Raavana Lyrics

ರಾವಣ Lyrics

in May 1st

in ಮೇ ೧

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಾವಣ ರಾವಣ ರಾವಣ ರಾವಣ
ಮದಗಜಗಳೊ ಮದವಡಗಿಸೊ ರಾಕ್ಷಸ ರಾವಣ
ನರಕಲೋಕ ನರ್ತಕ ಲಂಕಕಿವನೆ ಪಾಲಕ
ದಾನವ ಕುಲತಿಲಕನೆ ರಾವಣ
ಕಣ್ಣಲ್ಲಿ ಅಹಂಕಾರ ಅದು ನಿನಗೆ ಅಲಂಕಾರ
ದಶಮುಖಗಳ ಜಗದೊಡೆಯನೆ
ನರನರನರ ಭೀಕರ ನರಕಭೂಪ ಶ್ರೀಕಾರ
ಅಸುರ ಲೋಕ ಈಶ್ವರನೆ
ರಾವಣ ರಾವಣ
 
ನವಗ್ರಹ ಈತನ ಪಾದದ ಅಡಿಯಲಿ
ಪ್ರಳಯವ ಸೃಷ್ಟಿಸೊ ಭೀಕರ ಕಣ್ಣಲಿ
ಲಂಕಾಧೀಶ ಬಾರೊ ನಿನ್ನ ದರ್ಪ ನೀನು ತೋರೊ
ನಿನ್ನಯ ಅಹಂಕಾರ ಮುಂದೆ ನಿಲ್ಲುವ ಗಂಡು ಯಾರೊ
ನಿನ್ನ ನಗುವ ಕೇಳಿ ಅತಳ ವಿತಳ ಸುತಳ ನಡುಗಿದೆ
ರಾವಣ
ರಾವಣ ರಾವಣ ರಾವಣ ರಾವಣ
 
ರೌದ್ರನು ವ್ಯಾಘ್ರನು ಧೀರನು ರಾವಣ
ಸಿಡಿಲಿನ ಕಂಠದ ಶೂರನೆ ರಾವಣ
ರಾವಣಧೀಶ ನಿನ್ನಯ ನೋಟವೆ ಯಮನ ಪಾಶ
ವೈರಿಯೆ ನಡುಗುವಂತ ಭೀಕರ ನಿನ್ನಯ ಆಕ್ರೋಶ
ಚಿಮ್ಮೊ ರಕ್ತದ ಕಣಕಣದಲ್ಲು ನಿನ್ನ ದ್ವೇಷವೆ
ರಾವಣ
ರಾವಣ ರಾವಣ ರಾವಣ ರಾವಣ

-
ರಾವಣ ರಾವಣ ರಾವಣ ರಾವಣ
ಮದಗಜಗಳೊ ಮದವಡಗಿಸೊ ರಾಕ್ಷಸ ರಾವಣ
ನರಕಲೋಕ ನರ್ತಕ ಲಂಕಕಿವನೆ ಪಾಲಕ
ದಾನವ ಕುಲತಿಲಕನೆ ರಾವಣ
ಕಣ್ಣಲ್ಲಿ ಅಹಂಕಾರ ಅದು ನಿನಗೆ ಅಲಂಕಾರ
ದಶಮುಖಗಳ ಜಗದೊಡೆಯನೆ
ನರನರನರ ಭೀಕರ ನರಕಭೂಪ ಶ್ರೀಕಾರ
ಅಸುರ ಲೋಕ ಈಶ್ವರನೆ
ರಾವಣ ರಾವಣ
 
ನವಗ್ರಹ ಈತನ ಪಾದದ ಅಡಿಯಲಿ
ಪ್ರಳಯವ ಸೃಷ್ಟಿಸೊ ಭೀಕರ ಕಣ್ಣಲಿ
ಲಂಕಾಧೀಶ ಬಾರೊ ನಿನ್ನ ದರ್ಪ ನೀನು ತೋರೊ
ನಿನ್ನಯ ಅಹಂಕಾರ ಮುಂದೆ ನಿಲ್ಲುವ ಗಂಡು ಯಾರೊ
ನಿನ್ನ ನಗುವ ಕೇಳಿ ಅತಳ ವಿತಳ ಸುತಳ ನಡುಗಿದೆ
ರಾವಣ
ರಾವಣ ರಾವಣ ರಾವಣ ರಾವಣ
 
ರೌದ್ರನು ವ್ಯಾಘ್ರನು ಧೀರನು ರಾವಣ
ಸಿಡಿಲಿನ ಕಂಠದ ಶೂರನೆ ರಾವಣ
ರಾವಣಧೀಶ ನಿನ್ನಯ ನೋಟವೆ ಯಮನ ಪಾಶ
ವೈರಿಯೆ ನಡುಗುವಂತ ಭೀಕರ ನಿನ್ನಯ ಆಕ್ರೋಶ
ಚಿಮ್ಮೊ ರಕ್ತದ ಕಣಕಣದಲ್ಲು ನಿನ್ನ ದ್ವೇಷವೆ
ರಾವಣ
ರಾವಣ ರಾವಣ ರಾವಣ ರಾವಣ

Raavana song lyrics from Kannada Movie May 1st starring Jayaram Karthik (JK), Raksha Somashekar, Poorvi Joshi, Lyrics penned by Chiru Gowda Sung by Ganesh Narayanan R S, Music Composed by G Sathish Babu, film is Directed by S K Nagendra Urs and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ