Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಕ್ಕಿ ಹಕ್ಕಿ ಕಲ್‌ ಹೊಡಿ ಜಾಗ ಕೊಟ್ರೆ ಸೈಟ್ ಹೊಡಿ
ಪಕ್ಕ ನಿಂತು ನಕ್ಕು ಕಣ್‌ ಹೊಡಿ
ಹಕ್ಕಿ ಹಕ್ಕಿ ಕಲ್‌ ಹೊಡಿ ಜಾರಿ ಬಿದ್ರೆ ಕ್ಯಾಚ್‌ ಹಿಡಿ
ರೆಕ್ಕೆ ಪುಕ್ಕ ಸವರು ಡೀಲ್‌ ರೆಡಿ
ಮುದ್ದು ಮುದ್ದಾದ ಕಲರ್‌ ಹಕ್ಕಿ
ಓಕೆ ನೀನಂದ್ರೆ ನಾನೆ ಲಕ್ಕಿ
ಎಂಗೇಜಿನ್ ಚಿಕ್ಲೆಟ್ಟು ಟೈಮ್‌ ಬೀಯಿಂಗ್‌ ಚಾಕ್ಲೇಟು
 
||ಹಕ್ಕಿ ಹಕ್ಕಿ ಕಲ್‌ ಹೊಡಿ ಜಾರಿ ಬಿದ್ರೆ ಕ್ಯಾಚ್‌ ಹಿಡಿ
ರೆಕ್ಕೆ ಪುಕ್ಕ ಸವರು ಡೀಲ್‌ ರೆಡಿ||
||ಹಕ್ಕಿ ಹಕ್ಕಿ ಕಲ್‌ ಹೊಡಿ ಜಾಗ ಕೊಟ್ರೆ ಸೈಟ್ ಹೊಡಿ
ಪಕ್ಕ ನಿಂತು ನಕ್ಕು ಕಣ್‌ ಹೊಡಿ||
 
ಫೇರ್‌ ಆಂಡ್‌ ಲವ್ಲಿಗೆ ನೀನೆ ಮಾಡೆಲ್ಲ
ಐಟೆಕ್ಸ್‌ ಕಾಡಿಗೆ ನಿನ್‌ ಕಣ್ಣೆ ಸ್ಯಾಂಪಲ್ಲ
ವಿಕೊ ಟರ್ಮರಿಕ್‌ ತಂದು ಹಚ್ಚಲ
ಹೇ ಕ್ಯಾಟ್‌ ವಾಕಿದು F ಚ್ಯಾನೆಲ್ಲ
ಬೀರು ಬ್ರಾಂದಿಗು ನಿಂದೆ ಲೇಬಲ್ಲ‌
ಪಾಂಡ್ಸ್ ಕ್ರೀಮು ತಂದು ಮೈಗೆ ಸವರಲಾ
ನಂದಿಬೆಟ್ಟನೇನೆ ರಾಗಿಗುಡ್ಡನೇನೆ
ನೀನು ಎಲ್ಲೆಂದ್ರಲ್ಲೆ ನಾನು ಬರ್ತೀನಿ ಕಣೆ
ಕತ್ಲಾಗೊ ಮುಂಚೇನೆ ವಾಪಸ್‌ ಬರ್ಬೋದು ಬಾರೆ
 
||ಹಕ್ಕಿ ಹಕ್ಕಿ ಕಲ್‌ ಹೊಡಿ ಜಾಗ ಕೊಟ್ರೆ ಸೈಟ್ ಹೊಡಿ
ಪಕ್ಕ ನಿಂತು ನಕ್ಕು ಕಣ್‌ ಹೊಡಿ||
 
ಲಕ್ಸ್‌ ಶ್ಯಾಂಪುಗು ನಿನ್ನ ಕೂದಲ
ಫೀಲಿಂಗ್ಸ್‌ ಪೋಸಲ್ಲಿ ನಿಂದೆ ಆಂಗಲ್ಲ
ಪೂಜಾ ಬೇಟಿಗು ನಿನ್ನ ಸವಾಲ
ಹಳೆಬೀಡಿನ ಶಿಲಾಬಾಲಿಕೆ ಶರೂನ್‌ ಸ್ಟೋನಲು ನಿಂದೆ ಹೋಲಿಕೆ
ನೀನು ಜೊತೆಯಿದ್ರೆ ಕಿಚ್ಚು ಸ್ವರ್ಗಕ್ಕೆ
ಮಾಧುರಿ ದೀಕ್ಷಿತ್‌ ಜು ಜು ಜೂಹಿ ಚಾವ್ಲಾ
ಅವರು ನಿನ್ನ ತರ ನೀನು ಅವರ ತರ ನಿಮ್ಮಪ್ಪನೊ ಅಮ್ಮನೊ
ಅವರೊರಲ್ಲಿ ಏನಾದ್ರು
 
||ಹಕ್ಕಿ ಹಕ್ಕಿ ಕಲ್‌ ಹೊಡಿ ಜಾರಿ ಬಿದ್ರೆ ಕ್ಯಾಚ್‌ ಹಿಡಿ
ರೆಕ್ಕೆ ಪುಕ್ಕ ಸವರು ಡೀಲ್‌ ರೆಡಿ||
||ಹಕ್ಕಿ ಹಕ್ಕಿ ಕಲ್‌ ಹೊಡಿ ಜಾಗ ಕೊಟ್ರೆ ಸೈಟ್ ಹೊಡಿ
ಪಕ್ಕ ನಿಂತು ನಕ್ಕು ಕಣ್‌ ಹೊಡಿ
ಮುದ್ದು ಮುದ್ದಾದ ಕಲರ್‌ ಹಕ್ಕಿ
ಓಕೆ ನೀನಂದ್ರೆ ನಾನೆ ಲಕ್ಕಿ
ಎಂಗೇಜಿನ್ ಚಿಕ್ಲೆಟ್ಟು ಟೈಮ್‌ ಬೀಯಿಂಗ್‌ ಚಾಕ್ಲೇಟು||

Hakki Hakki song lyrics from Kannada Movie Mava Mava Maduve Mado starring Kashinath, Archana, Tharun, Lyrics penned bySung by L N Shastry, Suresh Peters, Music Composed by Chaithanya, film is Directed by Arjun and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ