-
ಹೂದುಂಬಿ ತೇರು ತಂದೋರು ಯಾರು
ಆಹಹ ಈ ವಿಸ್ಮಯ ಮಜವಾಗಿದೆ
ಈ ಸೃಷ್ಟಿ ಮುಂದೆ ನಾವೆಷ್ಟು ಹೇಳು
ಇನ್ನೇಕೆ ಬಾ ಸಂಶಯ ತಡಮಾಡದೆ
ಆ ಬಾನೆ ತಂತಾನೆ ತಲೆಬಾಗುತ್ತಿದೆ
ಸದ್ದಿಲ್ದೆ ಈ ಭೂಮಿ ತಿರು ತಿರುಗುತ್ತಿದೆ
ಸಹನೆ ಕರುಣೆ ಕಲಿಯೋ
||ಹೂದುಂಬಿ ತೇರು ತಂದೋರು ಯಾರು
ಆಹಹ ಈ ವಿಸ್ಮಯ ಮಜವಾಗಿದೆ||
ಹೂದುಂಬಿ ತೇರು ತಂದೋರು ಯಾರು
ಮಾನಾಭಿಮಾನನ ಬಿಡಬೇಡ ನೀನು
ನಾದ ವಿನೋದ ನಿನ್ನ ದನಿಯಾಗಲಿ
ಕೋಪ ಪ್ರಲ್ಲಾಪ ನಡೆಯೊಲ್ಲವೇನು
ತಾಳ ನಿರಾಳ ನಿನ್ನ ನೆರಳಾಗಲಿ
ಕಾಯೋದೆ ಎಲ್ಲ ಇಂದೆಲ್ಲ ನಾಳೆ
ಬೆಳಗೊ ರವಿಯೆ ಕ್ಷಣಿಕ ನೀ ನೆನಪಿಡು
ರಾಗ ಅನುರಾಗನ ಮರಿಬೇಡ ಎಂದು
ನಿಷ್ಠೆ ಪ್ರತಿಷ್ಠೆ ನಿನ್ನ ಉಸಿರಾಗಲಿ
ನನ್ನಿಂದ ನೀ ಎಲ್ಲ ಎನ್ನಬೇಡ ಎಂದು
ವೇಗ ಪ್ರಯೋಗ ಇತಿಮಿತಿಯಾಗಲಿ
ನೀಲಿನೆ ಬಾನು ಖಾಲಿನೆ ಬಾಳು
ಕರಗೊ ಹಿಮವು ಬದುಕು ನೀ ನೆನಪಿಡು
||ಹೂದುಂಬಿ ತೇರು ತಂದೋರು ಯಾರು
ಆಹಹ ಈ ವಿಸ್ಮಯ ಮಜವಾಗಿದೆ
ಈ ಸೃಷ್ಟಿ ಮುಂದೆ ನಾವೆಷ್ಟು ಹೇಳು
ಇನ್ನೇಕೆ ಬಾ ಸಂಶಯ ತಡಮಾಡದೆ
ಆ ಬಾನೆ ತಂತಾನೆ ತಲೆಬಾಗುತ್ತಿದೆ
ಸದ್ದಿಲ್ದೆ ಈ ಭೂಮಿ ತಿರು ತಿರುಗುತ್ತಿದೆ
ಸಹನೆ ಕರುಣೆ ಕಲಿಯೋ||
-
ಹೂದುಂಬಿ ತೇರು ತಂದೋರು ಯಾರು
ಆಹಹ ಈ ವಿಸ್ಮಯ ಮಜವಾಗಿದೆ
ಈ ಸೃಷ್ಟಿ ಮುಂದೆ ನಾವೆಷ್ಟು ಹೇಳು
ಇನ್ನೇಕೆ ಬಾ ಸಂಶಯ ತಡಮಾಡದೆ
ಆ ಬಾನೆ ತಂತಾನೆ ತಲೆಬಾಗುತ್ತಿದೆ
ಸದ್ದಿಲ್ದೆ ಈ ಭೂಮಿ ತಿರು ತಿರುಗುತ್ತಿದೆ
ಸಹನೆ ಕರುಣೆ ಕಲಿಯೋ
||ಹೂದುಂಬಿ ತೇರು ತಂದೋರು ಯಾರು
ಆಹಹ ಈ ವಿಸ್ಮಯ ಮಜವಾಗಿದೆ||
ಹೂದುಂಬಿ ತೇರು ತಂದೋರು ಯಾರು
ಮಾನಾಭಿಮಾನನ ಬಿಡಬೇಡ ನೀನು
ನಾದ ವಿನೋದ ನಿನ್ನ ದನಿಯಾಗಲಿ
ಕೋಪ ಪ್ರಲ್ಲಾಪ ನಡೆಯೊಲ್ಲವೇನು
ತಾಳ ನಿರಾಳ ನಿನ್ನ ನೆರಳಾಗಲಿ
ಕಾಯೋದೆ ಎಲ್ಲ ಇಂದೆಲ್ಲ ನಾಳೆ
ಬೆಳಗೊ ರವಿಯೆ ಕ್ಷಣಿಕ ನೀ ನೆನಪಿಡು
ರಾಗ ಅನುರಾಗನ ಮರಿಬೇಡ ಎಂದು
ನಿಷ್ಠೆ ಪ್ರತಿಷ್ಠೆ ನಿನ್ನ ಉಸಿರಾಗಲಿ
ನನ್ನಿಂದ ನೀ ಎಲ್ಲ ಎನ್ನಬೇಡ ಎಂದು
ವೇಗ ಪ್ರಯೋಗ ಇತಿಮಿತಿಯಾಗಲಿ
ನೀಲಿನೆ ಬಾನು ಖಾಲಿನೆ ಬಾಳು
ಕರಗೊ ಹಿಮವು ಬದುಕು ನೀ ನೆನಪಿಡು
||ಹೂದುಂಬಿ ತೇರು ತಂದೋರು ಯಾರು
ಆಹಹ ಈ ವಿಸ್ಮಯ ಮಜವಾಗಿದೆ
ಈ ಸೃಷ್ಟಿ ಮುಂದೆ ನಾವೆಷ್ಟು ಹೇಳು
ಇನ್ನೇಕೆ ಬಾ ಸಂಶಯ ತಡಮಾಡದೆ
ಆ ಬಾನೆ ತಂತಾನೆ ತಲೆಬಾಗುತ್ತಿದೆ
ಸದ್ದಿಲ್ದೆ ಈ ಭೂಮಿ ತಿರು ತಿರುಗುತ್ತಿದೆ
ಸಹನೆ ಕರುಣೆ ಕಲಿಯೋ||
Hoodumbi Theru song lyrics from Kannada Movie May 1st starring Jayaram Karthik (JK), Raksha Somashekar, Poorvi Joshi, Lyrics penned by Anand Priya Sung by Anuradha Bhat, Music Composed by G Sathish Babu, film is Directed by S K Nagendra Urs and film is released on 2018