Hagalo Irulo Nanagondu Thoradindu Lyrics

ಹಗಲೋ ಇರುಳೋ ನನಗೊಂದೂ ತೋರದಿಂದು Lyrics

in Mayoora

in ಮಯೂರ

Video:
ಸಂಗೀತ ವೀಡಿಯೊ:

LYRIC

ಆ….ಆ….ಹ್ಂ ಹ್ಂ ಹ್ಂ….
ಆ ಆ…ಹ್ಂ ಹ್ಂ..ಆ ಆ…
 
ಹಗಲೋ ಇರುಳೋ ನನಗೊಂದೂ ತೋರದಿಂದು
ಏನೋ ನೋವು  ಮನದಲ್ಲಿ ನಿಂತು ನೀ ಕಾಡಿರಲು
 
|| ಹಗಲೋ ಇರುಳೋ ನನಗೊಂದೂ ತೋರದಿಂದು..||
 
ಆಕಾಶದಿಂದ ಧರೆಗೆ ನನಗಾಗಿ ಬಂದೆಯೇನೊ
ಆಕಾಶದಿಂದ ಧರೆಗೆ ನನಗಾಗಿ ಬಂದೆಯೇನೊ
ನಿನ್ನಾ ನುಡಿ ಜೇನಾ ಸವಿದಾಗ ನನ್ನೆ ನಾ ಮರೆತೆ
 
|| ಹಗಲೋ ಇರುಳೋ ನನಗೊಂದೂ ತೋರದಿಂದೂ
 ಏನೋ ನೋವು ಮನದಲ್ಲಿ ನಿಂತು ನೀ ಕಾಡಿರಲು…||
 
ಏಕೋ ನಿನ್ನಲ್ಲೆ ಮನಸು, ನಿನ್ನ ನೆನಪಿನಲೆ ಸೊಗಸೂ
ಏಕೋ ನಿನ್ನಲ್ಲೆ ಮನಸು, ನಿನ್ನ ನೆನಪಿನಲ್ಲೆ ಸೊಗಸೂ
ಚೆಲುವಾ ನೀ ಬರುವಾ ಕ್ಷಣ ಕಾದು ಕಾದು ಸೋತಿರುವೆ
 
|| ಹಗಲೋ ಇರುಳೋ ನನಗೊಂದೂ ತೋರದಿಂದೂ
 ಏನೋ ನೋವು ಮನದಲ್ಲಿ ನಿಂತು ನೀ ಕಾಡಿರಲು…||
 
ಮಾತಲ್ಲಿ ಹೇಳಲಾರೆ ನಾ ಮೂಕಾಗಿ ನಿಲ್ಲಲಾರೆ
ಮಾತಲ್ಲಿ ಹೇಳಲಾರೆ ನಾ ಮೂಕಾಗಿ ನಿಲ್ಲಲಾರೆ
ಇನಿಯಾ ಈ ಹೃದಯಾ ಒಲವಿಂದ ನಿನ್ನ ಕೂಗಿರಲು
 
|| ಹಗಲೋ ಇರುಳೋ ನನಗೊಂದೂ ತೋರದಿಂದೂ
 ಏನೋ ನೋವು ಮನದಲ್ಲಿ ನಿಂತು ನೀ ಕಾಡಿರಲು…
ಹ್ಂ ಹ್ಂ.. ಹ್ಂ ಹ್ಂ..||

ಆ….ಆ….ಹ್ಂ ಹ್ಂ ಹ್ಂ….
ಆ ಆ…ಹ್ಂ ಹ್ಂ..ಆ ಆ…
 
ಹಗಲೋ ಇರುಳೋ ನನಗೊಂದೂ ತೋರದಿಂದು
ಏನೋ ನೋವು  ಮನದಲ್ಲಿ ನಿಂತು ನೀ ಕಾಡಿರಲು
 
|| ಹಗಲೋ ಇರುಳೋ ನನಗೊಂದೂ ತೋರದಿಂದು..||
 
ಆಕಾಶದಿಂದ ಧರೆಗೆ ನನಗಾಗಿ ಬಂದೆಯೇನೊ
ಆಕಾಶದಿಂದ ಧರೆಗೆ ನನಗಾಗಿ ಬಂದೆಯೇನೊ
ನಿನ್ನಾ ನುಡಿ ಜೇನಾ ಸವಿದಾಗ ನನ್ನೆ ನಾ ಮರೆತೆ
 
|| ಹಗಲೋ ಇರುಳೋ ನನಗೊಂದೂ ತೋರದಿಂದೂ
 ಏನೋ ನೋವು ಮನದಲ್ಲಿ ನಿಂತು ನೀ ಕಾಡಿರಲು…||
 
ಏಕೋ ನಿನ್ನಲ್ಲೆ ಮನಸು, ನಿನ್ನ ನೆನಪಿನಲೆ ಸೊಗಸೂ
ಏಕೋ ನಿನ್ನಲ್ಲೆ ಮನಸು, ನಿನ್ನ ನೆನಪಿನಲ್ಲೆ ಸೊಗಸೂ
ಚೆಲುವಾ ನೀ ಬರುವಾ ಕ್ಷಣ ಕಾದು ಕಾದು ಸೋತಿರುವೆ
 
|| ಹಗಲೋ ಇರುಳೋ ನನಗೊಂದೂ ತೋರದಿಂದೂ
 ಏನೋ ನೋವು ಮನದಲ್ಲಿ ನಿಂತು ನೀ ಕಾಡಿರಲು…||
 
ಮಾತಲ್ಲಿ ಹೇಳಲಾರೆ ನಾ ಮೂಕಾಗಿ ನಿಲ್ಲಲಾರೆ
ಮಾತಲ್ಲಿ ಹೇಳಲಾರೆ ನಾ ಮೂಕಾಗಿ ನಿಲ್ಲಲಾರೆ
ಇನಿಯಾ ಈ ಹೃದಯಾ ಒಲವಿಂದ ನಿನ್ನ ಕೂಗಿರಲು
 
|| ಹಗಲೋ ಇರುಳೋ ನನಗೊಂದೂ ತೋರದಿಂದೂ
 ಏನೋ ನೋವು ಮನದಲ್ಲಿ ನಿಂತು ನೀ ಕಾಡಿರಲು…
ಹ್ಂ ಹ್ಂ.. ಹ್ಂ ಹ್ಂ..||

Hagalo Irulo Nanagondu Thoradindu song lyrics from Kannada Movie Mayoora starring Dr Rajkumar, M P Shankar, K S Ashwath, Lyrics penned by Chi Udayashankar Sung by S Janaki, Music Composed by G K Venkatesh, film is Directed by Vijay and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ