Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋರಸ್ : ಪಾಮ ನಾನ ಲಲಲನನನನಾ 
                  ಪಾಮ ನಾನ ಲಲಲನನನನಾ  
 
ಗಂಡು : ಮೋಹಕ ರಾಗಕೆ ಕುಣಿಸುವ ತಾಳಕೆ
              ರಾಧೆಯೇ ಬೆರಗಾದೆನು.. 
               ನಿನ್ನಾ ನೋಡುತ ಮರುಳಾದೆನು.. 
ಹೆಣ್ಣು : ಪ್ರೀತಿಯ ನೋಟಕೆ ಈ ಅನುರಾಗಕೆ..
              ಕೃಷ್ಣನೇ ನಾ ಸೋತೆನು.. 
               ನಿನ್ನಾ ಪ್ರೇಮಕೆ ವಶಳಾದೆನು...       
 
ಗಂಡು : ನಿನ್ನ ಹೆಜ್ಜೆ ಕುಣಿವಾಗ ಹೊನ್ನ ಗೆಜ್ಜೆ ನಲಿವಾಗ 
               ಕಲ್ಲೆಂಬ ಆ ನಾದ ಆನಂದ ತಂದಾಗ... 
ಕೋರಸ್ : ಆಆಆಆಅ... ಆಆಆಆಅ...
                  ಆಆಆಆಅ... ಆಆಆಆಅ... ಆಆಆಆಅ... 
ಹೆಣ್ಣು : ನಿನ್ನ ಕಣ್ಣು ಕುಣಿವಾಗ ಸನ್ನೆ ಮಾತು ನುಡಿವಾಗ 
               ನನ್ನಲ್ಲಿ ಉಲ್ಲಾಸ ಸಂತೋಷ ತಂದಾಗ 
ಕೋರಸ್ : ಆಆಆಆಅ... ಆಆಆಆಅ...
                  ಆಆಆಆಅ... ಆಆಆಆಅ... ಆಆಆಆಅ... 
ಗಂಡು : ಒಲವು ಅರಳಿ ಹೊಸತನವು ನಾ ಕಂಡೆ... 
               ನನ್ನಾಣೆ ಈ ನಿನ್ನ ಸವಿನುಡಿಗೆ ನಾ ಸೋತೆ
 
|| ಹೆಣ್ಣು : ಪ್ರೀತಿಯ ನೋಟಕೆ ಈ ಅನುರಾಗಕೆ..
             ಕೃಷ್ಣನೇ ನಾ ಸೋತೆನು.. 
             ನಿನ್ನಾ ಪ್ರೇಮಕೆ ವಶಳಾದೆನು...||       
 
ಹೆಣ್ಣು : ನೋಡು ಚಂದ್ರ ಬಾನಿಂದ ಕಂಡು ಇಂದು ನಿನ್ನಂದ 
                ನಾಚುತ್ತ ಮಂಕಾಗಿ ಮುಗಿಲಲ್ಲಿ ಮರೆಯಾದ 
ಕೋರಸ್ : ಆಆಆಆಅ... ಆಆಆಆಅ...
                  ಆಆಆಆಅ... ಆಆಆಆಅ... ಆಆಆಆಅ... 
ಗಂಡು : ತಂಪು ಗಾಳಿ ನಿನಗಾಗಿ ಹೂವ ಕಂಪ ಹಿತವಾಗಿ 
               ಚೆಲ್ಲಾಡಿ ಎದೆಯಲ್ಲಿ ಹೊಸದಾದ ಆನಂದ 
ಕೋರಸ್ : ಆಆಆಆಅ... ಆಆಆಆಅ...
                  ಆಆಆಆಅ... ಆಆಆಆಅ... ಆಆಆಆಅ... 
ಹೆಣ್ಣು : ಮನೆವ ಕೆಣಕಿ ಹೊಸ ಬಯಕೆಯು ಬಂತೀಗ 
               ನೀ ನನ್ನ ಜೊತೆಯಾಗಿ ಇರುತಿರಲು ಶುಭಯೋಗ
 
|| ಗಂಡು : ಮೋಹಕ ರಾಗಕೆ ಕುಣಿಸುವ ತಾಳಕೆ
               ರಾಧೆಯೇ ಬೆರಗಾದೆನು.. 
                ನಿನ್ನಾ ನೋಡುತ ಮರುಳಾದೆನು.. 
ಹೆಣ್ಣು : ಪ್ರೀತಿಯ ನೋಟಕೆ ಈ ಅನುರಾಗಕೆ..
               ಕೃಷ್ಣನೇ ನಾ ಸೋತೆನು.. 
                ನಿನ್ನಾ ಪ್ರೇಮಕೆ ವಶಳಾದೆನು... ||      

ಕೋರಸ್ : ಪಾಮ ನಾನ ಲಲಲನನನನಾ 
                  ಪಾಮ ನಾನ ಲಲಲನನನನಾ  
 
ಗಂಡು : ಮೋಹಕ ರಾಗಕೆ ಕುಣಿಸುವ ತಾಳಕೆ
              ರಾಧೆಯೇ ಬೆರಗಾದೆನು.. 
               ನಿನ್ನಾ ನೋಡುತ ಮರುಳಾದೆನು.. 
ಹೆಣ್ಣು : ಪ್ರೀತಿಯ ನೋಟಕೆ ಈ ಅನುರಾಗಕೆ..
              ಕೃಷ್ಣನೇ ನಾ ಸೋತೆನು.. 
               ನಿನ್ನಾ ಪ್ರೇಮಕೆ ವಶಳಾದೆನು...       
 
ಗಂಡು : ನಿನ್ನ ಹೆಜ್ಜೆ ಕುಣಿವಾಗ ಹೊನ್ನ ಗೆಜ್ಜೆ ನಲಿವಾಗ 
               ಕಲ್ಲೆಂಬ ಆ ನಾದ ಆನಂದ ತಂದಾಗ... 
ಕೋರಸ್ : ಆಆಆಆಅ... ಆಆಆಆಅ...
                  ಆಆಆಆಅ... ಆಆಆಆಅ... ಆಆಆಆಅ... 
ಹೆಣ್ಣು : ನಿನ್ನ ಕಣ್ಣು ಕುಣಿವಾಗ ಸನ್ನೆ ಮಾತು ನುಡಿವಾಗ 
               ನನ್ನಲ್ಲಿ ಉಲ್ಲಾಸ ಸಂತೋಷ ತಂದಾಗ 
ಕೋರಸ್ : ಆಆಆಆಅ... ಆಆಆಆಅ...
                  ಆಆಆಆಅ... ಆಆಆಆಅ... ಆಆಆಆಅ... 
ಗಂಡು : ಒಲವು ಅರಳಿ ಹೊಸತನವು ನಾ ಕಂಡೆ... 
               ನನ್ನಾಣೆ ಈ ನಿನ್ನ ಸವಿನುಡಿಗೆ ನಾ ಸೋತೆ
 
|| ಹೆಣ್ಣು : ಪ್ರೀತಿಯ ನೋಟಕೆ ಈ ಅನುರಾಗಕೆ..
             ಕೃಷ್ಣನೇ ನಾ ಸೋತೆನು.. 
             ನಿನ್ನಾ ಪ್ರೇಮಕೆ ವಶಳಾದೆನು...||       
 
ಹೆಣ್ಣು : ನೋಡು ಚಂದ್ರ ಬಾನಿಂದ ಕಂಡು ಇಂದು ನಿನ್ನಂದ 
                ನಾಚುತ್ತ ಮಂಕಾಗಿ ಮುಗಿಲಲ್ಲಿ ಮರೆಯಾದ 
ಕೋರಸ್ : ಆಆಆಆಅ... ಆಆಆಆಅ...
                  ಆಆಆಆಅ... ಆಆಆಆಅ... ಆಆಆಆಅ... 
ಗಂಡು : ತಂಪು ಗಾಳಿ ನಿನಗಾಗಿ ಹೂವ ಕಂಪ ಹಿತವಾಗಿ 
               ಚೆಲ್ಲಾಡಿ ಎದೆಯಲ್ಲಿ ಹೊಸದಾದ ಆನಂದ 
ಕೋರಸ್ : ಆಆಆಆಅ... ಆಆಆಆಅ...
                  ಆಆಆಆಅ... ಆಆಆಆಅ... ಆಆಆಆಅ... 
ಹೆಣ್ಣು : ಮನೆವ ಕೆಣಕಿ ಹೊಸ ಬಯಕೆಯು ಬಂತೀಗ 
               ನೀ ನನ್ನ ಜೊತೆಯಾಗಿ ಇರುತಿರಲು ಶುಭಯೋಗ
 
|| ಗಂಡು : ಮೋಹಕ ರಾಗಕೆ ಕುಣಿಸುವ ತಾಳಕೆ
               ರಾಧೆಯೇ ಬೆರಗಾದೆನು.. 
                ನಿನ್ನಾ ನೋಡುತ ಮರುಳಾದೆನು.. 
ಹೆಣ್ಣು : ಪ್ರೀತಿಯ ನೋಟಕೆ ಈ ಅನುರಾಗಕೆ..
               ಕೃಷ್ಣನೇ ನಾ ಸೋತೆನು.. 
                ನಿನ್ನಾ ಪ್ರೇಮಕೆ ವಶಳಾದೆನು... ||      

Mohaka Raagake song lyrics from Kannada Movie Mavano Aliyano starring Ashok, Lokesh,, Lyrics penned by Chi Udayashankar Sung by S P Balasubrahmanyam, Vani Jairam, Chorus, Music Composed by Vijaya Bhaskar, film is Directed by K N Chandrashekhar Sharma and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ