-
ಗುಂಡಿಗೆ ಒಳಗೆ ಕಲ್ಲು ಬಿತ್ತು ಕಲ್ಲಿನೆಸರು ಪ್ರೇಮ
ಪ್ರೇಮ ಪ್ರೇಮ ಪ್ರೇಮ
ಎದೆಗೆ ಪ್ರೀತಿ ಗಂಟು ಬಿತ್ತು ಇನ್ನು ಮುಂದೆ ಕೋಮ
ಕೋಮ ಕೋಮ ಕೋಮ
ತಲೆ ದಿಮ್ ಅಂತದೆ ಕಣ್ ಮಂಜ್ ಆಯ್ತದೆ
ಯಾರೆ ಎದ್ರು ಬಂದ್ರು ಕೂಡ ಗುರುತೆ ಸಿಗ್ತಿಲ್ಲ
ಎಕ್ಸ್ ಕ್ಯೂಸ್ ಮಿ ಯೂ ಆರ್ ಇನ್ ಲವ್
ಎಕ್ಸ್ ಕ್ಯೂಸ್ ಮಿ ವೂ ಆರ್ ಇನ್ ಲವ್
ಗುಂಡಿಗೆ ಒಳಗೆ ಕಲ್ಲು ಬಿತ್ತು ಕಲ್ಲಿನೆಸರು ಪ್ರೇಮ
ಪ್ರೇಮ ಪ್ರೇಮ ಪ್ರೇಮ
ಎದೆಗೆ ಪ್ರೀತಿ ಗಂಟು ಬಿತ್ತು ಇನ್ನು ಮುಂದೆ ಕೋಮ
ಕೋಮ ಕೋಮ ಕೋಮ
ಭೂಮಿಗೆ ಸೋಕದೆ ನಿಂತಿದೆ ನನ್ನ ಕಾಲ್
ಕಾಲಿಗೆ ಆ ಸಿಕ್ಕಿದೆ ಆ ಕಾಮನಬಿಲ್
ಸೌಂಡನು ಮಾಡಿದೆ ಯಾವುದೊ ಹೊಸಬೆಲ್
ದಿಕ್ಕನು ತಪ್ಪಿದೆ ಸುಮ್ಮನೆ ನನ್ನ ದಿಲ್
ಹೆಲೊ ಎಕ್ಸ್ ಕ್ಯೂಸ್ ಮಿ ಲವ್ಲಿ ಲೇಡಿ ಪ್ರಶ್ನೆ ಕೇಳು
ನನ ಕಿವಿ ಹತ್ರ ತುಟಿ ತಂದು ಉತ್ತರ ಹೇಳು
ತಲೆ ದಿಮ್ ಅಂತದೆ ಕಣ್ ಮಂಜ್ ಆಯ್ತದೆ
ಯಾರೆ ಎದ್ರು ಬಂದ್ರು ಕೂಡ ಗುರುತೆ ಸಿಗ್ತಿಲ್ಲ
ಎಕ್ಸ್ ಕ್ಯೂಸ್ ಮಿ ಯೂ ಆರ್ ಇನ್ ಲವ್
ಎಕ್ಸ್ ಕ್ಯೂಸ್ ಮಿ ವೂ ಆರ್ ಇನ್ ಲವ್
ಮಲ್ಗಿರೊ ಟೈಮಲ್ಲಿ ಕನಸ್ಸಿನ ಫೋನ್ ಕಾಲ್
ಚಂದ್ರನ ಕೈಯಲ್ಲಿ ಮುಟ್ಟಿದ ಹೊಸ ಫೀಲ್
ಸುಮ್ಮನೆ ಗೀಚಿದೆ ಕವಿತೆ ಸಾಲ್ ಸಾಲ್
ಅರ್ಥವೆ ಆಗದ ಪದಗಳ ರೋಲ್ ಕಾಲ್
ನೆನ್ನೆ ಹೂವನ ಮುಟ್ಟೊಕೆ ಮನಸಿರ್ಲಿಲ್ಲ
ಇವತ್ ಹೂವ ಕೈಲಿಲ್ದೇನೆ ಕನಸ್ಸು ಬೀಳ್ತಿಲ್ಲ
ನಂಗೆ ಏನಾಗ್ತಿದೆ ಯಾಕಿಂಗಾಗ್ತಿದೆ
ಯಾರೆ ಎದ್ರು ಬಂದ್ರು ಕೂಡ ಗುರುತೆ ಸಿಗ್ತಿಲ್ಲ
ಎಕ್ಸ್ ಕ್ಯೂಸ್ ಮಿ ಮಿ ಯೂ ಆರ್ ಇನ್ ಲವ್
ಎಕ್ಸ್ ಕ್ಯೂಸ್ ಮಿ ಯೂ ಆರ್ ಇನ್ ಲವ್
||ಗುಂಡಿಗೆ ಒಳಗೆ ಕಲ್ಲು ಬಿತ್ತು ಕಲ್ಲಿನೆಸರು ಪ್ರೇಮ
ಪ್ರೇಮ ಪ್ರೇಮ ಪ್ರೇಮ
ಎದೆಗೆ ಪ್ರೀತಿ ಗಂಟು ಬಿತ್ತು ಇನ್ನು ಮುಂದೆ ಕೋಮ
ಕೋಮ ಕೋಮ ಕೋಮ
ತಲೆ ದಿಮ್ ಅಂತದೆ ಕಣ್ ಮಂಜ್ ಆಯ್ತದೆ
ಯಾರೆ ಎದ್ರು ಬಂದ್ರು ಕೂಡ ಗುರುತೆ ಸಿಗ್ತಿಲ್ಲ||

Gundige Olage song lyrics from Kannada Movie Minchagi Nee Baralu starring Diganth, Kriti Kharbanda, Ramesh Bhat, Lyrics penned by A P Arjun Sung by Tippu, Music Composed by V Harikrishna, film is Directed by Randeep Shantharam Mahadik and film is released on 2015