Khali Khali Kadalu Lyrics

ಖಾಲಿ ಖಾಲಿ ಕಡಲು Lyrics

in May 1st

in ಮೇ ೧

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಖಾಲಿ ಖಾಲಿ ಕಡಲು ಖಾಲಿ ನಾನು ಎನ್ನಲು
ನೀಲಿ ನೀಲಿ ಮುಗಿಲು ಕರಗಿ ಬಂತೀಗ ಸಿಗಲು
ತೇಲಿ ತೇಲಿ ಹಗಲು ತಂದ ಸೂರ್ಯ ಅದನು
ಬೀರಿತಲ್ಲ ಎದುರು ಇನ್ನೇಕೆ ಬೇಕಿಲ್ಲ ದಿಗಿಲು
ಸಿರಿವಂತ ಕಣೊ ನೀನೆ ನಾ ನಿನ್ನ ಜೊತೆಗಿರಲು
ಮುಸ್ಸಂಜೆ ನಿನ್ನ ಲಜ್ಜೆ ಕಣ್‌ ಸನ್ನೆ ನಾ ಮಾಡಲು
ತಯರಾಗು ನೀನೆ ಬಿಡು ಬಿಡು ಈತರ ಬೇಡ ನಾಚಿಕೆ
ಹುಷಾರಿಲ್ಲ ನಾನೆ ಕೊಡು ಕೊಡು ಔಷಧಿ ಈಗಲೆ ನನಗೆ
 
ಸಾಲು ಸಾಲು ಸಿಹಿಗನಸ್ಸಿಗು ಜ್ವರ ಕಾಡಿತೀಗ ಖುಷಿ ಸಡಗರ
ನಿನ್ನ ಕಂಡಕ್ಷಣ ಶುರು ಮುಜುಗರ ಕಣ್ಣ ಸನ್ನೆ ಸಾಮ
ಏಕೊ ಏನೊ ಮನ ಕರಗಿದ ತರ ನೀನೆ ಬೇಕು ಅನ್ನೊ ಅವಸರ
ನಿನ್ನ ಪ್ರೀತಿಯಲಿ ಮುಳುಗುವ ವರ ಸಿಕ್ಕ ನಾನೆ ಅಮರ
ಓಓ ನನ್ನನಾನೆ ನನ್ನನಾನೆ ಕಳೆದುಕೊಂಡೆ ನಾ
ನಿನ್ನಲ್ಲೇನೆ ನಿನ್ನಲ್ಲೇನೆ  ಹುಡುಕಿಕೊಂಡೆ ನಾ
ತಯರಾಗು ನೀನೆ ಬಿಡು ಬಿಡು ಈತರ ಬೇಡ ನಾಚಿಕೆ
ಹುಷಾರಿಲ್ಲ ನಾನೆ ಕೊಡು ಕೊಡು ಔಷಧಿ ಈಗಲೆ ನನಗೆ
 
ನಿನ್ನ ಪ್ರೀತಿಯಲಿ ಪಳಗಿದ ದಿನ ಲೋಕ್ಕಕೀಗ ನಿಜ ಹೊಸಬ ನಾ
ಸಾಕು ಸಾಕು ಸಖ ಹೊಗಳಿಕೆ ನಿನ್ನ ಎಲ್ಲ ಮಾತು ಕಾನೂನ
ಸಾವಿರಾರು ಗರಿಗೆದರಿದ ಮನ ನನ್ನ ನಾನೆ ಕ್ಷಣ ಮರೆತೆ ನಾ
ಪುಣ್ಯ ಮಾಡಿರುವೆ ಪಡೆಯಲು ನಿನ್ನ ಧನ್ಯ ನಮ್ಮ ಮಿಲನ
ನಿನ್ನಿಂದನೆ ನಿನ್ನಿಂದನೆ ಬದುಕು ಸಂಪೂರ್ಣ
ನಿನ್ನಲ್ಲೇನೆ ನಿನ್ನಲ್ಲೇನೆ ಇರುವೆ ನಾ ಇನ್ನ

Khali Khali Kadalu song lyrics from Kannada Movie May 1st starring Jayaram Karthik (JK), Raksha Somashekar, Poorvi Joshi, Lyrics penned by Anand Priya Sung by Sanjith Hegde, Apoorva Sridhar, Music Composed by G Sathish Babu, film is Directed by S K Nagendra Urs and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ