-
ಉಸಿರೆ ಮೆಲ್ಲುಸಿರೆ ಉಸಿರೆ ಉಸಿರೆ
ಹೃದಯ ಕಂಪಿಸುವ ಹೆಸರೆ ಉಸಿರೆ
ಉಸಿರ ಸುರಿದು ಉಸಿರ ಬೆಳೆಸೊ
ಎದೆಯ ಸಂಗೀತ ಈ ರೋಮಾಂಚನ
ಉಸಿರೆ ಮೆಲ್ಲುಸಿರೆ ಉಸಿರೆ ಉಸಿರೆ
ಹೃದಯ ಕಂಪಿಸುವ ಹೆಸರೆ ಉಸಿರೆ
ಉಸಿರ ಸುರಿದು ಉಸಿರ ಬೆಳೆಸೊ
ಎದೆಯ ಸಂಗೀತ ಈ ರೋಮಾಂಚನ
ಸೂರ್ಯ ಕಣ್ಬಿಡದೆ ಹೂ ಅರಳುವುದಿಲ್ಲ
ಹೂಗಳು ಎದೆಕೊಡದೆ ಜೇನಿರುವುದೆಯಿಲ್ಲ
ಜೇನದು ಕೈಸಿಗದು ದುಂಬಿಗಳು ಇಲ್ಲ
ದುಂಬಿಯ ಗುಂಗಿರದೆ ಕಿವಿತುಂಬುವುದಿಲ್ಲ
ಕಿವಿತುಂಬಿ ಕವಿಯಾದೆ ಓ ಕವಿ ನಿನ್ನ ಕಣ್ಣಾದೆ ನಾ
ನನ್ನ ನಿನ್ನ ಸಂಗೀತ ಒಂದೇ ಆಗೊಯ್ತು ಮೆಲ್ಲುಸಿರಲ್ಲಿ
||ಉಸಿರೆ ಮೆಲ್ಲುಸಿರೆ ಉಸಿರೆ ಉಸಿರೆ
ಹೃದಯ ಕಂಪಿಸುವ ಹೆಸರೆ ಉಸಿರೆ||
ವಯಸ್ಸು ಕಣ್ಬಿಟದೆ ಮನಸೋಲುವುದಿಲ್ಲ
ಮನಸ್ಸು ಎದೆಕೊಡದೆ ಕನಸ್ಸೇಳುವುದಿಲ್ಲ
ಕನಸ್ಸು ಕೈಸಿಗಸೆ ಸೊಗಸೆಂಬುವುದಿಲ್ಲ
ಸೊಗಸು ತುಂಬಿರದೆ ಪ್ರೇಮಾಂಕುರವಿಲ್ಲ
ಎದೆತುಂಬ ಪ್ರತಿಬಿಂಬ ಓ ಪ್ರತಿಹೆಜ್ಜೆ ಪ್ರೀತಿಸು ಬಾ ಬಾ
ನಾನು ಬೇರೆ ನೀ ಬೇರೆ ಅನ್ನೊಹಾಗಿಲ್ಲ ಮೆಲ್ಲುಸಿರಲ್ಲಿ
||ಉಸಿರೆ ಮೆಲ್ಲುಸಿರೆ ಉಸಿರೆ ಉಸಿರೆ
ಹೃದಯ ಕಂಪಿಸುವ ಹೆಸರೆ ಉಸಿರೆ
ಉಸಿರ ಸುರಿದು ಉಸಿರ ಬೆಳೆಸೊ
ಎದೆಯ ಸಂಗೀತ ಈ ರೋಮಾಂಚನ||
||ಉಸಿರೆ ಮೆಲ್ಲುಸಿರೆ ಉಸಿರೆ ಉಸಿರೆ
ಹೃದಯ ಕಂಪಿಸುವ ಹೆಸರೆ ಉಸಿರೆ||
-
ಉಸಿರೆ ಮೆಲ್ಲುಸಿರೆ ಉಸಿರೆ ಉಸಿರೆ
ಹೃದಯ ಕಂಪಿಸುವ ಹೆಸರೆ ಉಸಿರೆ
ಉಸಿರ ಸುರಿದು ಉಸಿರ ಬೆಳೆಸೊ
ಎದೆಯ ಸಂಗೀತ ಈ ರೋಮಾಂಚನ
ಉಸಿರೆ ಮೆಲ್ಲುಸಿರೆ ಉಸಿರೆ ಉಸಿರೆ
ಹೃದಯ ಕಂಪಿಸುವ ಹೆಸರೆ ಉಸಿರೆ
ಉಸಿರ ಸುರಿದು ಉಸಿರ ಬೆಳೆಸೊ
ಎದೆಯ ಸಂಗೀತ ಈ ರೋಮಾಂಚನ
ಸೂರ್ಯ ಕಣ್ಬಿಡದೆ ಹೂ ಅರಳುವುದಿಲ್ಲ
ಹೂಗಳು ಎದೆಕೊಡದೆ ಜೇನಿರುವುದೆಯಿಲ್ಲ
ಜೇನದು ಕೈಸಿಗದು ದುಂಬಿಗಳು ಇಲ್ಲ
ದುಂಬಿಯ ಗುಂಗಿರದೆ ಕಿವಿತುಂಬುವುದಿಲ್ಲ
ಕಿವಿತುಂಬಿ ಕವಿಯಾದೆ ಓ ಕವಿ ನಿನ್ನ ಕಣ್ಣಾದೆ ನಾ
ನನ್ನ ನಿನ್ನ ಸಂಗೀತ ಒಂದೇ ಆಗೊಯ್ತು ಮೆಲ್ಲುಸಿರಲ್ಲಿ
||ಉಸಿರೆ ಮೆಲ್ಲುಸಿರೆ ಉಸಿರೆ ಉಸಿರೆ
ಹೃದಯ ಕಂಪಿಸುವ ಹೆಸರೆ ಉಸಿರೆ||
ವಯಸ್ಸು ಕಣ್ಬಿಟದೆ ಮನಸೋಲುವುದಿಲ್ಲ
ಮನಸ್ಸು ಎದೆಕೊಡದೆ ಕನಸ್ಸೇಳುವುದಿಲ್ಲ
ಕನಸ್ಸು ಕೈಸಿಗಸೆ ಸೊಗಸೆಂಬುವುದಿಲ್ಲ
ಸೊಗಸು ತುಂಬಿರದೆ ಪ್ರೇಮಾಂಕುರವಿಲ್ಲ
ಎದೆತುಂಬ ಪ್ರತಿಬಿಂಬ ಓ ಪ್ರತಿಹೆಜ್ಜೆ ಪ್ರೀತಿಸು ಬಾ ಬಾ
ನಾನು ಬೇರೆ ನೀ ಬೇರೆ ಅನ್ನೊಹಾಗಿಲ್ಲ ಮೆಲ್ಲುಸಿರಲ್ಲಿ
||ಉಸಿರೆ ಮೆಲ್ಲುಸಿರೆ ಉಸಿರೆ ಉಸಿರೆ
ಹೃದಯ ಕಂಪಿಸುವ ಹೆಸರೆ ಉಸಿರೆ
ಉಸಿರ ಸುರಿದು ಉಸಿರ ಬೆಳೆಸೊ
ಎದೆಯ ಸಂಗೀತ ಈ ರೋಮಾಂಚನ||
||ಉಸಿರೆ ಮೆಲ್ಲುಸಿರೆ ಉಸಿರೆ ಉಸಿರೆ
ಹೃದಯ ಕಂಪಿಸುವ ಹೆಸರೆ ಉಸಿರೆ||
Usire Mellusire song lyrics from Kannada Movie Mava Mava Maduve Mado starring Kashinath, Archana, Tharun, Lyrics penned bySung by Rajesh, Archana Udupa, Music Composed by Chaithanya, film is Directed by Arjun and film is released on 2000