-
ಮೀರಾ ಮೀರಾ ಮೀರಾ
ಹೊಸಭಾವ ಸವಿಜೀವ ಇವೆ ಸ್ವರ್ಗ ಬಾಳೆಲ್ಲ
ಪ್ರೀತಿ ಹೆಚ್ಚೆ ಇಡು ನೀನು ಬೇರೆ ಏನು ಬೇಕಿಲ್ಲ
ಸದಾ ನಿನ್ನ ಜೊತೆ ನಾನು ದೂರ ಅನ್ನೊ ಮಾತಿಲ್ಲ
ಯೋಗ ಯೋಗ ಇದೆ ಈಗ ಪ್ರೀತಿ ಮುಂದೆ ಬೇರಿಲ್ಲ
ನಿನ್ನ ಪ್ರೀತಿ ಪ್ರೀತಿ ಮುಂದೆ ಸಾಗರನೆ ಶರಣಾಯ್ತು
ನಮ್ಮ ಜೀವ ಜೀವ ಸೇರಿ ಒಂದಕ್ಕೊಂದು ಸೆರೆಯಾಯ್ತು
ಸಾಲುತಿಲ್ಲ ಸಾಲುತಿಲ್ಲ ಜೀವಮಾನ ಕಿರಿದಾಯ್ತು
ಸಾಕು ನಲ್ಲ ಸಾಕು ನಲ್ಲ ಇಂಥ ಭಾಗ್ಯ ನನದಾಯ್ತು
ನಮ್ಮಂತ ಜೋಡಿ ಹಕ್ಕಿ ಇಲ್ಲ ಇನ್ನೆಲ್ಲು ಸಖಿಯೆ
ಎಂದು ಇಲ್ಲ ಹೀಗೆ ಎಲ್ಲೊ ತೇಲೊ ಹಾಗೆ
ನನ್ನಲಿಲ್ಲ ನಾನೆ ವಶವಾದೆ
ಬೆನ್ನ ಹಿಂದೆ ಬಂದು ಗುಟ್ಟು ಕೇಳು ಎಂದು
ನೀನು ನೀಡೊ ಮುತ್ತಿಗೇನೆ ಗುರಿಯಾದೆ
ಎಲ್ಲ ಹದ್ದುಮೀರಿ ಒಂದೇ ಒಂದು ಸಾರಿ
ಬಂಧಿಯಾದೆ ನಾನೆ ನಿನ್ನ ನೆರಳಲ್ಲೆ
ಸದ್ದು ಇಲ್ಲದಂತೆ ಲಗ್ಗೆಯಿಟ್ಟೆ ನೀನು
ನಿನ್ನ ಮುದ್ದು ಮಾಡೊ ಪುಣ್ಯ ನನಗೇನೆ
ಯುಗಯುಗದಲ್ಲು ಹುಡುಕಿದರೂ ನಾ ಸಿಗದಿರುವಂತ ಸಿರಿ ನೀನೆ
ತಲೆತಲೆಮಾರು ಉರುಳಿದರೂನು ತನುಮನವೆಲ್ಲ ನಿನಗೇನೆ
ಸಾವಿಲ್ಲ ನಮ್ಮ ಪ್ರೇಮ ಮಧುರ ಅಮರ
ಹೊಸಭಾವ ಸವಿಜೀವ ಇವೆ ಸ್ವರ್ಗ ಬಾಳೆಲ್ಲ
ನಿನ್ನ ಗುಂಗಿನಲ್ಲಿ ನಿನ್ನೆ ಎಂದು ನಾಳೆ
ಸಾಗಬೇಕನ್ನೊದೊಂದೆ ಮಹದಾಸೆ
ನೀನು ಸಿಕ್ಕಮೇಲೆ ನಾಳೆ ಪ್ರೀತಿ ಶಾಲೆ
ಓದೊ ಪುಣ್ಯ ನನ್ನದಾಯ್ತು ಕಣ್ಣಭಾಷೆ
ನನ್ದೆ ದೃಷ್ಟಿ ನಿಂಗೆ ಆದ ಹಾಗೆ ಈಗ
ಲೋಪ ಇಲ್ಲ ನಿನ್ನ ಹಾಲುಮನಸ್ಸಲಿ
ನನ್ನ ಲೋಕ ನೀನೆ ದೈವರೂಪ ನೀನೆ
ಗುಂಡಿಗೆಯ ಹಾಡು ನೀನೆ ಬದುಕಲ್ಲಿ
ಹಗಲಿರುಳಲ್ಲು ತನುಮನದಲ್ಲು ಜಪಿಸಿದೆ ನಿನ್ನ ಹೆಸರನ್ನೆ
ತಿಳಿದಿದೆ ಈಗ ಕನಸ್ಸಿಗು ಜಾಗ ಉಳಿಸಿದೆ ನೀನು ನನಗೆಂದೆ
ನನ್ನಂತರಂಗ ತುಂಬ ನೀನೇನೆ ವರಿಸೆ
||ಹೊಸಭಾವ ಸವಿಜೀವ ಇವೆ ಸ್ವರ್ಗ ಬಾಳೆಲ್ಲ
ಸದಾ ನಿನ್ನ ಜೊತೆ ನಾನು ದೂರ ಅನ್ನೊ ಮಾತಿಲ್ಲ||
-
ಮೀರಾ ಮೀರಾ ಮೀರಾ
ಹೊಸಭಾವ ಸವಿಜೀವ ಇವೆ ಸ್ವರ್ಗ ಬಾಳೆಲ್ಲ
ಪ್ರೀತಿ ಹೆಚ್ಚೆ ಇಡು ನೀನು ಬೇರೆ ಏನು ಬೇಕಿಲ್ಲ
ಸದಾ ನಿನ್ನ ಜೊತೆ ನಾನು ದೂರ ಅನ್ನೊ ಮಾತಿಲ್ಲ
ಯೋಗ ಯೋಗ ಇದೆ ಈಗ ಪ್ರೀತಿ ಮುಂದೆ ಬೇರಿಲ್ಲ
ನಿನ್ನ ಪ್ರೀತಿ ಪ್ರೀತಿ ಮುಂದೆ ಸಾಗರನೆ ಶರಣಾಯ್ತು
ನಮ್ಮ ಜೀವ ಜೀವ ಸೇರಿ ಒಂದಕ್ಕೊಂದು ಸೆರೆಯಾಯ್ತು
ಸಾಲುತಿಲ್ಲ ಸಾಲುತಿಲ್ಲ ಜೀವಮಾನ ಕಿರಿದಾಯ್ತು
ಸಾಕು ನಲ್ಲ ಸಾಕು ನಲ್ಲ ಇಂಥ ಭಾಗ್ಯ ನನದಾಯ್ತು
ನಮ್ಮಂತ ಜೋಡಿ ಹಕ್ಕಿ ಇಲ್ಲ ಇನ್ನೆಲ್ಲು ಸಖಿಯೆ
ಎಂದು ಇಲ್ಲ ಹೀಗೆ ಎಲ್ಲೊ ತೇಲೊ ಹಾಗೆ
ನನ್ನಲಿಲ್ಲ ನಾನೆ ವಶವಾದೆ
ಬೆನ್ನ ಹಿಂದೆ ಬಂದು ಗುಟ್ಟು ಕೇಳು ಎಂದು
ನೀನು ನೀಡೊ ಮುತ್ತಿಗೇನೆ ಗುರಿಯಾದೆ
ಎಲ್ಲ ಹದ್ದುಮೀರಿ ಒಂದೇ ಒಂದು ಸಾರಿ
ಬಂಧಿಯಾದೆ ನಾನೆ ನಿನ್ನ ನೆರಳಲ್ಲೆ
ಸದ್ದು ಇಲ್ಲದಂತೆ ಲಗ್ಗೆಯಿಟ್ಟೆ ನೀನು
ನಿನ್ನ ಮುದ್ದು ಮಾಡೊ ಪುಣ್ಯ ನನಗೇನೆ
ಯುಗಯುಗದಲ್ಲು ಹುಡುಕಿದರೂ ನಾ ಸಿಗದಿರುವಂತ ಸಿರಿ ನೀನೆ
ತಲೆತಲೆಮಾರು ಉರುಳಿದರೂನು ತನುಮನವೆಲ್ಲ ನಿನಗೇನೆ
ಸಾವಿಲ್ಲ ನಮ್ಮ ಪ್ರೇಮ ಮಧುರ ಅಮರ
ಹೊಸಭಾವ ಸವಿಜೀವ ಇವೆ ಸ್ವರ್ಗ ಬಾಳೆಲ್ಲ
ನಿನ್ನ ಗುಂಗಿನಲ್ಲಿ ನಿನ್ನೆ ಎಂದು ನಾಳೆ
ಸಾಗಬೇಕನ್ನೊದೊಂದೆ ಮಹದಾಸೆ
ನೀನು ಸಿಕ್ಕಮೇಲೆ ನಾಳೆ ಪ್ರೀತಿ ಶಾಲೆ
ಓದೊ ಪುಣ್ಯ ನನ್ನದಾಯ್ತು ಕಣ್ಣಭಾಷೆ
ನನ್ದೆ ದೃಷ್ಟಿ ನಿಂಗೆ ಆದ ಹಾಗೆ ಈಗ
ಲೋಪ ಇಲ್ಲ ನಿನ್ನ ಹಾಲುಮನಸ್ಸಲಿ
ನನ್ನ ಲೋಕ ನೀನೆ ದೈವರೂಪ ನೀನೆ
ಗುಂಡಿಗೆಯ ಹಾಡು ನೀನೆ ಬದುಕಲ್ಲಿ
ಹಗಲಿರುಳಲ್ಲು ತನುಮನದಲ್ಲು ಜಪಿಸಿದೆ ನಿನ್ನ ಹೆಸರನ್ನೆ
ತಿಳಿದಿದೆ ಈಗ ಕನಸ್ಸಿಗು ಜಾಗ ಉಳಿಸಿದೆ ನೀನು ನನಗೆಂದೆ
ನನ್ನಂತರಂಗ ತುಂಬ ನೀನೇನೆ ವರಿಸೆ
||ಹೊಸಭಾವ ಸವಿಜೀವ ಇವೆ ಸ್ವರ್ಗ ಬಾಳೆಲ್ಲ
ಸದಾ ನಿನ್ನ ಜೊತೆ ನಾನು ದೂರ ಅನ್ನೊ ಮಾತಿಲ್ಲ||
Meera Meera song lyrics from Kannada Movie May 1st starring Jayaram Karthik (JK), Raksha Somashekar, Poorvi Joshi, Lyrics penned by Anand Priya Sung by Sanjith Hegde, Apoorva Sridhar, Music Composed by G Sathish Babu, film is Directed by S K Nagendra Urs and film is released on 2018