Ee Mohada Soundaryake Lyrics

ಈ ಮೋಹದ ಸೌಂದರ್ಯಕ್ಕೆ Lyrics

in Mecchida Madumaga

in ಮೆಚ್ಚಿದ ಮದುಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಮೋಹದ ಸೌಂದರ್ಯಕ್ಕೆ
ಅರಳಿದೆ ಮನ ತನುವಿನ ಕಣಕಣವು
ಈ ರಾತ್ರಿಯ ತಂಗಾಳಿಗೆ
ಬಯಸಿದೆ ಮನ ಬಿಸಿ ಬಿಸಿ ಕ್ಷಣಕ್ಷಣವು
ನೂರಾಸೆ ನೀ ತಂದು ಮೈತುಂಬಿ ನಿಂತಾಗ
ಎದೆಯ ತವಕ ಅಧಿಕ
 
||ಈ ಮೋಹದ ಸೌಂದರ್ಯಕ್ಕೆ
ಅರಳಿದೆ ಮನ ತನುವಿನ ಕಣಕಣವು
ಈ ರಾತ್ರಿಯ ತಂಗಾಳಿಗೆ
ಬಯಸಿದೆ ಮನ ಬಿಸಿ ಬಿಸಿ ಕ್ಷಣಕ್ಷಣವು
ನೂರಾಸೆ ನೀ ತಂದು ಮೈತುಂಬಿ ನಿಂತಾಗ
ಎದೆಯ ತವಕ ಅಧಿಕ||
 
ಬಾನಿನಲ್ಲಿ ಚಂದ್ರ ಕೂಡ ನಸುನಾಚಿ ಓಡಿದ
ನಮ್ಮ ಜೋಡಿ ಕಂಡ ಮೇಲೆ ನೆರಳನ್ನೆ ಹಾಸಿದ
ಮಾತು ಸಾಕು ಪ್ರೀತಿ ಮಾಡು ಒಲವಿಂದ ಕಾದಿಹೆ
ದುಂಬಿಯಂತೆ ದಾಳಿ ಮಾಡು ನವಿರಲ್ಲಿ ತೋಯುವೆ
ನೀ ನನ್ನ ಸೇರಿದಾಗ ಜೋಪಾನ
ನಾ ಬಲ್ಲೆ ನಿನ್ನ ದಾಹ ಓ ಜಾಣ
ನೀ ನನ್ನ ಸೇರಿದಾಗ ಜೋಪಾನ
ನಾ ಬಲ್ಲೆ ನಿನ್ನ ದಾಹ ಓ ಜಾಣ
ಈ ನೋಟದ ಕಿಡಿ ಮೈಸೋಕಿದೆ
ಹೂಮಂಚದ ಬಿಸಿ ಬೇಕಾಗಿದೆ
ಏನೇನೊ ಆಸೆ ತುಂಬಿ ನಾ ಬಂದೆ ಓ ಜಾಣೆ
 
||ಈ ಮೋಹದ ಸೌಂದರ್ಯಕ್ಕೆ
ಅರಳಿದೆ ಮನ ತನುವಿನ ಕಣಕಣವು
ಈ ರಾತ್ರಿಯ ತಂಗಾಳಿಗೆ
ಬಯಸಿದೆ ಮನ ಬಿಸಿ ಬಿಸಿ ಕ್ಷಣಕ್ಷಣವು
ನೂರಾಸೆ ನೀ ತಂದು ಮೈತುಂಬಿ ನಿಂತಾಗ
ಎದೆಯ ತವಕ ಅಧಿಕ||
 
ಕೆನ್ನೆಯಲ್ಲಿ ಕೆಂಪು ಮೂಡಿ ತುಟಿಯೇನೊ ಹೇಳಿತು
ಕಣ್ಣಿನಲ್ಲಿ ಮಿಂಚು ಸೋಕಿ ಹೊಸಭಾವ ತೋರಿತು
ನೂರು ಬೇಗೆ ತುಂಬಿದಂತ ತನು ಭಾರವಾಯಿತು
ತೋಳಿನಲ್ಲಿ ಅಪ್ಪಿದಾಗ ಮಧುಗಂಧ ಸೋರಿತು
ಇಂದೇಕೆ ತಂದೆ ನೀನು ಆ ವೇಗ
ನಾ ತಾಳೆ ಬಂದು ನನ್ನ ಸೇರೀಗ
ಇಂದೇಕೆ ತಂದೆ ನೀನು ಆ ವೇಗ
ನಾ ತಾಳೆ ಬಂದು ನನ್ನ ಸೇರೀಗ
ಈ ಬಂಧನ  ಬಿಸಿ ಆಲಿಂಗನ
ಈ ಚುಂಬನ ರಸ ರೋಮಾಂಚನ
ಎಂದೆಂದು ನಾವು ಹೀಗೆ ಒಂದಾಗಿ ಕೂಡೋಣ
 
||ಈ ಮೋಹದ ಸೌಂದರ್ಯಕ್ಕೆ
ಅರಳಿದೆ ಮನ ತನುವಿನ ಕಣಕಣವು
ಈ ರಾತ್ರಿಯ ತಂಗಾಳಿಗೆ
ಬಯಸಿದೆ ಮನ ಬಿಸಿ ಬಿಸಿ ಕ್ಷಣಕ್ಷಣವು
ನೂರಾಸೆ ನೀ ತಂದು ಮೈತುಂಬಿ ನಿಂತಾಗ
ಎದೆಯ ತವಕ ಅಧಿಕ||

-
ಈ ಮೋಹದ ಸೌಂದರ್ಯಕ್ಕೆ
ಅರಳಿದೆ ಮನ ತನುವಿನ ಕಣಕಣವು
ಈ ರಾತ್ರಿಯ ತಂಗಾಳಿಗೆ
ಬಯಸಿದೆ ಮನ ಬಿಸಿ ಬಿಸಿ ಕ್ಷಣಕ್ಷಣವು
ನೂರಾಸೆ ನೀ ತಂದು ಮೈತುಂಬಿ ನಿಂತಾಗ
ಎದೆಯ ತವಕ ಅಧಿಕ
 
||ಈ ಮೋಹದ ಸೌಂದರ್ಯಕ್ಕೆ
ಅರಳಿದೆ ಮನ ತನುವಿನ ಕಣಕಣವು
ಈ ರಾತ್ರಿಯ ತಂಗಾಳಿಗೆ
ಬಯಸಿದೆ ಮನ ಬಿಸಿ ಬಿಸಿ ಕ್ಷಣಕ್ಷಣವು
ನೂರಾಸೆ ನೀ ತಂದು ಮೈತುಂಬಿ ನಿಂತಾಗ
ಎದೆಯ ತವಕ ಅಧಿಕ||
 
ಬಾನಿನಲ್ಲಿ ಚಂದ್ರ ಕೂಡ ನಸುನಾಚಿ ಓಡಿದ
ನಮ್ಮ ಜೋಡಿ ಕಂಡ ಮೇಲೆ ನೆರಳನ್ನೆ ಹಾಸಿದ
ಮಾತು ಸಾಕು ಪ್ರೀತಿ ಮಾಡು ಒಲವಿಂದ ಕಾದಿಹೆ
ದುಂಬಿಯಂತೆ ದಾಳಿ ಮಾಡು ನವಿರಲ್ಲಿ ತೋಯುವೆ
ನೀ ನನ್ನ ಸೇರಿದಾಗ ಜೋಪಾನ
ನಾ ಬಲ್ಲೆ ನಿನ್ನ ದಾಹ ಓ ಜಾಣ
ನೀ ನನ್ನ ಸೇರಿದಾಗ ಜೋಪಾನ
ನಾ ಬಲ್ಲೆ ನಿನ್ನ ದಾಹ ಓ ಜಾಣ
ಈ ನೋಟದ ಕಿಡಿ ಮೈಸೋಕಿದೆ
ಹೂಮಂಚದ ಬಿಸಿ ಬೇಕಾಗಿದೆ
ಏನೇನೊ ಆಸೆ ತುಂಬಿ ನಾ ಬಂದೆ ಓ ಜಾಣೆ
 
||ಈ ಮೋಹದ ಸೌಂದರ್ಯಕ್ಕೆ
ಅರಳಿದೆ ಮನ ತನುವಿನ ಕಣಕಣವು
ಈ ರಾತ್ರಿಯ ತಂಗಾಳಿಗೆ
ಬಯಸಿದೆ ಮನ ಬಿಸಿ ಬಿಸಿ ಕ್ಷಣಕ್ಷಣವು
ನೂರಾಸೆ ನೀ ತಂದು ಮೈತುಂಬಿ ನಿಂತಾಗ
ಎದೆಯ ತವಕ ಅಧಿಕ||
 
ಕೆನ್ನೆಯಲ್ಲಿ ಕೆಂಪು ಮೂಡಿ ತುಟಿಯೇನೊ ಹೇಳಿತು
ಕಣ್ಣಿನಲ್ಲಿ ಮಿಂಚು ಸೋಕಿ ಹೊಸಭಾವ ತೋರಿತು
ನೂರು ಬೇಗೆ ತುಂಬಿದಂತ ತನು ಭಾರವಾಯಿತು
ತೋಳಿನಲ್ಲಿ ಅಪ್ಪಿದಾಗ ಮಧುಗಂಧ ಸೋರಿತು
ಇಂದೇಕೆ ತಂದೆ ನೀನು ಆ ವೇಗ
ನಾ ತಾಳೆ ಬಂದು ನನ್ನ ಸೇರೀಗ
ಇಂದೇಕೆ ತಂದೆ ನೀನು ಆ ವೇಗ
ನಾ ತಾಳೆ ಬಂದು ನನ್ನ ಸೇರೀಗ
ಈ ಬಂಧನ  ಬಿಸಿ ಆಲಿಂಗನ
ಈ ಚುಂಬನ ರಸ ರೋಮಾಂಚನ
ಎಂದೆಂದು ನಾವು ಹೀಗೆ ಒಂದಾಗಿ ಕೂಡೋಣ
 
||ಈ ಮೋಹದ ಸೌಂದರ್ಯಕ್ಕೆ
ಅರಳಿದೆ ಮನ ತನುವಿನ ಕಣಕಣವು
ಈ ರಾತ್ರಿಯ ತಂಗಾಳಿಗೆ
ಬಯಸಿದೆ ಮನ ಬಿಸಿ ಬಿಸಿ ಕ್ಷಣಕ್ಷಣವು
ನೂರಾಸೆ ನೀ ತಂದು ಮೈತುಂಬಿ ನಿಂತಾಗ
ಎದೆಯ ತವಕ ಅಧಿಕ||

Ee Mohada Soundaryake song lyrics from Kannada Movie Mecchida Madumaga starring Sunil, Shruthi, Sundar Krishna Urs, Lyrics penned bySung by S P Balasubrahmanyam, Chithra, Music Composed by Manoranjan Prabhakar, film is Directed by C Pal Raj and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ