Naaniruvude Nimagaagi Lyrics

ನಾನಿರುವುದೆ ನಿಮಗಾಗಿ Lyrics

in Mayoora

in ಮಯೂರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾನಿರುವುದೆ ನಿಮಗಾಗಿ….
ನಾನಿರುವುದೆ ನಿಮಗಾಗಿ
ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿಯುಸಿರೇಕೆ,
ಕಣ್ಣೀರೇಕೆ ಬಿಸಿಯುಸಿರೇಕೆ 
ಬಾಳುವಿರೆಲ್ಲ ಹಾಯಾಗಿ,
ಬಾಳುವಿರೆಲ್ಲ ಹಾಯಾಗಿ
 
|| ನಾನಿರುವುದೆ ನಿಮಗಾಗಿ....||
 
ಒಂದೇ ನಾಡಿನ ಮಕ್ಕಳು ನಾವು,
ಸೋದರರಂತೆ ನಾವೆಲ್ಲ
ಒಂದೇ ನಾಡಿನ ಮಕ್ಕಳು ನಾವು
ಸೋದರರಂತೆ ನಾವೆಲ್ಲ
ನಿಮ್ಮೊಡನಿಂದು ನಾನು ನೊಂದು 
ನಿಮ್ಮೊಡನಿಂದು ನಾನು ನೊಂದು
ಮಿಡಿದಾ ಕಂಬನಿ ಆರಿಲ್ಲಾ…
ಭರವಸೆ ನೀಡುವೆ ಇಂದು
ನಾ ನಿಮ್ಮೊಡನಿರುವೆನು ಎಂದು,
ಭರವಸೆ ನೀಡುವೆ ಇಂದು 
ನಾ ನಿಮ್ಮೊಡನಿರುವೆನು ಎಂದು
ತಾಯಿಯ ಆಣೆ ನಿಮ್ಮನು ಕಾಡುವ
 ವೈರಿಯ ಉಳಿಸೋಲ್ಲ…
 
|| ನಾನಿರುವುದೆ ನಿಮಗಾಗಿ
ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿಯುಸಿರೇಕೆ,
ಕಣ್ಣೀರೇಕೆ ಬಿಸಿಯುಸಿರೇಕೆ 
ಬಾಳುವಿರೆಲ್ಲ ಹಾಯಾಗಿ,
ಬಾಳುವಿರೆಲ್ಲ ಹಾಯಾಗಿ
ನಾನಿರುವುದೆ ನಿಮಗಾಗಿ….||
 
ಸಾವಿರ ಜನುಮದ ಪುಣ್ಯವೊ ಏನೋ
ನಾನೀ ನಾಡಲಿ ಜನಿಸಿರುವೆ
ಸಾವಿರ ಜನುಮದ ಪುಣ್ಯವೊ ಏನೋ
ನಾನೀ ನಾಡಲಿ ಜನಿಸಿರುವೆ
ತಪಸಿನ ಫಲವೊ, ಹಿರಿಯರ ವರವೊ
ತಪಸಿನ ಫಲವೊ, ಹಿರಿಯರ ವರವೊ
ನಿಮ್ಮೀ ಪ್ರೀತಿಯ ಗಳಿಸಿರುವೆ
ವೈರಿಯ ಬಡಿದೋಡಿಸುವ
ಈ ನಾಡಿಗೆ ಬಿಡುಗಡೆ ತರುವ
ವೈರಿಯ ಬಡಿದೋಡಿಸುವ
ಈ ನಾಡಿಗೆ ಬಿಡುಗಡೆ ತರುವ
ಜನತೆಗೆ ನೆಮ್ಮದಿ ಸೌಖ್ಯವ ತರಲು
ಪ್ರಾಣವನೆ ಕೊಡುವೆ…
 
|| ನಾನಿರುವುದೆ ನಿಮಗಾಗಿ  
ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿಯುಸಿರೇಕೆ 
ಕಣ್ಣೀರೇಕೆ ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ 
ಬಾಳುವಿರೆಲ್ಲ ಹಾಯಾಗಿ
ನಾನಿರುವುದೆ ನಿಮಗಾಗಿ….||

ನಾನಿರುವುದೆ ನಿಮಗಾಗಿ….
ನಾನಿರುವುದೆ ನಿಮಗಾಗಿ
ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿಯುಸಿರೇಕೆ,
ಕಣ್ಣೀರೇಕೆ ಬಿಸಿಯುಸಿರೇಕೆ 
ಬಾಳುವಿರೆಲ್ಲ ಹಾಯಾಗಿ,
ಬಾಳುವಿರೆಲ್ಲ ಹಾಯಾಗಿ
 
|| ನಾನಿರುವುದೆ ನಿಮಗಾಗಿ....||
 
ಒಂದೇ ನಾಡಿನ ಮಕ್ಕಳು ನಾವು,
ಸೋದರರಂತೆ ನಾವೆಲ್ಲ
ಒಂದೇ ನಾಡಿನ ಮಕ್ಕಳು ನಾವು
ಸೋದರರಂತೆ ನಾವೆಲ್ಲ
ನಿಮ್ಮೊಡನಿಂದು ನಾನು ನೊಂದು 
ನಿಮ್ಮೊಡನಿಂದು ನಾನು ನೊಂದು
ಮಿಡಿದಾ ಕಂಬನಿ ಆರಿಲ್ಲಾ…
ಭರವಸೆ ನೀಡುವೆ ಇಂದು
ನಾ ನಿಮ್ಮೊಡನಿರುವೆನು ಎಂದು,
ಭರವಸೆ ನೀಡುವೆ ಇಂದು 
ನಾ ನಿಮ್ಮೊಡನಿರುವೆನು ಎಂದು
ತಾಯಿಯ ಆಣೆ ನಿಮ್ಮನು ಕಾಡುವ
 ವೈರಿಯ ಉಳಿಸೋಲ್ಲ…
 
|| ನಾನಿರುವುದೆ ನಿಮಗಾಗಿ
ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿಯುಸಿರೇಕೆ,
ಕಣ್ಣೀರೇಕೆ ಬಿಸಿಯುಸಿರೇಕೆ 
ಬಾಳುವಿರೆಲ್ಲ ಹಾಯಾಗಿ,
ಬಾಳುವಿರೆಲ್ಲ ಹಾಯಾಗಿ
ನಾನಿರುವುದೆ ನಿಮಗಾಗಿ….||
 
ಸಾವಿರ ಜನುಮದ ಪುಣ್ಯವೊ ಏನೋ
ನಾನೀ ನಾಡಲಿ ಜನಿಸಿರುವೆ
ಸಾವಿರ ಜನುಮದ ಪುಣ್ಯವೊ ಏನೋ
ನಾನೀ ನಾಡಲಿ ಜನಿಸಿರುವೆ
ತಪಸಿನ ಫಲವೊ, ಹಿರಿಯರ ವರವೊ
ತಪಸಿನ ಫಲವೊ, ಹಿರಿಯರ ವರವೊ
ನಿಮ್ಮೀ ಪ್ರೀತಿಯ ಗಳಿಸಿರುವೆ
ವೈರಿಯ ಬಡಿದೋಡಿಸುವ
ಈ ನಾಡಿಗೆ ಬಿಡುಗಡೆ ತರುವ
ವೈರಿಯ ಬಡಿದೋಡಿಸುವ
ಈ ನಾಡಿಗೆ ಬಿಡುಗಡೆ ತರುವ
ಜನತೆಗೆ ನೆಮ್ಮದಿ ಸೌಖ್ಯವ ತರಲು
ಪ್ರಾಣವನೆ ಕೊಡುವೆ…
 
|| ನಾನಿರುವುದೆ ನಿಮಗಾಗಿ  
ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿಯುಸಿರೇಕೆ 
ಕಣ್ಣೀರೇಕೆ ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ 
ಬಾಳುವಿರೆಲ್ಲ ಹಾಯಾಗಿ
ನಾನಿರುವುದೆ ನಿಮಗಾಗಿ….||

Naaniruvude Nimagaagi song lyrics from Kannada Movie Mayoora starring Dr Rajkumar, M P Shankar, K S Ashwath, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by Vijay and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ