ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಗಂಡು : ಕನಸಲಿ ಕಾಡಿ,
ಹೆಣ್ಣು : ಮನಸಲಿ ಹಾಡಿ
ಗಂಡು : ಎದುರಲಿ ಏಕೆ ಓಡುವೆ ನೀ
|| ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ…||
ಗಂಡು : ಮುಗಿಲ ಮರೆಯ ಮಿಂಚಿನ ಹಾಗೆ
ಕಂಡು ಕಾಣದೆ ಎಲ್ಲಿಗೆ ಹೋದೆ
ಮನಸಿನೊಳಗೆ ಮನೆಯನು ಮಾಡಿ
ನೆನಪು ತುಂಬುತ ಕೆಣಕುವುದೇಕೆ
ಹೆಣ್ಣು : ನೂರು ಮಾತು ನುಡಿಯುವುದೇಕೆ
ಕಾಲವನ್ನು ಕಳೆಯುವುದೇಕೆ
ಕಂಗಳೆ ಎಲ್ಲ ಕಥೆ ಹೇಳಿವೆ
|| ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ…||
ಹೆಣ್ಣು : ಬುವಿಯ ಬೆಳಗೋ ಸೂರ್ಯನು ಎಲ್ಲೊ
ಇರುಳು ಕಾಣುವ ಚಂದಿರ ಎಲ್ಲೊ
ಗಿರಿಯಲಿರುವ ಪಾಮರ ಎಲ್ಲೊ
ನದಿಯ ತೀರದ ಬಳ್ಳಿಯು ಎಲ್ಲೊ
ಗಂಡು : ಸೂರ್ಯ ಎಲ್ಲೊ ಚಂದ್ರನು ಅಲ್ಲೆ
ಬಳ್ಳಿ ಮರವು ಈ ಭುವಿಯಲ್ಲೆ
ಪ್ರೇಮದ ಕಡಲಿಗೆ ತಡೆ ಎಲ್ಲಿದೆ
|| ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ…||
ಗಂಡು : ಹೂವಿನೊಡಲ ಪರಿಮಳದಂತೆ
ನನ್ನೊಡಲಲ್ಲಿ ನೀ ಉಸಿರಾದೆ
ರಾಗ ಭಾವ ಸೇರಿದ ಹಾಗೆ
ನನ್ನನು ಸೇರಿ ನೀ ಒಂದಾದೆ
ಹೆಣ್ಣು : ಕಲ್ಪನೆಗೆಂದು ಎಲ್ಲೆಯೆ ಇಲ್ಲ
ಆಡುವ ಮಾತಿಗೆ ಮಿತಿಯೆ ಇಲ್ಲ
ನಿನ್ನ ಆಸೆಗೆ ಕೊನೆ ಎಲ್ಲಿದೆ
|| ಗಂಡು :ಹೇಯ್.. ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಗಂಡು : ಕನಸಲಿ ಕಾಡಿ,
ಹೆಣ್ಣು : ಮನಸಲಿ ಹಾಡಿ
ಗಂಡು : ಎದುರಲಿ ಏಕೆ ಓಡುವೆ ನೀ
ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಹ್ಹಾ... ಮನಸೇಕೊ ನಿನ್ನನ್ನೆ ನೆನಸುತಿದೆ….||
ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಗಂಡು : ಕನಸಲಿ ಕಾಡಿ,
ಹೆಣ್ಣು : ಮನಸಲಿ ಹಾಡಿ
ಗಂಡು : ಎದುರಲಿ ಏಕೆ ಓಡುವೆ ನೀ
|| ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ…||
ಗಂಡು : ಮುಗಿಲ ಮರೆಯ ಮಿಂಚಿನ ಹಾಗೆ
ಕಂಡು ಕಾಣದೆ ಎಲ್ಲಿಗೆ ಹೋದೆ
ಮನಸಿನೊಳಗೆ ಮನೆಯನು ಮಾಡಿ
ನೆನಪು ತುಂಬುತ ಕೆಣಕುವುದೇಕೆ
ಹೆಣ್ಣು : ನೂರು ಮಾತು ನುಡಿಯುವುದೇಕೆ
ಕಾಲವನ್ನು ಕಳೆಯುವುದೇಕೆ
ಕಂಗಳೆ ಎಲ್ಲ ಕಥೆ ಹೇಳಿವೆ
|| ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ…||
ಹೆಣ್ಣು : ಬುವಿಯ ಬೆಳಗೋ ಸೂರ್ಯನು ಎಲ್ಲೊ
ಇರುಳು ಕಾಣುವ ಚಂದಿರ ಎಲ್ಲೊ
ಗಿರಿಯಲಿರುವ ಪಾಮರ ಎಲ್ಲೊ
ನದಿಯ ತೀರದ ಬಳ್ಳಿಯು ಎಲ್ಲೊ
ಗಂಡು : ಸೂರ್ಯ ಎಲ್ಲೊ ಚಂದ್ರನು ಅಲ್ಲೆ
ಬಳ್ಳಿ ಮರವು ಈ ಭುವಿಯಲ್ಲೆ
ಪ್ರೇಮದ ಕಡಲಿಗೆ ತಡೆ ಎಲ್ಲಿದೆ
|| ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ…||
ಗಂಡು : ಹೂವಿನೊಡಲ ಪರಿಮಳದಂತೆ
ನನ್ನೊಡಲಲ್ಲಿ ನೀ ಉಸಿರಾದೆ
ರಾಗ ಭಾವ ಸೇರಿದ ಹಾಗೆ
ನನ್ನನು ಸೇರಿ ನೀ ಒಂದಾದೆ
ಹೆಣ್ಣು : ಕಲ್ಪನೆಗೆಂದು ಎಲ್ಲೆಯೆ ಇಲ್ಲ
ಆಡುವ ಮಾತಿಗೆ ಮಿತಿಯೆ ಇಲ್ಲ
ನಿನ್ನ ಆಸೆಗೆ ಕೊನೆ ಎಲ್ಲಿದೆ
|| ಗಂಡು :ಹೇಯ್.. ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಗಂಡು : ಕನಸಲಿ ಕಾಡಿ,
ಹೆಣ್ಣು : ಮನಸಲಿ ಹಾಡಿ
ಗಂಡು : ಎದುರಲಿ ಏಕೆ ಓಡುವೆ ನೀ
ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಹ್ಹಾ... ಮನಸೇಕೊ ನಿನ್ನನ್ನೆ ನೆನಸುತಿದೆ….||
Kanneko Ninnanne Hudukuthide song lyrics from Kannada Movie Matthe Vasantha starring Ambarish, Sripriya, Suresh Heblikar, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijaya Bhaskar, film is Directed by Ravi (K S L Swamy) and film is released on 1983