Sone Maleya Bennero Lyrics

ಸೋನೆ ಮಳೆಯ ಬೆನ್ನೇರೊ Lyrics

in Mava Mava Maduve Mado

in ಮಾವ ಮಾವ ಮದುವೆ ಮಾಡೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೋನೆ ಮಳೆಯ ಬೆನ್ನೇರೊ ಮಳೆಬಿಲ್ಲು ನಾನು
ಯಾರು ಸುಳಿವು ಕೊಡದಂತ ಸುಳಿಮಿಂಚು ನಾನು
ಇಬ್ಬನಿ ಇಬ್ಬನಿ ಬಿದ್ದು ಮಂಜಿನ ಪಲ್ಲವಿ
ಕೋಗಿಲೆ ಕುಹೂ ಕುಹೂ ಕೂಗಿದೆ ನನ್ನ ಹಾಡಿಗೆ ಪಲ್ಲವಿ
 
|| ಸೋನೆ ಮಳೆಯ ಬೆನ್ನೇರೊ
ಮಳೆಬಿಲ್ಲು ನಾನು
ಯಾರು ಸುಳಿವು ಕೊಡದಂತ
ಸುಳಿಮಿಂಚು ನಾನು||
 
ಅಲ್ಲಿ ಮೈನಾ ತನ್ನ ಮೈನ ಮರೆತು ಬಂತು
ತನಗೊಂದು ಕಿವಿಮಾತು ಹೇಳಂತು
ಇಲ್ಲಿ ದುಂಬಿ ಮೈಯ್ಯತುಂಬಿ ಕೊಂಡು ಕುಂತು
ತನಗಾರು ಸಖಿ ಇಲ್ಲಅಂತಂತು
ಕರೆದೆ ನನ್ನ ಬಳಿ ಆಗ ಭಾರಿ ಚಳಿ
ಹೆಣೆದು ಕೊಟ್ಟೆ ಕಣೇ ಕನಸಿನ ಈ ಕೈಗಂಬಳಿ
ವಯಸ್ಸೊಂದು ಬರುವಾಗ ಈಗೆ ಕಣೇ
 
||ಸೋನೆ ಮಳೆಯ ಬೆನ್ನೇರೊ
ಮಳೆಬಿಲ್ಲು ನಾನು
ಯಾರು ಸುಳಿವು ಕೊಡದಂತ
ಸುಳಿಮಿಂಚು ನಾನು||
 
ಅಲ್ಲಿ ಹೂವದಂಡು ಕಂಡು ಕಂಡು ಬಂತು
ನನ್ನ ಚಂದ ಸ್ವಚ್ಛಂದ ಬೇಕಂತು
ಇಲ್ಲಿ ಬೀಸೊ ಗಾಳಿ ಎಷ್ಟೊ ಕೇಳಿಕೊಂತು
ನನ್ನ ಪ್ರಾಯ ಬಿಸಿ ಮಾಯ ಕೊಡಿಸಂತು
ಒಡನೆ ನಾ ಹೇಳಿದೆ ನೋಡು ಬಾ ಇಲ್ಲಿದೆ
ಕೇಳು ಎಷ್ಟಾದರು ಎಲ್ಲಾ ಕಣ್ಣಲ್ಲಿದೆ
ಮೈಮರೆತು ನಗುವಾಗ ಈಗೆ ಕಣೇ
 
||ಸೋನೆ ಮಳೆಯ ಬೆನ್ನೇರೊ
ಮಳೆಬಿಲ್ಲು ನಾನು
ಯಾರು ಸುಳಿವು ಕೊಡದಂತ
ಸುಳಿಮಿಂಚು ನಾನು
ಇಬ್ಬನಿ ಇಬ್ಬನಿ ಬಿದ್ದು
ಮಂಜಿನ ಪಲ್ಲವಿ
ಕೋಗಿಲೆ ಕುಹೂ ಕುಹೂ ಕೂಗಿದೆ
ನನ್ನ ಹಾಡಿಗೆ ಪಲ್ಲವಿ||
 
|| ಸೋನೆ ಮಳೆಯ ಬೆನ್ನೇರೊ
ಮಳೆಬಿಲ್ಲು ನಾನು
ಯಾರು ಸುಳಿವು ಕೊಡದಂತ
ಸುಳಿಮಿಂಚು ನಾನು||

ಸೋನೆ ಮಳೆಯ ಬೆನ್ನೇರೊ ಮಳೆಬಿಲ್ಲು ನಾನು
ಯಾರು ಸುಳಿವು ಕೊಡದಂತ ಸುಳಿಮಿಂಚು ನಾನು
ಇಬ್ಬನಿ ಇಬ್ಬನಿ ಬಿದ್ದು ಮಂಜಿನ ಪಲ್ಲವಿ
ಕೋಗಿಲೆ ಕುಹೂ ಕುಹೂ ಕೂಗಿದೆ ನನ್ನ ಹಾಡಿಗೆ ಪಲ್ಲವಿ
 
|| ಸೋನೆ ಮಳೆಯ ಬೆನ್ನೇರೊ
ಮಳೆಬಿಲ್ಲು ನಾನು
ಯಾರು ಸುಳಿವು ಕೊಡದಂತ
ಸುಳಿಮಿಂಚು ನಾನು||
 
ಅಲ್ಲಿ ಮೈನಾ ತನ್ನ ಮೈನ ಮರೆತು ಬಂತು
ತನಗೊಂದು ಕಿವಿಮಾತು ಹೇಳಂತು
ಇಲ್ಲಿ ದುಂಬಿ ಮೈಯ್ಯತುಂಬಿ ಕೊಂಡು ಕುಂತು
ತನಗಾರು ಸಖಿ ಇಲ್ಲಅಂತಂತು
ಕರೆದೆ ನನ್ನ ಬಳಿ ಆಗ ಭಾರಿ ಚಳಿ
ಹೆಣೆದು ಕೊಟ್ಟೆ ಕಣೇ ಕನಸಿನ ಈ ಕೈಗಂಬಳಿ
ವಯಸ್ಸೊಂದು ಬರುವಾಗ ಈಗೆ ಕಣೇ
 
||ಸೋನೆ ಮಳೆಯ ಬೆನ್ನೇರೊ
ಮಳೆಬಿಲ್ಲು ನಾನು
ಯಾರು ಸುಳಿವು ಕೊಡದಂತ
ಸುಳಿಮಿಂಚು ನಾನು||
 
ಅಲ್ಲಿ ಹೂವದಂಡು ಕಂಡು ಕಂಡು ಬಂತು
ನನ್ನ ಚಂದ ಸ್ವಚ್ಛಂದ ಬೇಕಂತು
ಇಲ್ಲಿ ಬೀಸೊ ಗಾಳಿ ಎಷ್ಟೊ ಕೇಳಿಕೊಂತು
ನನ್ನ ಪ್ರಾಯ ಬಿಸಿ ಮಾಯ ಕೊಡಿಸಂತು
ಒಡನೆ ನಾ ಹೇಳಿದೆ ನೋಡು ಬಾ ಇಲ್ಲಿದೆ
ಕೇಳು ಎಷ್ಟಾದರು ಎಲ್ಲಾ ಕಣ್ಣಲ್ಲಿದೆ
ಮೈಮರೆತು ನಗುವಾಗ ಈಗೆ ಕಣೇ
 
||ಸೋನೆ ಮಳೆಯ ಬೆನ್ನೇರೊ
ಮಳೆಬಿಲ್ಲು ನಾನು
ಯಾರು ಸುಳಿವು ಕೊಡದಂತ
ಸುಳಿಮಿಂಚು ನಾನು
ಇಬ್ಬನಿ ಇಬ್ಬನಿ ಬಿದ್ದು
ಮಂಜಿನ ಪಲ್ಲವಿ
ಕೋಗಿಲೆ ಕುಹೂ ಕುಹೂ ಕೂಗಿದೆ
ನನ್ನ ಹಾಡಿಗೆ ಪಲ್ಲವಿ||
 
|| ಸೋನೆ ಮಳೆಯ ಬೆನ್ನೇರೊ
ಮಳೆಬಿಲ್ಲು ನಾನು
ಯಾರು ಸುಳಿವು ಕೊಡದಂತ
ಸುಳಿಮಿಂಚು ನಾನು||

Sone Maleya Bennero song lyrics from Kannada Movie Mava Mava Maduve Mado starring Kashinath, Archana, Tharun, Lyrics penned bySung by Suma Shastry, Music Composed by Chaithanya, film is Directed by Arjun and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ