ಎಂದು ಎಂದೆಂದು ನಾ ನೋಡದ
ಒಂದು ಹುಡುಗಿನ ನಾನಿಂದು ಕಂಡೆ
ಇಂದು ಎಂದೆಂದು ನಿನ್ನಲ್ಲೆ ನಾ
ಪ್ರೀತಿ ಮಾಡುವ ಮನಸಾಯಿತೆಂದೆ
ಎಲ್ಲಿಲ್ಲದಾನಂದ ನಂದಾಗಿದೆ ನಿನ್ನ ನಗುವನ್ನು ನಾ ನೋಡಲು
ನೀನೇನೆ ಬೇಕೆನ್ನೊ ನೂರಾಸೆಗೆ
ಒಮ್ಮೆ ತಿರುಗಿ ನೋಡೆ ನೀ ನನ್ನನ್ನು
ಸಾಕಿನ್ನು ಏಕಿಂತ ಮೌನ
ಎಂದು ಎಂದೆಂದು ನಾ ನೋಡದ
ಒಂದು ಹುಡುಗಿನ ನಾನಿಂದು ಕಂಡೆ
ನಾನೊಂದು ಸಾರಿ ನಿನ್ನ ಕೈಯ್ಯ ಹಿಡಿದು
ನಡೆದೋಗುವ ಸಮಯ
ಅತಿಯಾದ ಆಸೆ ಪ್ರೀತಿಲಿ ಹೀಗೆ ನೆರವೇರೊ ವಿಷಯ
ಒಮ್ಮೆ ನೀ ನಗಬಾರದೆ ನಿನ್ನ ಸೇರಿ ಕೂಡಿ ಬರಬೇಕಿದೆ
ವರಿಸೊ ಆಲಿಂಗನ
||ಎಂದು ಎಂದೆಂದು ನಾ ನೋಡದ
ಒಂದು ಹುಡುಗಿನ ನಾನಿಂದು ಕಂಡೆ||
ನಿನ್ನಿಂದೆ ಬಂದು ಹೂಗುಚ್ಛ ಕೊಡಲೆ ಹೂವಂತೆ ನೀ ನಗಲು
ನೀನೆಲ್ಲೊ ನಿಂತು ನನ್ನ ನೋಡುವಾಗ ಮನಸೆಲ್ಲವು ಮುಗಿಲು
ಹೀಗೆ ಸಾಗಿ ಸೆರೆಯಾದೆ ನಾ ನಿನ್ನ ಸೇರಿ ಕೂಡಿ ಹಾಡಾದೆ ನಾ
ಸ್ಮರಿಸೊ ಸಂವಹನ
||ಎಂದು ಎಂದೆಂದು ನಾ ನೋಡದ
ಒಂದು ಹುಡುಗಿನ ನಾನಿಂದು ಕಂಡೆ
ಇಂದು ಎಂದೆಂದು ನಿನ್ನಲ್ಲೆ ನಾ
ಪ್ರೀತಿ ಮಾಡುವ ಮನಸಾಯಿತೆಂದೆ
ಎಲ್ಲಿಲ್ಲದಾನಂದ ನಂದಾಗಿದೆ ನಿನ್ನ ನಗುವನ್ನು ನಾ ನೋಡಲು
ನೀನೇನೆ ಬೇಕೆನ್ನೊ ನೂರಾಸೆಗೆ
ಒಮ್ಮೆ ತಿರುಗಿ ನೋಡೆ ನೀ ನನ್ನನ್ನು
ಸಾಕಿನ್ನು ಏಕಿಂತ ಮೌನ||

Endu Endendu song lyrics from Kannada Movie Melody Drama starring Satya,Suprita Sathyanarayan,Rangayana Raghu, Lyrics penned by Dhananjay Ranjan Sung by Sonu Nigam, Music Composed by , film is Directed by Manju Karthik G and film is released on 2023