Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಏನೋ ಹುಡುಕುವೇ..ಏಕೋ ಮಿಡುಕುವೇ.. 
                ಏನೋ ಹುಡುಕುವೇ..ಏಕೋ ಮಿಡುಕುವೇ.. 
                ಎಲ್ಲೆಲ್ಲೂ ಕಣ್ಣು ಹೋಗಿ ಏನೇನೋ ಆಸೆ ಕೂಗಿ 
                ಹೇಗೇಗೋ ಸ್ನೇಹ ಸಾಗಿ... ಬಾಳೆಲ್ಲಾ ಬಣ್ಣವೇ.. 
ಹೆಣ್ಣು : ಏನೋ ಹುಡುಕುವೇ..ಏಕೋ ಮಿಡುಕುವೇ.. 
                ಏನೋ ಹುಡುಕುವೇ..ಏಕೋ ಮಿಡುಕುವೇ.. 
                ಎಲ್ಲೆಲ್ಲೂ ಕಣ್ಣು ಹೋಗಿ ಏನೇನೋ ಆಸೆ ಕೂಗಿ 
                ಹೇಗೇಗೋ ಸ್ನೇಹ ಸಾಗಿ... ಬಾಳೆಲ್ಲಾ ಬಣ್ಣವೇ.. 
 
ಹೆಣ್ಣು : ಯಾರ ಕರೆಗೆ ಓಡುತ ಬಂದೆ
                ಯಾವ ಕನಸ ಕಾಣುತ ನಿಂತೆ 
ಗಂಡು : ಯಾರ ಕರೆಗೆ ಓಡುತ ಬಂದೆ
                ಯಾವ ಕನಸ ಕಾಣುತ ನಿಂತೆ 
ಹೆಣ್ಣು : ಅಂದ ಚೆಂದ ಸೆಳೆವ ನೋಟ ಬೀರಿ 
ಗಂಡು : ಹೇಯ್...ಅಂಗ ಸಂಗ ತಣಿವ ಆಟ ತೋರಿ 
ಹೆಣ್ಣು : ಸೊಬಗಿನ ಸನಿಹ ಕಾಡಿರುವೇ 
ಗಂಡು : ಚೆಲುವಿನ ಒಲವ ಬೇಡಿರುವೇ..
 
|| ಹೆಣ್ಣು : ಏನೋ ಹುಡುಕುವೇ..ಏಕೋ ಮಿಡುಕುವೇ.. 
ಗಂಡು : ಹೋಯ್  ಎಲ್ಲೆಲ್ಲೂ ಕಣ್ಣು ಹೋಗಿ
                ಏನೇನೋ ಆಸೆ ಕೂಗಿ ಹೇಗೇಗೋ ಸ್ನೇಹ ಸಾಗಿ...
                ಬಾಳೆಲ್ಲಾ ಬಣ್ಣವೇ.. 
ಹೆಣ್ಣು : ಏನೋ ಹುಡುಕುವೇ .. ಏಕೋ ಮಿಡುಕುವೇ..|| 
 
ಗಂಡು : ನನ್ನಾ ಮನಕೆ ಕಾಮನೆ ತಂದೆ
                ನಿನ್ನಾ ಬಯಕೆ ಭಾವನೆ ಕಂಡೆ.. 
ಹೆಣ್ಣುನನ್ನಾ ಮನಕೆ ಕಾಮನೆ ತಂದೆ
                ನಿನ್ನಾ ಬೆಳಕೆ ಭಾವನೆ ಕಂಡೆ.. 
ಗಂಡು : ರಾಗ ರಂಗು ಬೆರೆತು ಕೂಡಿ ಹಾಡಿ 
ಹೆಣ್ಣು : ಜೀವ ಭಾವ ಅರಿತು ಮೋಡಿ ಮಾಡಿ 
ಗಂಡು : ಸರಸದ ನಗೆಯ ಬೀರಿರುವೇ.. 
ಹೆಣ್ಣು : ಮಿಲನದ ತವಕ ಕೋರಿರುವೇ..
 
|| ಗಂಡು : ಅರೆರೆರೇ.. ಏನೋ ಹುಡುಕುವೇ..ಏಕೋ ಮಿಡುಕುವೇ.. 
ಹೆಣ್ಣು : ಎಲ್ಲೆಲ್ಲೂ ಕಣ್ಣು ಹೋಗಿ ಏನೇನೋ ಆಸೆ ಕೂಗಿ 
                ಹೇಗೇಗೋ ಸ್ನೇಹ ಸಾಗಿ... ಬಾಳೆಲ್ಲಾ ಬಣ್ಣವೇ.. 
ಗಂಡು : ಏನೋ ಹುಡುಕುವೇ ..ಏಕೋ ಮಿಡುಕುವೇ.. ಯ್ಯಾ...||

ಗಂಡು : ಏನೋ ಹುಡುಕುವೇ..ಏಕೋ ಮಿಡುಕುವೇ.. 
                ಏನೋ ಹುಡುಕುವೇ..ಏಕೋ ಮಿಡುಕುವೇ.. 
                ಎಲ್ಲೆಲ್ಲೂ ಕಣ್ಣು ಹೋಗಿ ಏನೇನೋ ಆಸೆ ಕೂಗಿ 
                ಹೇಗೇಗೋ ಸ್ನೇಹ ಸಾಗಿ... ಬಾಳೆಲ್ಲಾ ಬಣ್ಣವೇ.. 
ಹೆಣ್ಣು : ಏನೋ ಹುಡುಕುವೇ..ಏಕೋ ಮಿಡುಕುವೇ.. 
                ಏನೋ ಹುಡುಕುವೇ..ಏಕೋ ಮಿಡುಕುವೇ.. 
                ಎಲ್ಲೆಲ್ಲೂ ಕಣ್ಣು ಹೋಗಿ ಏನೇನೋ ಆಸೆ ಕೂಗಿ 
                ಹೇಗೇಗೋ ಸ್ನೇಹ ಸಾಗಿ... ಬಾಳೆಲ್ಲಾ ಬಣ್ಣವೇ.. 
 
ಹೆಣ್ಣು : ಯಾರ ಕರೆಗೆ ಓಡುತ ಬಂದೆ
                ಯಾವ ಕನಸ ಕಾಣುತ ನಿಂತೆ 
ಗಂಡು : ಯಾರ ಕರೆಗೆ ಓಡುತ ಬಂದೆ
                ಯಾವ ಕನಸ ಕಾಣುತ ನಿಂತೆ 
ಹೆಣ್ಣು : ಅಂದ ಚೆಂದ ಸೆಳೆವ ನೋಟ ಬೀರಿ 
ಗಂಡು : ಹೇಯ್...ಅಂಗ ಸಂಗ ತಣಿವ ಆಟ ತೋರಿ 
ಹೆಣ್ಣು : ಸೊಬಗಿನ ಸನಿಹ ಕಾಡಿರುವೇ 
ಗಂಡು : ಚೆಲುವಿನ ಒಲವ ಬೇಡಿರುವೇ..
 
|| ಹೆಣ್ಣು : ಏನೋ ಹುಡುಕುವೇ..ಏಕೋ ಮಿಡುಕುವೇ.. 
ಗಂಡು : ಹೋಯ್  ಎಲ್ಲೆಲ್ಲೂ ಕಣ್ಣು ಹೋಗಿ
                ಏನೇನೋ ಆಸೆ ಕೂಗಿ ಹೇಗೇಗೋ ಸ್ನೇಹ ಸಾಗಿ...
                ಬಾಳೆಲ್ಲಾ ಬಣ್ಣವೇ.. 
ಹೆಣ್ಣು : ಏನೋ ಹುಡುಕುವೇ .. ಏಕೋ ಮಿಡುಕುವೇ..|| 
 
ಗಂಡು : ನನ್ನಾ ಮನಕೆ ಕಾಮನೆ ತಂದೆ
                ನಿನ್ನಾ ಬಯಕೆ ಭಾವನೆ ಕಂಡೆ.. 
ಹೆಣ್ಣುನನ್ನಾ ಮನಕೆ ಕಾಮನೆ ತಂದೆ
                ನಿನ್ನಾ ಬೆಳಕೆ ಭಾವನೆ ಕಂಡೆ.. 
ಗಂಡು : ರಾಗ ರಂಗು ಬೆರೆತು ಕೂಡಿ ಹಾಡಿ 
ಹೆಣ್ಣು : ಜೀವ ಭಾವ ಅರಿತು ಮೋಡಿ ಮಾಡಿ 
ಗಂಡು : ಸರಸದ ನಗೆಯ ಬೀರಿರುವೇ.. 
ಹೆಣ್ಣು : ಮಿಲನದ ತವಕ ಕೋರಿರುವೇ..
 
|| ಗಂಡು : ಅರೆರೆರೇ.. ಏನೋ ಹುಡುಕುವೇ..ಏಕೋ ಮಿಡುಕುವೇ.. 
ಹೆಣ್ಣು : ಎಲ್ಲೆಲ್ಲೂ ಕಣ್ಣು ಹೋಗಿ ಏನೇನೋ ಆಸೆ ಕೂಗಿ 
                ಹೇಗೇಗೋ ಸ್ನೇಹ ಸಾಗಿ... ಬಾಳೆಲ್ಲಾ ಬಣ್ಣವೇ.. 
ಗಂಡು : ಏನೋ ಹುಡುಕುವೇ ..ಏಕೋ ಮಿಡುಕುವೇ.. ಯ್ಯಾ...||

Yeno Hudukuve song lyrics from Kannada Movie Mavano Aliyano starring Ashok, Lokesh,, Lyrics penned by Doddarange Gowda Sung by S P Balasubrahmanyam, Vani Jairam, Music Composed by Vijaya Bhaskar, film is Directed by K N Chandrashekhar Sharma and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ