ಸೋನೆ ಮಳೆಯ ಹನಿಯೆಲ್ಲ ನೀನೇನೆ ತಾನೆ
ಸೋನೆ ಎದೆಯ ಹೂಂಗನಸ ಪ್ರತಿಬಿಂಬ ನೀನೆ
ಸಂಜೆಯ ಕೆಂಪಿದೆ ನಿನ್ನ ಕೆನ್ನೆಯ ಗೂಡಲಿ
ನಿನ್ನದೆ ನೆನಪಿದೆ ಚಿನ್ನ ನನ್ನೆದೆ ಹಾಡಲಿ
||ಸೋನೆ ಮಳೆಯ ಹನಿಯೆಲ್ಲ ನೀನೇನೆ ತಾನೆ
ಸೋನೆ ಎದೆಯ ಹೊಂಗನಸ ಪ್ರತಿಬಿಂಬ ನೀನೆ||
ಒಂದು ಸಾರಿ ಕಣ್ಣಮುಂದೆ ಬಂದೆ ನೀನು
ನನ್ನ ಕಣ್ಣೆ ಕಳಕೊಂಡೆ ಅಲ್ಲಿ ನಾನು
ಅಲ್ಲಿ ನೀನು ನನ್ನ ಮುಂದೆ ಸೋತರೇನು…..
ನನ್ನ ಪ್ರೀತಿ ಪಡಕೊಂಡೆ ಇಲ್ಲಿ ನೀನು
ಚೆಲುವೆ ಎಲ್ಲೆಇರು ನಾನು ನಿನ್ನ ಹತ್ತಿರ
ಜಗವೆ ಬೆರಗಾಗಲಿ ಈ ಪ್ರೀತಿ ಎತ್ತರ
ಕೊಡುವಾಗ ಪಡಿಬೇಕು ಈ ಪ್ರೀತಿಯ
||ಸೋನೆ ಮಳೆಯ ಹನಿಯೆಲ್ಲ ನೀನೇನೆ ತಾನೆ
ಸೋನೆ ಎದೆಯ ಹೊಂಗನಸ ಪ್ರತಿಬಿಂಬ ನೀನೆ||
ಒಂದು ಹಾಡು ಕಟ್ಟಿ ಹಾಡೋಕಂತ ಬಂದೆ
ನನ್ನ ಹಾಡ ಸಂಗೀತ ನೀನಾದೆ
ನಿನ್ನ ಪ್ರೀತಿಗಾಗಿ ಮತ್ತೆ ಹುಟ್ಟಿ ಬಂದೆ
ಅದಕ್ಕೆಂದೆ ನನ ಜೀವ ನಿನದೆಂದೆ
ಹೃದಯ ತೆರೆದಾಯಿತು ನಿನ್ನ ಬರೆದಾಯಿತು
ಬರೆಯೋ ಸಾಲೆಲಕ್ಕೂಕಣ್ಣೇ ಪುಟವಾಯಿತು
ನಮ್ಮ ಪ್ರೀತಿ ಪುಟವಿಟ್ಟ ಚಿನ್ನ ಕಣೇ
||ಸೋನೆ ಮಳೆಯ ಹನಿಯೆಲ್ಲ ನೀನೇನೆ ತಾನೆ
ಸೋನೆ ಎದೆಯ ಹೊಂಗನಸ ಪ್ರತಿಬಿಂಬ ನೀನೆ
ಸಂಜೆಯ ಕೆಂಪಿದೆ ನಿನ್ನ ಕೆನ್ನೆಯ ಗೂಡಲಿ
ನಿನ್ನದೆ ನೆನಪಿದೆ ಚಿನ್ನ ನನ್ನೆದೆ ಹಾಡಲಿ||
||ಸೋನೆ ಮಳೆಯ ಹನಿಯೆಲ್ಲ ನೀನೇನೆ ತಾನೆ
ಸೋನೆ ಎದೆಯ ಹೊಂಗನಸ ಪ್ರತಿಬಿಂಬ ನೀನೆ||
ಸೋನೆ ಮಳೆಯ ಹನಿಯೆಲ್ಲ ನೀನೇನೆ ತಾನೆ
ಸೋನೆ ಎದೆಯ ಹೂಂಗನಸ ಪ್ರತಿಬಿಂಬ ನೀನೆ
ಸಂಜೆಯ ಕೆಂಪಿದೆ ನಿನ್ನ ಕೆನ್ನೆಯ ಗೂಡಲಿ
ನಿನ್ನದೆ ನೆನಪಿದೆ ಚಿನ್ನ ನನ್ನೆದೆ ಹಾಡಲಿ
||ಸೋನೆ ಮಳೆಯ ಹನಿಯೆಲ್ಲ ನೀನೇನೆ ತಾನೆ
ಸೋನೆ ಎದೆಯ ಹೊಂಗನಸ ಪ್ರತಿಬಿಂಬ ನೀನೆ||
ಒಂದು ಸಾರಿ ಕಣ್ಣಮುಂದೆ ಬಂದೆ ನೀನು
ನನ್ನ ಕಣ್ಣೆ ಕಳಕೊಂಡೆ ಅಲ್ಲಿ ನಾನು
ಅಲ್ಲಿ ನೀನು ನನ್ನ ಮುಂದೆ ಸೋತರೇನು…..
ನನ್ನ ಪ್ರೀತಿ ಪಡಕೊಂಡೆ ಇಲ್ಲಿ ನೀನು
ಚೆಲುವೆ ಎಲ್ಲೆಇರು ನಾನು ನಿನ್ನ ಹತ್ತಿರ
ಜಗವೆ ಬೆರಗಾಗಲಿ ಈ ಪ್ರೀತಿ ಎತ್ತರ
ಕೊಡುವಾಗ ಪಡಿಬೇಕು ಈ ಪ್ರೀತಿಯ
||ಸೋನೆ ಮಳೆಯ ಹನಿಯೆಲ್ಲ ನೀನೇನೆ ತಾನೆ
ಸೋನೆ ಎದೆಯ ಹೊಂಗನಸ ಪ್ರತಿಬಿಂಬ ನೀನೆ||
ಒಂದು ಹಾಡು ಕಟ್ಟಿ ಹಾಡೋಕಂತ ಬಂದೆ
ನನ್ನ ಹಾಡ ಸಂಗೀತ ನೀನಾದೆ
ನಿನ್ನ ಪ್ರೀತಿಗಾಗಿ ಮತ್ತೆ ಹುಟ್ಟಿ ಬಂದೆ
ಅದಕ್ಕೆಂದೆ ನನ ಜೀವ ನಿನದೆಂದೆ
ಹೃದಯ ತೆರೆದಾಯಿತು ನಿನ್ನ ಬರೆದಾಯಿತು
ಬರೆಯೋ ಸಾಲೆಲಕ್ಕೂಕಣ್ಣೇ ಪುಟವಾಯಿತು
ನಮ್ಮ ಪ್ರೀತಿ ಪುಟವಿಟ್ಟ ಚಿನ್ನ ಕಣೇ
||ಸೋನೆ ಮಳೆಯ ಹನಿಯೆಲ್ಲ ನೀನೇನೆ ತಾನೆ
ಸೋನೆ ಎದೆಯ ಹೊಂಗನಸ ಪ್ರತಿಬಿಂಬ ನೀನೆ
ಸಂಜೆಯ ಕೆಂಪಿದೆ ನಿನ್ನ ಕೆನ್ನೆಯ ಗೂಡಲಿ
ನಿನ್ನದೆ ನೆನಪಿದೆ ಚಿನ್ನ ನನ್ನೆದೆ ಹಾಡಲಿ||
||ಸೋನೆ ಮಳೆಯ ಹನಿಯೆಲ್ಲ ನೀನೇನೆ ತಾನೆ
ಸೋನೆ ಎದೆಯ ಹೊಂಗನಸ ಪ್ರತಿಬಿಂಬ ನೀನೆ||
Sone Maleya Haniyella song lyrics from Kannada Movie Mava Mava Maduve Mado starring Kashinath, Archana, Tharun, Lyrics penned bySung by L N Shastry, Suma Shastry, Music Composed by Chaithanya, film is Directed by Arjun and film is released on 2000