ಹೆಣ್ಣು : ಯೌವ್ವನ ಸೆಳೆಯಲು ಕಣ್ಣು ಹೂ ಬಾಣ ಹೂಡಿದೆ
ಭಾವನೆ ಬೆರೆಯುವ ಇನ್ನು ರೋಮಾಂಚ ತುಂಬಿದೆ
ಮನಸಾರೆ ಅನುರಾಗ ಕೂಡಿ ಹಾಡಿದೆ
ಗಂಡು : ಯೌವ್ವನ ಸೆಳೆಯಲು ಕಣ್ಣು ಹೂ ಬಾಣ ಹೂಡಿದೆ
ಭಾವನೆ ಬೆರೆಯುವ ಇನ್ನು ರೋಮಾಂಚ ತುಂಬಿದೆ
ಮನಸಾರೆ ಅನುರಾಗ ಕೂಡಿ ಹಾಡಿದೆ
ಗಂಡು : ಪ್ರೀತಿಯ ನಗೆ ನಾ ಮರೆಯದೆ ಅನುದಿನ ಕಂಡು
ಮಾನಸ ಬಗೆ ಈ ಬದುಕಿಗೆ ಹೊಸತನ ತಂದು
ಪ್ರೀತಿಯ ನಗೆ ನಾ ಮರೆಯದೇ ಅನುದಿನ ಕಂಡು
ಮಾನಸ ಬಗೆ ಈ ಬದುಕಿಗೆ ಹೊಸತನ ತಂದು
ಹೆಣ್ಣು : ಚೆಲ್ಲಾಟ ಚೆಲುವನು ಹೀರಿ ತುಂಟಾಟ ದಣಿವನು ತೂರಿ
ಚೆಲ್ಲಾಟ ಚೆಲುವನು ಹೀರಿ ತುಂಟಾಟ ದಣಿವನು ತೂರಿ
ಗಂಡು : ಆಲಿಂಗನಾ ಸುಖ ಮೈ ಸೋಕಿದೆ
ಆನಂದದ ಕಿಡಿ ಸೈ ಎಂದಿದೆ....
|| ಹೆಣ್ಣು : ಯೌವ್ವನ ಸೆಳೆಯಲು ಕಣ್ಣು ಹೂ ಬಾಣ ಹೂಡಿದೆ
ಗಂಡು : ಭಾವನೆ ಬೆರೆಯುವ ಇನ್ನು ರೋಮಾಂಚ ತುಂಬಿದೆ
ಇಬ್ಬರು : ಮನಸಾರೆ ಅನುರಾಗ ಕೂಡಿ ಹಾಡಿದೆ....||
ಹೆಣ್ಣು : ಆಸೆಯ ಅಲೆ ತಾ ಕನಸಿನ ಕಡಲಲಿ ತೇಲಿ
ಆಸರೆ ನೆಲೆ ಈ ಹರೆಯದ ಒಲವಿಗೆ ಬೇಲಿ
ಆಸೆಯ ಅಲೆ ತಾ ಕನಸಿನ ಕಡಲಲಿ ತೇಲಿ
ಆಸರೆ ನೆಲೆ ಈ ಹರೆಯದ ಒಲವಿಗೆ ಬೇಲಿ
ಗಂಡು : ಒಂದಾಗಿ ಸಡಗರ ಸೇರಿ ರಂಗಾದ ರಸಿಕತೆ ಮೀರಿ
ಒಂದಾಗಿ ಸಡಗರ ಸೇರಿ ರಂಗಾದ ರಸಿಕತೆ ಮೀರಿ
ಹೆಣ್ಣು : ಸಂಗಾತಿಯ ನುಡಿ ಸಂಗೀತವೇ..
ಸಂಬಂಧದ ಸವಿ ಸಂತೋಷವೇ
|| ಹೆಣ್ಣು : ಯೌವ್ವನ ಸೆಳೆಯಲು ಕಣ್ಣು ಹೂ ಬಾಣ ಹೂಡಿದೆ
ಭಾವನೆ ಬೆರೆಯುವ ಇನ್ನು ರೋಮಾಂಚ ತುಂಬಿದೆ
ಮನಸಾರೆ ಅನುರಾಗ ಕೂಡಿ ಹಾಡಿದೆ
ಗಂಡು : ಯೌವ್ವನ ಸೆಳೆಯಲು ಕಣ್ಣು ಹೂ ಬಾಣ ಹೂಡಿದೆ
ಭಾವನೆ ಬೆರೆಯುವ ಇನ್ನು ರೋಮಾಂಚ ತುಂಬಿದೆ
ಮನಸಾರೆ ಅನುರಾಗ ಕೂಡಿ ಹಾಡಿದೆ….||