Hotthare Naguthire Lyrics

ಒತ್ತಾರೆ ನಗುತಿರೆ Lyrics

in Mavano Aliyano

in ಮಾವನೋ ಅಳಿಯನೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒತ್ತಾರೆ ನಗುತಿರೆ ಮಲ್ಲಿಗೆ..
ಮುತ್ತೈತೆ ದುಂಬಿಗಳು ಅಲ್ಲಿಗೆ.. 
ಗೆಜ್ಜೆ ಕಾಲಲ್ಲಿ ಕುಣಿದಿರೆ ಮೆಲ್ಲಗೆ...
ಕಣ್ಣು ಓಡೋಡಿ ಬಂತೇನು ಇಲ್ಲಿಗೆ.. 
ಓಡೋಡಿ ಬಂತೇನು ಇಲ್ಲಿಗೆ..
ಓಡೋಡಿ ಬಂತೇನು ಇಲ್ಲಿಗೆ.. 
  
ಒತ್ತಾರೆ ನಗುತಿರೆ ಮಲ್ಲಿಗೆ..
ಮುತ್ತೈತೆ ದುಂಬಿಗಳು ಅಲ್ಲಿಗೆ.. 
ಗೆಜ್ಜೆ ಕಾಲಲ್ಲಿ ಕುಣಿದಿರೆ ಮೆಲ್ಲಗೆ...
ಕಣ್ಣು ಓಡೋಡಿ ಬಂತೇನು ಇಲ್ಲಿಗೆ.. 
ಓಡೋಡಿ ಬಂತೇನು ಇಲ್ಲಿಗೆ..
ಓಡೋಡಿ ಬಂತೇನು ಇಲ್ಲಿಗೆ.. 
 
ಎಳೇನೇ ಸ್ವರಗಳು ಸಂಗೀತವೇ
ಅಲ್ಲಿ ಎಷ್ಟೊಂದೂ ರಾಗಗಳು ಉಂಟಾಗಿದೆ
ಒಂದೇನೇ ಮನಸು ಮೈಯ್ಯಲ್ಲಿದೆ
ಅಲ್ಲಿ ಎಷ್ಟೊಂದು ಆಸೆಗಳೂ ಮೈ ತಾಳಿದೆ.. 
ಒಂದು ಕೈಯ ಬೆರಳಿನಲ್ಲಿ ಎಷ್ಟು ಅಂತರ..
ಆಟ ನೋಡೋ ಕಂಗಳಲ್ಲಿ ಎಷ್ಟು ಅಂತರ 
ಒಂದು ಕೈಯ ಬೆರಳಿನಲ್ಲಿ ಎಷ್ಟು ಅಂತರ..
ಆಟ ನೋಡೋ ಕಂಗಳಲ್ಲಿ ಎಷ್ಟು ಅಂತರ 
ಒಬ್ಬ ನಿಮಿಷಕ್ಕೆ ಆಟ ಹರುಷಕ್ಕೆ..
ಇದು ಕಂಡಾಗ ಜೀವಕ್ಕೆ ತಂಪಾಗಿದೆ..
 
|| ಒತ್ತಾರೆ ನಗುತಿರೆ ಮಲ್ಲಿಗೆ..
ಮುತ್ತೈತೆ ದುಂಬಿಗಳು ಅಲ್ಲಿಗೆ.. 
ಗೆಜ್ಜೆ ಕಾಲಲ್ಲಿ ಕುಣಿದಿರೆ ಮೆಲ್ಲಗೆ...
ಕಣ್ಣು ಓಡೋಡಿ ಬಂತೇನು ಇಲ್ಲಿಗೆ.. 
ಓಡೋಡಿ ಬಂತೇನು ಇಲ್ಲಿಗೆ..
ಓಡೋಡಿ ಬಂತೇನು ಇಲ್ಲಿಗೆ.||
 
ಬಾನಲ್ಲಿ ಮಳೆಬಿಲ್ಲು ಹಿಡಿದೋರಿಲ್ಲಾ..
ಹೆಣ್ಣನ್ನು ಸರಿಯಾಗಿ ತಿಳಿದೋರಿಲ್ಲಾ.. 
ಬಿಳುಪಾದ ಮನಸಿಗೆ ಕೊಂಡೋರಿಲ್ಲಾ
ಬಲು ಒಳ್ಳ್ಯೋರೆ ಕೆಟ್ಟೋರು ಯಾರೂ ಇಲ್ಲಾ 
ಎಲ್ಲಾ ಕೂಡಿ ಹೆಜ್ಜೆ ಹಾಕಿ ನನ್ನ ತಾಳಕೆ..
ಮಿಂಚಿನಂತೆ ಆಡೋ ಜಾರ ಬಣ್ಣ ಜಾಲಕೆ 
ಎಲ್ಲಾ ಕೂಡಿ ಹೆಜ್ಜೆ ಹಾಕಿ ನನ್ನ ತಾಳಕೆ..
ಮಿಂಚಿನಂತೆ ಆಡೋ ಜಾರ ಬಣ್ಣ ಜಾಲಕೆ 
ನೀವು ನಕ್ಕಾಗ.. ಖುಷಿ ಪಟ್ಟಾಗ..
ಹೊಸ ಸಂತೋಷ ನನ್ನಲ್ಲೂ ಉಂಟಾಗಿದೆ..
 
|| ಒತ್ತಾರೆ ನಗುತಿರೆ ಮಲ್ಲಿಗೆ..
ಮುತ್ತೈತೆ ದುಂಬಿಗಳು ಅಲ್ಲಿಗೆ.. 
ಗೆಜ್ಜೆ ಕಾಲಲ್ಲಿ ಕುಣಿದಿರೆ ಮೆಲ್ಲಗೆ...
ಕಣ್ಣು ಓಡೋಡಿ ಬಂತೇನು ಇಲ್ಲಿಗೆ.. 
ಓಡೋಡಿ ಬಂತೇನು ಇಲ್ಲಿಗೆ..
ಓಡೋಡಿ ಬಂತೇನು ಇಲ್ಲಿಗೆ.. 
ಹಾ… ಓಡೋಡಿ ಬಂತೇನು ಇಲ್ಲಿಗೆ..
ಓಡೋಡಿ ಬಂತೇನು ಇಲ್ಲಿಗೆ....|| 
 

ಒತ್ತಾರೆ ನಗುತಿರೆ ಮಲ್ಲಿಗೆ..
ಮುತ್ತೈತೆ ದುಂಬಿಗಳು ಅಲ್ಲಿಗೆ.. 
ಗೆಜ್ಜೆ ಕಾಲಲ್ಲಿ ಕುಣಿದಿರೆ ಮೆಲ್ಲಗೆ...
ಕಣ್ಣು ಓಡೋಡಿ ಬಂತೇನು ಇಲ್ಲಿಗೆ.. 
ಓಡೋಡಿ ಬಂತೇನು ಇಲ್ಲಿಗೆ..
ಓಡೋಡಿ ಬಂತೇನು ಇಲ್ಲಿಗೆ.. 
  
ಒತ್ತಾರೆ ನಗುತಿರೆ ಮಲ್ಲಿಗೆ..
ಮುತ್ತೈತೆ ದುಂಬಿಗಳು ಅಲ್ಲಿಗೆ.. 
ಗೆಜ್ಜೆ ಕಾಲಲ್ಲಿ ಕುಣಿದಿರೆ ಮೆಲ್ಲಗೆ...
ಕಣ್ಣು ಓಡೋಡಿ ಬಂತೇನು ಇಲ್ಲಿಗೆ.. 
ಓಡೋಡಿ ಬಂತೇನು ಇಲ್ಲಿಗೆ..
ಓಡೋಡಿ ಬಂತೇನು ಇಲ್ಲಿಗೆ.. 
 
ಎಳೇನೇ ಸ್ವರಗಳು ಸಂಗೀತವೇ
ಅಲ್ಲಿ ಎಷ್ಟೊಂದೂ ರಾಗಗಳು ಉಂಟಾಗಿದೆ
ಒಂದೇನೇ ಮನಸು ಮೈಯ್ಯಲ್ಲಿದೆ
ಅಲ್ಲಿ ಎಷ್ಟೊಂದು ಆಸೆಗಳೂ ಮೈ ತಾಳಿದೆ.. 
ಒಂದು ಕೈಯ ಬೆರಳಿನಲ್ಲಿ ಎಷ್ಟು ಅಂತರ..
ಆಟ ನೋಡೋ ಕಂಗಳಲ್ಲಿ ಎಷ್ಟು ಅಂತರ 
ಒಂದು ಕೈಯ ಬೆರಳಿನಲ್ಲಿ ಎಷ್ಟು ಅಂತರ..
ಆಟ ನೋಡೋ ಕಂಗಳಲ್ಲಿ ಎಷ್ಟು ಅಂತರ 
ಒಬ್ಬ ನಿಮಿಷಕ್ಕೆ ಆಟ ಹರುಷಕ್ಕೆ..
ಇದು ಕಂಡಾಗ ಜೀವಕ್ಕೆ ತಂಪಾಗಿದೆ..
 
|| ಒತ್ತಾರೆ ನಗುತಿರೆ ಮಲ್ಲಿಗೆ..
ಮುತ್ತೈತೆ ದುಂಬಿಗಳು ಅಲ್ಲಿಗೆ.. 
ಗೆಜ್ಜೆ ಕಾಲಲ್ಲಿ ಕುಣಿದಿರೆ ಮೆಲ್ಲಗೆ...
ಕಣ್ಣು ಓಡೋಡಿ ಬಂತೇನು ಇಲ್ಲಿಗೆ.. 
ಓಡೋಡಿ ಬಂತೇನು ಇಲ್ಲಿಗೆ..
ಓಡೋಡಿ ಬಂತೇನು ಇಲ್ಲಿಗೆ.||
 
ಬಾನಲ್ಲಿ ಮಳೆಬಿಲ್ಲು ಹಿಡಿದೋರಿಲ್ಲಾ..
ಹೆಣ್ಣನ್ನು ಸರಿಯಾಗಿ ತಿಳಿದೋರಿಲ್ಲಾ.. 
ಬಿಳುಪಾದ ಮನಸಿಗೆ ಕೊಂಡೋರಿಲ್ಲಾ
ಬಲು ಒಳ್ಳ್ಯೋರೆ ಕೆಟ್ಟೋರು ಯಾರೂ ಇಲ್ಲಾ 
ಎಲ್ಲಾ ಕೂಡಿ ಹೆಜ್ಜೆ ಹಾಕಿ ನನ್ನ ತಾಳಕೆ..
ಮಿಂಚಿನಂತೆ ಆಡೋ ಜಾರ ಬಣ್ಣ ಜಾಲಕೆ 
ಎಲ್ಲಾ ಕೂಡಿ ಹೆಜ್ಜೆ ಹಾಕಿ ನನ್ನ ತಾಳಕೆ..
ಮಿಂಚಿನಂತೆ ಆಡೋ ಜಾರ ಬಣ್ಣ ಜಾಲಕೆ 
ನೀವು ನಕ್ಕಾಗ.. ಖುಷಿ ಪಟ್ಟಾಗ..
ಹೊಸ ಸಂತೋಷ ನನ್ನಲ್ಲೂ ಉಂಟಾಗಿದೆ..
 
|| ಒತ್ತಾರೆ ನಗುತಿರೆ ಮಲ್ಲಿಗೆ..
ಮುತ್ತೈತೆ ದುಂಬಿಗಳು ಅಲ್ಲಿಗೆ.. 
ಗೆಜ್ಜೆ ಕಾಲಲ್ಲಿ ಕುಣಿದಿರೆ ಮೆಲ್ಲಗೆ...
ಕಣ್ಣು ಓಡೋಡಿ ಬಂತೇನು ಇಲ್ಲಿಗೆ.. 
ಓಡೋಡಿ ಬಂತೇನು ಇಲ್ಲಿಗೆ..
ಓಡೋಡಿ ಬಂತೇನು ಇಲ್ಲಿಗೆ.. 
ಹಾ… ಓಡೋಡಿ ಬಂತೇನು ಇಲ್ಲಿಗೆ..
ಓಡೋಡಿ ಬಂತೇನು ಇಲ್ಲಿಗೆ....|| 
 

Hotthare Naguthire song lyrics from Kannada Movie Mavano Aliyano starring Ashok, Lokesh,, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by K N Chandrashekhar Sharma and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ