Yaaru bareyada Kavithe Lyrics

ಯಾರು ಬರೆಯದ  ಕವಿತೆ Lyrics

in Melody Drama

in ಮೆಲೋಡಿ ಡ್ರಾಮಾ

LYRIC

Song Details Page after Lyrice

ಯಾರು ಬರೆಯದ  ಕವಿತೆ ನನ್ನ ಈ ಬದುಕು
ಖಾಲಿ ಕಾಗದದಲ್ಲೆ ಪದಗಳ ನೀ ಹುಡುಕು
ಓ ವಿಧಿಯೆ ಇದು ಸರಿಯೆ ಹುಡುಗಾಟ ಸಾಕಿನ್ನು
ಯಾರು ಬರೆಯದ  ಕವಿತೆ ನನ್ನ ಈ ಬದುಕು
 
ಓ ಸೂರ್ಯ ಮುಳುಗಿ ಬಿಡು ಬಾರದಿರು ಬೆಳಕಾಗಿ
ಕತ್ತಲೆಯ ಕೋಣೆಯಲಿ ಕಂಬನಿಯೆ ಸಾಕಿಲ್ಲಿ
ಓ ಒಲವೆ ಕೈಮುಗಿವೆ ಕಾಡದಿರು ನೆನಪಾಗಿ
ಉಸಿರಿರದೆ ಉಳಿದಿರುವೆ ಬಳಲಿಹೆನು ಬದುಕಲ್ಲಿ
ಬಾಳೊಂದು ಒಗಟಿಲ್ಲಿ ಬಡಪಾಯಿ ನಾನಿಲ್ಲಿ
 
||ಯಾರು ಬರೆಯದ  ಕವಿತೆ ನನ್ನ ಈ ಬದುಕು||
 
ಹೃದಯವಿದು ಸುಡುಗಾಡು ಭರವಸೆಗಳು ಮಣ್ಣಾಗಿ
ತೊರೆದವಳ ಕೃಪೆಯಲ್ಲಿ ನಾನೀಗ ಏಕಾಂಗಿ
ಮನದಲ್ಲಿ ಮೂಡಿರುವ ಅವಳ ಹೆಜ್ಜೆಯ ಗುರುತನ್ನು
ಅಳಿಸಿಬಿಡು ಕಂಬನಿಯೆ ಉಳಿಸಿಕೊಡು ನನ್ನನ್ನು
ನೋವುಗಳ ಚಿತೆಯಲ್ಲಿ ಬರಿ ಬೂದಿ ಬದುಕಿಲ್ಲಿ
ಯಾರು ಕೇಳದ ಹಾಡು ನನ್ನ ಈ ಪಾಡು
ಕಾಲುದಾರಿಯ ಪಯಣ ತಿಳಿಯದಿದೆ ಜಾಡು
ಋಣವಿರದ ಅನುರಾಗ ದಿನದಿನವು ಸುಡುವಾಗ

ಯಾರು ಬರೆಯದ  ಕವಿತೆ ನನ್ನ ಈ ಬದುಕು
ಖಾಲಿ ಕಾಗದದಲ್ಲೆ ಪದಗಳ ನೀ ಹುಡುಕು
ಓ ವಿಧಿಯೆ ಇದು ಸರಿಯೆ ಹುಡುಗಾಟ ಸಾಕಿನ್ನು
ಯಾರು ಬರೆಯದ  ಕವಿತೆ ನನ್ನ ಈ ಬದುಕು
 
ಓ ಸೂರ್ಯ ಮುಳುಗಿ ಬಿಡು ಬಾರದಿರು ಬೆಳಕಾಗಿ
ಕತ್ತಲೆಯ ಕೋಣೆಯಲಿ ಕಂಬನಿಯೆ ಸಾಕಿಲ್ಲಿ
ಓ ಒಲವೆ ಕೈಮುಗಿವೆ ಕಾಡದಿರು ನೆನಪಾಗಿ
ಉಸಿರಿರದೆ ಉಳಿದಿರುವೆ ಬಳಲಿಹೆನು ಬದುಕಲ್ಲಿ
ಬಾಳೊಂದು ಒಗಟಿಲ್ಲಿ ಬಡಪಾಯಿ ನಾನಿಲ್ಲಿ
 
||ಯಾರು ಬರೆಯದ  ಕವಿತೆ ನನ್ನ ಈ ಬದುಕು||
 
ಹೃದಯವಿದು ಸುಡುಗಾಡು ಭರವಸೆಗಳು ಮಣ್ಣಾಗಿ
ತೊರೆದವಳ ಕೃಪೆಯಲ್ಲಿ ನಾನೀಗ ಏಕಾಂಗಿ
ಮನದಲ್ಲಿ ಮೂಡಿರುವ ಅವಳ ಹೆಜ್ಜೆಯ ಗುರುತನ್ನು
ಅಳಿಸಿಬಿಡು ಕಂಬನಿಯೆ ಉಳಿಸಿಕೊಡು ನನ್ನನ್ನು
ನೋವುಗಳ ಚಿತೆಯಲ್ಲಿ ಬರಿ ಬೂದಿ ಬದುಕಿಲ್ಲಿ
ಯಾರು ಕೇಳದ ಹಾಡು ನನ್ನ ಈ ಪಾಡು
ಕಾಲುದಾರಿಯ ಪಯಣ ತಿಳಿಯದಿದೆ ಜಾಡು
ಋಣವಿರದ ಅನುರಾಗ ದಿನದಿನವು ಸುಡುವಾಗ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ