung by Santhosh Venky, Music Composed by V Harikrishna, film is Directed by Randeep Shantharam Mahadik and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ