Baanigeruva Aase Moodide Lyrics

ಬಾನಿಗೇರುವ ಆಸೆ ಮೂಡಿದೆ Lyrics

in Mecchida Madumaga

in ಮೆಚ್ಚಿದ ಮದುಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾನಿಗೇರುವ ಆಸೆ ಮೂಡಿದೆ ಹಕ್ಕಿಯಂತೆ ನಾನು ಈ ದಿನ
ಪ್ರೀತಿ ತೋರುವ ಭೂಮಿತಾಯಗೆ ಇರಲಿ ಎಂದು ನನ್ನ ಈ ಮನ
ಮಧುರ ಭಾವ ಬಿರಿದು ಹೃದಯ ಉಕ್ಕಿ ಹರಿದು
ಏನೊ ಧಾತ್ರಿ ತಂತಿ ಮೀಟಿ ಮನಸ್ಸು ಹರುಷ ತರುತ್ತಿದೆ

ಹೂವ ಕಂಪು ಗಾಳಿ ಇಂಪು ನನ್ನ ಮೈಯ್ಯ ತಾಕಿದಂತೆ
ನೂರು ಆಸೆ ಚಿಮ್ಮಿದೇಕೆ ಈ ಭೂಮಿ ಸಿಂಗಾರ ಹೆಣ್ಣಿನಂತೆ ನಾ ಕಂಡೆ
ಕಾಡುಹಕ್ಕಿಯೊಂದು ಬಂದು ನನ್ನ ಎದುರು ಕೂಗಿದಾಗ
ಹಿಗ್ಗಿನಲ್ಲೆ ಸೋತು ಹೋದೆ ಹೂವಂತೆ ನೂರಾರು ಕನಸ್ಸು ಬಿಚ್ಚಿ ನಾ ನಿಂತೆ
ಧಾರೆಯಾಗಿ ಧುಮುಕಿ ಬರುವ ನೀರಿಗೆ ಅಳುವರೇನು ಬಟ್ಟೆ ಒದ್ದೆಯಾದರೆ

ನೀರಿನ ಸೆಲೆ ಜೀವದ ಸುರೆ ಎದೆಯ ತುಂಬ ಕಡಲ ತಂದು ತುಂಬಿಹೆ

||ಬಾನಿಗೇರುವ ಆಸೆ ಮೂಡಿದೆ ಹಕ್ಕಿಯಂತೆ ನಾನು ಈ ದಿನ

ಏನೊ ಧಾತ್ರಿ ತಂತಿ ಮೀಟಿ ಮನಸ್ಸು ಹರುಷ ತರುತ್ತಿದೆ ||
 
ಬಾನಿನಲ್ಲಿ ನೂರು ಕಣ್ಣ ನವಿಲಿನಲ್ಲಿ ನೂರು ಕಣ್ಣ
ತಂದ ಧೀರ ಯಾರೊ ಏನೊ ನಾ ಕಂಡೆ ಇಂದಿಲ್ಲಿ ಮುತ್ತಿನಂತ ಆ ನಾಕ
ಹೂವಿನಲ್ಲಿ ಹಲವು ಬಣ್ಣ ಹಸಿರಿನಲ್ಲಿ ಹೊಚ್ಚ ಬಣ್ಣ
ಬಳಿದಿರುವ ಚತುರನಾರೊ ಎಂದೆಂದು ಹೀಗೇನೆ ಇರಲಿ ನನ್ನ ಈ ಲೋಕ
ಗಾಳಿ ಪುಂಗಿ ಊದಿದಾಗ ತೂಗುವೆ ಏರಿ ಮೇಲೆ ಸಾಗುವಾಗ ಜಾರುವೆ

ಕನಸ್ಸು ತೇಲಿದೆ ಒಲವು ಮೂಡಿದೆ ಹೃದಯ ತುಂಬಿ ಮಧುರ ಭಾವ ಬೀರಿದೆ

Baanigeruva Aase Moodide song lyrics from Kannada Movie Mecchida Madumaga starring Sunil, Shruthi, Sundar Krishna Urs, Lyrics penned bySung by Chithra, Music Composed by Manoranjan Prabhakar, film is Directed by C Pal Raj and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ