-
ಕೇಳೊ ಹಾಗೆ ಕೂಗುತ್ತೀನಿ ಹೆಸರು ಏನೆ ಹೇಳೆ
ಎಲ್ಲಿ ಇರುವೆ ಅಲ್ಲೆ ಬರುವೆ ನಿನ್ನ ಊರು ಹೇಳೆ
ಅದೇನೊ ವಿಳಾಸ
ನಿನ್ನ ನೋಡೊಕೆ ಹಂಬಲ ನೀನೆ ನೀಡೀಗ ಬೆಂಬಲ
ಎಲ್ಲಿ ನೀನಿರುವ ಜಾಲ
ಕೇಳೊ ಹಾಗೆ ಕೂಗುತ್ತೀನಿ ಹೆಸರು ಏನೆ ಹೇಳೆ
ಎಲ್ಲಿ ಇರುವೆ ಅಲ್ಲೆ ಬರುವೆ ನಿನ್ನ ಊರು ಹೇಳೆ
ಅದೇನೊ ವಿಳಾಸ
ಸುತ್ತೊ ಭುಮಿಯು ಚಿಕ್ಕದಲ್ಲವೆ ಇಲ್ಲೆ ಎಲ್ಲೊ ಸಿಗುತ್ತಾಳೆ
ಕಣ್ಣಮುಚ್ಚೆಯ ಕಾಡೆಗೂಡೆಯ ಆಟ ಇನ್ನು ಯಾಕೇಳೆ
ಹುಡುಕುತ ಸಂಚಾರಿ ಆದೆನು ಅಲೆಮಾರಿ
ತೋರಿಸೆ ನೀ ನಂಗೆ ದಾರಿ ಕಾಡಿಸಬೇಡವೆ ಪೋರಿ
ಅದೇನೊ ವಿಳಾಸ
ನಿನ್ನ ನೋಡುವೆ ಮಾತನಾಡುವೆ ಎಂಬುದೊಂದೆ ನನ್ನ ಆಸೆ
ಕಾಯಲಾರೆನೆ ತಾಳಲಾರೆನೆ ನೀನೆ ಬಂದು ಸಹಕರಿಸೆ
ಹೋಗದೆ ಕೈಜಾರಿ ಸಿಗುವೆಯ ಸಹಚಾರಿ
ನನ್ನಲಿ ನೀ ದಯತೋರಿ ಕಾಡಿಸಬೇಡವೆ ಪೋರಿ
ಅದೇನೊ ವಿಳಾಸ
-
ಕೇಳೊ ಹಾಗೆ ಕೂಗುತ್ತೀನಿ ಹೆಸರು ಏನೆ ಹೇಳೆ
ಎಲ್ಲಿ ಇರುವೆ ಅಲ್ಲೆ ಬರುವೆ ನಿನ್ನ ಊರು ಹೇಳೆ
ಅದೇನೊ ವಿಳಾಸ
ನಿನ್ನ ನೋಡೊಕೆ ಹಂಬಲ ನೀನೆ ನೀಡೀಗ ಬೆಂಬಲ
ಎಲ್ಲಿ ನೀನಿರುವ ಜಾಲ
ಕೇಳೊ ಹಾಗೆ ಕೂಗುತ್ತೀನಿ ಹೆಸರು ಏನೆ ಹೇಳೆ
ಎಲ್ಲಿ ಇರುವೆ ಅಲ್ಲೆ ಬರುವೆ ನಿನ್ನ ಊರು ಹೇಳೆ
ಅದೇನೊ ವಿಳಾಸ
ಸುತ್ತೊ ಭುಮಿಯು ಚಿಕ್ಕದಲ್ಲವೆ ಇಲ್ಲೆ ಎಲ್ಲೊ ಸಿಗುತ್ತಾಳೆ
ಕಣ್ಣಮುಚ್ಚೆಯ ಕಾಡೆಗೂಡೆಯ ಆಟ ಇನ್ನು ಯಾಕೇಳೆ
ಹುಡುಕುತ ಸಂಚಾರಿ ಆದೆನು ಅಲೆಮಾರಿ
ತೋರಿಸೆ ನೀ ನಂಗೆ ದಾರಿ ಕಾಡಿಸಬೇಡವೆ ಪೋರಿ
ಅದೇನೊ ವಿಳಾಸ
ನಿನ್ನ ನೋಡುವೆ ಮಾತನಾಡುವೆ ಎಂಬುದೊಂದೆ ನನ್ನ ಆಸೆ
ಕಾಯಲಾರೆನೆ ತಾಳಲಾರೆನೆ ನೀನೆ ಬಂದು ಸಹಕರಿಸೆ
ಹೋಗದೆ ಕೈಜಾರಿ ಸಿಗುವೆಯ ಸಹಚಾರಿ
ನನ್ನಲಿ ನೀ ದಯತೋರಿ ಕಾಡಿಸಬೇಡವೆ ಪೋರಿ
ಅದೇನೊ ವಿಳಾಸ
Kelo Haage song lyrics from Kannada Movie Minchagi Nee Baralu starring Diganth, Kriti Kharbanda, Ramesh Bhat, Lyrics penned by Kaviraj Sung by Tippu, Music Composed by V Harikrishna, film is Directed by Randeep Shantharam Mahadik and film is released on 2015