Kelo Manganna Lyrics

ಕೇಳೋ ಮಂಗಣ್ಣ Lyrics

in Mayoora

in ಮಯೂರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೇಳೋ ಮಂಗಣ್ಣ
ನೀ.. ಕೇಳೋ ತಿಮ್ಮಣ್ಣ
ಏಕೆ ನೀನು ಹೀಗೆ ಕುಂತೆ ಚಿಂತೆ ಬೇಡಣ್ಣ
ವೈರಿ ಜನರು ನಾಶವಾಗೋ
ಕಾಲ ಬಂತಣ್ಣ, ಒಳ್ಳೆ ಕಾಲ ಬಂತಣ್ಣ
 
ಕೇಳೋ ಮಂಗಣ್ಣ
ನೀ.. ಕೇಳೋ ತಿಮ್ಮಣ್ಣ
ಏಕೆ ನೀನು ಹೀಗೆ ಕುಂತೆ ಚಿಂತೆ ಬೇಡಣ್ಣ
ವೈರಿ ಜನರು ನಾಶವಾಗೋ
ಕಾಲ ಬಂತಣ್ಣ, ಒಳ್ಳೆ ಕಾಲ ಬಂತಣ್ಣ
 
ಮೇಲೆ ಕುಂತೋರೆಲ್ಲಾಎಂದೂ ರಾಜರೇನಲ್ಲಾ
ಮೀಸೆ ತಿರುವೋ ಹುಂಬರೆಲ್ಲಾಆಳೋಕ್ ಬಂದಿಲ್ಲಾ
ಮೇಲೆ ಕುಂತೋರೆಲ್ಲಾಎಂದೂ ರಾಜರೇನಲ್ಲಾ
ರಾಜರೇನಲ್ಲಾ….
ಮೀಸೆ ತಿರುವೋ ಹುಂಬರೆಲ್ಲಾ ಆಳೋಕ್ ಬಂದಿಲ್ಲಾ
ಆಳೋಕ್ ಬಂದಿಲ್ಲಾ….
ರೋಷ ದ್ವೇಷ ಮೋಸ ಎಂದೂ ಒಳ್ಳೇದೇನಲ್ಲಾ
ರೋಷ ದ್ವೇಷ ಮೋಸ ಎಂದೂ ಒಳ್ಳೇದೇನಲ್ಲಾ
ನೊಂದ ಜನರ ಶಾಪದಿಂದ ಪಾಪಿ ಉಳಿಯೋಲ್ಲಾ...
ಈ ಪಾಪಿ ಉಳಿಯೋಲ್ಲಾ….
 
|| ಕೇಳೋ ಮಂಗಣ್ಣ
ನೀ.. ಕೇಳೋ ತಿಮ್ಮಣ್ಣ
ಏಕೆ ನೀನು ಹೀಗೆ ಕುಂತೆ ಚಿಂತೆ ಬೇಡಣ್ಣ
ವೈರಿ ಜನರು ನಾಶವಾಗೋ
ಕಾಲ ಬಂತಣ್ಣ, ಒಳ್ಳೆ ಕಾಲ ಬಂತಣ್ಣ…||
 
ರಾವಣಂಗೆ ಮೃತ್ಯುವಾಗಿ ರಾಮನು ಬಂದಂತೇ
ರಾಮನು ಬಂದಂತೇ, ಕೀಚಕಂಗೇ  ವೈರಿಯಾಗಿ
ಭೀಮನು ಬಂದಂತೇ, ಆ.. ಭೀಮನು ಬಂದಂತೇ
ಕಂಸನ ಹಿಡಿದು ದ್ವಂಸ ಮಾಡೇ ಕೃಷ್ಣನು ಬಂದಂತೇ
ಕಂಸನ ಹಿಡಿದು ದ್ವಂಸ ಮಾಡೇ ಕೃಷ್ಣನು ಬಂದಂತೇ
ಕಾಡೋರನ್ನು ಓಡಿಸಲೆಂದೇ ಬಂದೆ ಬಿಡು ಚಿಂತೆ
ನಾ ಬಂದೆ ಬಿಡು ಚಿಂತೆ…
 
|| ಏನೋ ಮಂಗಣ್ಣ ಮೇಲೇರು ಮಂಗಣ್ಣ
ಲಂಕೆ ಸುಟ್ಟ ವೀರ ನೀನು ಮರೆಯ ಬೇಡಣ್ಣ
ಮುಗಿಲ ತನಕ ಏರಿ ವಿಜಯದ ಕಹಳೆ ಊದಣ್ಣ
ವಿಜಯದ ಕಹಳೆ ಊದಣ್ಣಾ..... ||

ಕೇಳೋ ಮಂಗಣ್ಣ
ನೀ.. ಕೇಳೋ ತಿಮ್ಮಣ್ಣ
ಏಕೆ ನೀನು ಹೀಗೆ ಕುಂತೆ ಚಿಂತೆ ಬೇಡಣ್ಣ
ವೈರಿ ಜನರು ನಾಶವಾಗೋ
ಕಾಲ ಬಂತಣ್ಣ, ಒಳ್ಳೆ ಕಾಲ ಬಂತಣ್ಣ
 
ಕೇಳೋ ಮಂಗಣ್ಣ
ನೀ.. ಕೇಳೋ ತಿಮ್ಮಣ್ಣ
ಏಕೆ ನೀನು ಹೀಗೆ ಕುಂತೆ ಚಿಂತೆ ಬೇಡಣ್ಣ
ವೈರಿ ಜನರು ನಾಶವಾಗೋ
ಕಾಲ ಬಂತಣ್ಣ, ಒಳ್ಳೆ ಕಾಲ ಬಂತಣ್ಣ
 
ಮೇಲೆ ಕುಂತೋರೆಲ್ಲಾಎಂದೂ ರಾಜರೇನಲ್ಲಾ
ಮೀಸೆ ತಿರುವೋ ಹುಂಬರೆಲ್ಲಾಆಳೋಕ್ ಬಂದಿಲ್ಲಾ
ಮೇಲೆ ಕುಂತೋರೆಲ್ಲಾಎಂದೂ ರಾಜರೇನಲ್ಲಾ
ರಾಜರೇನಲ್ಲಾ….
ಮೀಸೆ ತಿರುವೋ ಹುಂಬರೆಲ್ಲಾ ಆಳೋಕ್ ಬಂದಿಲ್ಲಾ
ಆಳೋಕ್ ಬಂದಿಲ್ಲಾ….
ರೋಷ ದ್ವೇಷ ಮೋಸ ಎಂದೂ ಒಳ್ಳೇದೇನಲ್ಲಾ
ರೋಷ ದ್ವೇಷ ಮೋಸ ಎಂದೂ ಒಳ್ಳೇದೇನಲ್ಲಾ
ನೊಂದ ಜನರ ಶಾಪದಿಂದ ಪಾಪಿ ಉಳಿಯೋಲ್ಲಾ...
ಈ ಪಾಪಿ ಉಳಿಯೋಲ್ಲಾ….
 
|| ಕೇಳೋ ಮಂಗಣ್ಣ
ನೀ.. ಕೇಳೋ ತಿಮ್ಮಣ್ಣ
ಏಕೆ ನೀನು ಹೀಗೆ ಕುಂತೆ ಚಿಂತೆ ಬೇಡಣ್ಣ
ವೈರಿ ಜನರು ನಾಶವಾಗೋ
ಕಾಲ ಬಂತಣ್ಣ, ಒಳ್ಳೆ ಕಾಲ ಬಂತಣ್ಣ…||
 
ರಾವಣಂಗೆ ಮೃತ್ಯುವಾಗಿ ರಾಮನು ಬಂದಂತೇ
ರಾಮನು ಬಂದಂತೇ, ಕೀಚಕಂಗೇ  ವೈರಿಯಾಗಿ
ಭೀಮನು ಬಂದಂತೇ, ಆ.. ಭೀಮನು ಬಂದಂತೇ
ಕಂಸನ ಹಿಡಿದು ದ್ವಂಸ ಮಾಡೇ ಕೃಷ್ಣನು ಬಂದಂತೇ
ಕಂಸನ ಹಿಡಿದು ದ್ವಂಸ ಮಾಡೇ ಕೃಷ್ಣನು ಬಂದಂತೇ
ಕಾಡೋರನ್ನು ಓಡಿಸಲೆಂದೇ ಬಂದೆ ಬಿಡು ಚಿಂತೆ
ನಾ ಬಂದೆ ಬಿಡು ಚಿಂತೆ…
 
|| ಏನೋ ಮಂಗಣ್ಣ ಮೇಲೇರು ಮಂಗಣ್ಣ
ಲಂಕೆ ಸುಟ್ಟ ವೀರ ನೀನು ಮರೆಯ ಬೇಡಣ್ಣ
ಮುಗಿಲ ತನಕ ಏರಿ ವಿಜಯದ ಕಹಳೆ ಊದಣ್ಣ
ವಿಜಯದ ಕಹಳೆ ಊದಣ್ಣಾ..... ||

Kelo Manganna song lyrics from Kannada Movie Mayoora starring Dr Rajkumar, M P Shankar, K S Ashwath, Lyrics penned by Chi Udayashankar Sung by P B Srinivas, Music Composed by G K Venkatesh, film is Directed by Vijay and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ