-
ಗುರುರಾಘವೇಂದ್ರ ಕರುಣಾಂತರಂಗ ನನ್ನ ಮೇಲೆ ದಯೆತೋರೆಯ

ಹೇ ದೀನಬಂಧು ಕಾರುಣ್ಯಸಿಂಧು ಈ ನನ್ನ ಮೊರೆಕೇಳೆಯ

ನೀ ಕಾಮಧೇನು ಎನ್ನುತ್ತ ಭಜಿಸುತಲಿ ನಾ ಬೇಡುತ್ತಿರುವೆ
ಈ ಲೋಕದಲ್ಲಿ ಅನಾಥರಕ್ಷಕನು ನೀನಂತೆ ಗುರುವೆ
ಕೇಳೊ ಕೃಪಾಸಾಗರ ಕಾಯೊ ಹೇ ಮಹಿಮಾಕರ
ಭಕುತಿಯಲಿ ನಿನ್ನನ್ನು ಸ್ಮರಿಸಿದರೆ ವರಗಳನ್ನು ಎಂದೆಂದು ಕರುಣಿಸುವೆ
ಈ ಭುವಿಯಲ್ಲಿರುವ ಪುಣ್ಯಾಲಯ ನೀನಿರುವ ಮಂತ್ರಾಲಯ

||ಗುರುರಾಘವೇಂದ್ರ ಕರುಣಾಂತರಂಗ ನನ್ನ ಮೇಲೆ ದಯೆತೋರೆಯ||
ಈ ಸ್ವಾರ್ಥ ಜಗದಿ ಎಂತೆಂತ ಜನರಿಹರು ನೀ ನೋಡು ಗುರುವೆ
ಸದ್ ಬುದ್ದಿಯನ್ನು ನೀನೇಕೆ ಕೊಡದಿರುವೆ ಹೇ ಕಲ್ಪತರುವೆ
ಕಾಪಾಡು ಕರುಣಾಕರ ಭವ ನೀಡು ಗುಣಸಾಗರ
ಪ್ರತಿದಿನವು ನಾಲಿಗೆ ನರಳುತ್ತಿದೆ ಪರಿಹಾರ ಏನೆಂದು ತಿಳಿಯದಿದೆ
ಈ ಮನದಲ್ಲಿರೆ ಆಂದೋಲನ ಪರಿಹರಿಸು ಈ ವೇದನ
ಈ ಮನದಲ್ಲಿರೆ ಆಂದೋಲನ ಪರಿಹರಿಸು ಈ ವೇದನ
||ಗುರುರಾಘವೇಂದ್ರ ಕರುಣಾಂತರಂಗ ನನ್ನ ಮೇಲೆ ದಯೆತೋರೆಯ

ಹೇ ದೀನಬಂಧು ಕಾರುಣ್ಯಸಿಂಧು ಈ ನನ್ನ ಮೊರೆಕೇಳೆಯ||