Nanu Anthinthonalla Lyrics

ನಾನ್‌ ಅಂತಿಂತೋನಲ್ಲ Lyrics

in Mecchida Madumaga

in ಮೆಚ್ಚಿದ ಮದುಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನ್‌ ಅಂತಿಂತೋನಲ್ಲ ನನ್‌ ಏನ್‌ ಅಂದ್ಕಂಡ್ರು ಇವ್ರು

ಸೆಡ್ಡು ಹೊಡೆದು ನಾ ನಿಂತ್ಕೊಂಡ್ರೆ ಮಣ್‌ ಮುಕ್ತಾರೆ ಇವ್ರು
 
|| ನಾನ್‌ ಅಂತಿಂತೋನಲ್ಲ ನನ್‌ ಏನ್‌ ಅಂದ್ಕಂಡ್ರು ಇವ್ರು

ನಾನ್‌ ಅಂತಿಂತೋನಲ್ಲ||‌
 
ಹಾಡ್‌ ಹೇಳಕ್‌ ನಾ ನಿಂತ್ಕಂಡ್ರೆ ಊರಿಗ್‌ ಊರೆ ಹೆದರ್ತಾರೆ
ನನ್ನ ಹಾಡು ಕೇಳಿಸ್ಕಂಡ್ರೆ ನಮ್‌ ಬಾಲೂನೆ ನಡಗ್ತಾರೆ

ಡ್ಯಾನ್ಸ್‌ ಮಾಡಕ್‌ ಶುರುಹಚ್ಕಂಡ್ರೆ ಓಡ್ತಾನೆ ಮೈಕಲ್‌ ಜಾಕ್ಷನ್‌

ನನ್‌ ತರ ಕೈಕಾಲ್‌ ಕುಣಿಸಲ್ಲ ಅಮಿತಾಬ್‌ ಕಮಲಹಾಸನ್‌
ನಾನ್‌ ಅಂತಿಂತೋನಲ್ಲ
 
ಜಾಕಿ ಚಾನ್‌ ಮೈಕ್‌ ಟೈಸನ್‌ ನನ್‌ ಹೆಸ್ರಿನ್ನು ಕೇಳಿಲ್ಲ
ಕುಂಫು ಕುಸ್ತಿ ಬಾಕ್ಸಿಂಗ್‌ ಲಿ ನಾ ಇನ್ನು ವರಸೆ ತೋರ್ಸಿಲ್ಲ

ಏನೊ ಪಾಪ ಹಾಳಾಗೋಗ್ಲಿ ಅಂದ್ರು ಇವ್ರು ಕೇಳಲ್ಲ
ಒಂದ್‌ ಸಾರಿ ನಾ ಹು ಅಂದ್ರೆ ಇಲ್ಲಿ ಯಾರು ಉಳಿಯಲ್ಲ
ನಾನ್‌ ಅಂತಿಂತೋನಲ್ಲ
 
ಹೀರೊ ಪೋಸ್‌ ಕೊಟ್‌ ನಿಂತ್ಕಂಡ್ರೆ ಮಾಲಾಶ್ರೀಗೆ ಜೋಡಿಯು
ಹಂಗೆ ಚಡ್ಡಿಲ್‌ ಓಡಾಡ್ದ್ರೆ ಪೈಲ್ವಾನ್ದು ಈ ಬಾಡಿಯು
ಹೀರೊ ಪೋಸ್‌ ಕೊಟ್ ನಿಂತ್ಕಂಡ್ರೆ ಮಾಲಾಶ್ರೀಗೆ ಜೋಡಿಯು

ಪಟ್ಟಾಗ್‌ ಹೊಡದ್ರೆ ಸಾಲಲ್ಲ ಎಂಟಕ್‌ ನಂದಿ ರೇಷನ್‌
ನನ್ನನ್‌ ಕಂಡು ನಗೋಕೆ ಇನ್ಮೇಲೆ ನಾನೆ ವಿಲನ್
 
||ನಾನ್‌ ಅಂತಿಂತೋನಲ್ಲ ನನ್‌ ಏನ್‌ ಅಂದ್ಕಂಡ್ರು ಇವ್ರು

Nanu Anthinthonalla song lyrics from Kannada Movie Mecchida Madumaga starring Sunil, Shruthi, Sundar Krishna Urs, Lyrics penned bySung by S P Balasubrahmanyam, Music Composed by Manoranjan Prabhakar, film is Directed by C Pal Raj and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ