Appa ninnappugeyu Lyrics

ಅಪ್ಪ ನಿನ್ನಪ್ಪುಗೆಯು Lyrics

in Melody Drama

in ಮೆಲೋಡಿ ಡ್ರಾಮಾ

LYRIC

Song Details Page after Lyrice

ಅಪ್ಪ ನಿನ್ನಪ್ಪುಗೆಯು ಬೇಕೆ ಬೇಕು
ಸಾಕು ಈ ಕಂದನಿಗೆ ಸಾವಿರ ಜನುಮಕ್ಕು
ಅಪ್ಪ ನಿನ್ನಕ್ಕರೆಯ ಪ್ರೀತಿ ಬೇಕು
ಹೆಗಲ ಅಂಬಾರಿಯನ್ನೇರಿ ಸುತ್ತಿ ಬರಬೇಕು
ಚಂದ್ರನ ಕೇಳೆನು ನಾ ಹಠವನು ಮಾಡೆನು
ತಾರೆಯ ಬೇಡೆನು ನಿನ್ನ ಸನಿಹ ಸಾಕೆನ್ನುವೆನು
ಅಪ್ಪ ನಿನ್ನಪ್ಪುಗೆಯು ಬೇಕೆ ಬೇಕು
ಸಾಕು ಈ ಕಂದನಿಗೆ ಸಾವಿರ ಜನುಮಕ್ಕು
 
ನೀ ತಿನಿಸುವ ತುತ್ತನು
ನೀ ನೀಡೊ ಸವಿಮುತ್ತನು
ನನಗಾಗಿ ಹಾಡು ಜೋಗುಳ
ನೀ ಮುದ್ದಿಸುವ ಗುಮ್ಮನು 
ನೀ ನಗಿಸು ಬಾ ನನ್ನನು
ಕೈಹಿಡಿದು ಸಾಗೊ ಹಂಬಲ
ನಿನ ಪ್ರೀತಿ ಮೇಲೆ ನನ್ನ ಹಕ್ಕಿದೆ
ನನ್ನ ರೂಪ ನಿನ್ನ ಪಡಿಯಚ್ಚಿದೆ
 
||ಅಪ್ಪ ನಿನ್ನಪ್ಪುಗೆಯು ಬೇಕೆ ಬೇಕು
ಸಾಕು ಈ ಕಂದನಿಗೆ ಸಾವಿರ ಜನುಮಕ್ಕು
ಚಂದ್ರನ ಕೇಳೆನು ನಾ ಹಠವನು ಮಾಡೆನು
ತಾರೆಯ ಬೇಡೆನು ನಿನ್ನ ಸನಿಹ ಸಾಕೆನ್ನುವೆನು||

ಅಪ್ಪ ನಿನ್ನಪ್ಪುಗೆಯು ಬೇಕೆ ಬೇಕು
ಸಾಕು ಈ ಕಂದನಿಗೆ ಸಾವಿರ ಜನುಮಕ್ಕು
ಅಪ್ಪ ನಿನ್ನಕ್ಕರೆಯ ಪ್ರೀತಿ ಬೇಕು
ಹೆಗಲ ಅಂಬಾರಿಯನ್ನೇರಿ ಸುತ್ತಿ ಬರಬೇಕು
ಚಂದ್ರನ ಕೇಳೆನು ನಾ ಹಠವನು ಮಾಡೆನು
ತಾರೆಯ ಬೇಡೆನು ನಿನ್ನ ಸನಿಹ ಸಾಕೆನ್ನುವೆನು
ಅಪ್ಪ ನಿನ್ನಪ್ಪುಗೆಯು ಬೇಕೆ ಬೇಕು
ಸಾಕು ಈ ಕಂದನಿಗೆ ಸಾವಿರ ಜನುಮಕ್ಕು
 
ನೀ ತಿನಿಸುವ ತುತ್ತನು
ನೀ ನೀಡೊ ಸವಿಮುತ್ತನು
ನನಗಾಗಿ ಹಾಡು ಜೋಗುಳ
ನೀ ಮುದ್ದಿಸುವ ಗುಮ್ಮನು 
ನೀ ನಗಿಸು ಬಾ ನನ್ನನು
ಕೈಹಿಡಿದು ಸಾಗೊ ಹಂಬಲ
ನಿನ ಪ್ರೀತಿ ಮೇಲೆ ನನ್ನ ಹಕ್ಕಿದೆ
ನನ್ನ ರೂಪ ನಿನ್ನ ಪಡಿಯಚ್ಚಿದೆ
 
||ಅಪ್ಪ ನಿನ್ನಪ್ಪುಗೆಯು ಬೇಕೆ ಬೇಕು
ಸಾಕು ಈ ಕಂದನಿಗೆ ಸಾವಿರ ಜನುಮಕ್ಕು
ಚಂದ್ರನ ಕೇಳೆನು ನಾ ಹಠವನು ಮಾಡೆನು
ತಾರೆಯ ಬೇಡೆನು ನಿನ್ನ ಸನಿಹ ಸಾಕೆನ್ನುವೆನು||

Appa ninnappugeyu song lyrics from Kannada Movie Melody Drama starring Satya,Suprita Sathyanarayan,Rangayana Raghu, Lyrics penned by Hridaya Shiva Sung by Rihaana , Music Composed by , film is Directed by Manju Karthik G and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ