ಅಮ್ಮ.. (ಹೂಂ) ಅಹ್ಹಹಾ (ಹೊಯ್)
ಹಯ್ಯೋ (ಅಹ್ಹಹ್ಹ) ಅಬ್ಬಬ್ಬಬ್ಬ...
ಎಂಥ ಹೆಣ್ಣು (ಅಹ್ಹಹ) ಎಂಥ ಕಣ್ಣು (ಅಹ್ಹಹ)
ಎಂಥ ಹುಡುಗಿ (ಅಹ್ಹಹ) ಎಂಥ ಬೆಡಗಿ (ಅಬ್ಬಬ್ಬಾ )
ಎಂಥ ಹೆಣ್ಣು (ಅಹ್ಹಹ) ಎಂಥ ಕಣ್ಣು (ಅಹ್ಹಹ)
ಎಂಥ ಹುಡುಗಿ (ಲಲಲ) ಎಂಥ ಬೆಡಗಿ (ಅಹ್ಹಹ್ಹ )
ಸನ್ಯಾಸಿ ಕೂಡ ಸಂಸಾರಿಯಾಗುವಾ (ಆಹಾ..)
ತಾತಯ್ಯ ಕೂಡ ಸರಸಕ್ಕೆ ಕೂಗುವಾ (ಒಹೋ..)
ಸನ್ಯಾಸಿ ಕೂಡ ಸಂಸಾರಿಯಾಗುವಾ.. ಅಹ್ಹಹ್ಹ
ತಾತಯ್ಯ ಕೂಡ ಸರಸಕ್ಕೆ ಕೂಗುವಾ ಹೀಗಿರುವಾಗ
ಹತ್ತಿರ ಬರಲಿ ಹೇಗಿರಲಿ
ದುರುದುರು ನೋಡದೆ ಹೇಗಿರಲಿ
ಮೈಯನು ಮುಟ್ಟದೆ ಹೇಗಿರಲಿ
ಬೆನ್ನನ್ನು ತಟ್ಟದೆ ಹೇಗಿರಲಿ
ರೇಷ್ಮೆಯ ಹಾಗೆ ನುಣುಪಾಗಿರುವ
ಕೆನ್ನೆಯ ಸವರದೆ ಹೇಗಿರಲಿ.. (ಯೂ )
|| ಎಂಥ ಹೆಣ್ಣು (ಅಮ್ಮ.. ಅಹ್ಹಹ)
ಎಂಥ ಕಣ್ಣು (ಅಹ್ಹಹ)…..||
ನಿನ್ನನ್ನು ಕಂಡಾಗ ರಾತ್ರಿಯಾದಂತೆ (ಅಹ್ಹಹ್ಹಹ)
ನೀನೊಮ್ಮೆ ನಕ್ಕಾಗ ಬಾರೋ
ಅಂದಂತೆ (ಹೇ..) ಅದಕ್ಕೆ ನಂಗೆ
ಆಸೆಯು ಉಕ್ಕಿದ ಕಡಲಂತೆ
ಪ್ರೀತಿಯು ಬಿಡಿದಿದ ಸಿಡಿಲಂತೆ
ನೆಲವೇ ಹೂವಿನ ಮಡಿಲಂತೆ
ಈ ಒಡಲೇ ಸ್ವರ್ಗದ ಕದವಂತೆ
ಬೇಸಿಗೆಯಲ್ಲೂ ನಡುಗಿದೆ ಮೈಯ್ಯಿ
ಗಾಳಿಗೆ ಸಿಲುಕಿದ ಎಲೆಯಂತೆ
|| ಹ್ಹಾಂ.. ಎಂಥ ಹೆಣ್ಣು
(ಹೇ..ಹೇ.. ನೋ ನೋ ನೋ)
ಎಂಥ ಹುಡುಗಿ (ಅಹ್ಹಹ)
ಎಂಥ ಬೆಡಗಿ (ಅಹ್ಹಹ್ಹ )…||
(ಹ್ಹಾಂ) ಬೇಬಿ.. ಯು ಲುಕ್ಸ್
ಸಿಲ್ಕ್ ಕಮ್ ಟು ಫೀಲ್ (ರಿಯಲಿ )
ಮಾತಲ್ಲಿ ಎಲ್ಲಾರೂ ನೀತಿ ಹೇಳೋರೇ
ಹೆಣ್ಣನ್ನು ಕಂಡಾಗ ಬಾಯಿ ಬಾಯಿ ಬಿಡೋರೆ (ಆಂ )
ಮಾತಲ್ಲಿ ಎಲ್ಲಾರೂ ನೀತಿ ಹೇಳೋರೆ (ಹೇ..)
ಹೆಣ್ಣನ್ನು ಕಂಡಾಗ ಬಾಯಿ ಬಾಯಿ ಬಿಡೋರೆ (ಓ )
ಅದಕ್ಕೆ ನಾನು ಯಾರಿಗೂ ಹೆದರೋಲ್ಲಾ...
ಹಣ್ಣನು ತಿನ್ನದ ಬಾಯಂತೆ
ಚಿನ್ನದ ಬಯಸದ ಮನಸುಂಟೆ
ಬೆಣ್ಣೆಯ ಬೇಡದ ಮಗುವುಂಟೆ
ಹೆಣ್ಣನು ನೋಡದ ಕಣ್ಣು ಉಂಟೆ
ಹೆಣ್ಣೇ ಇಲ್ಲದೆ ಹೋದರಿ ಜಗದಲಿ
ಎಲ್ಲರ ನಡೆವ ಹೆಣದಂತೆ (ಡಿಯರ್)
|| (ಎಂಥ) ಹೆಣ್ಣು (ವಾಟ್ ಟೋಲ್ಡ್ ಅಯ್ ಸೇ)
ಇಂಥ ಕಣ್ಣು (ಬ್ಯೂಟಿಫುಲ್ )
ಇಂಥ ಹುಡುಗಿ (ಫ್ಯಾಂಟೇಸ್ಟಿಕ್ )
ಇಂಥ ಬೆಡಗಿ (ಸೂಪರ್ ಸೂಪರ್
ಯುವರ್ ಎಕ್ಸ್ಟ್ರೀಮಲಿ ನೋ ವರ್ಡ್ಸ್)….||
ಅಮ್ಮ.. (ಹೂಂ) ಅಹ್ಹಹಾ (ಹೊಯ್)
ಹಯ್ಯೋ (ಅಹ್ಹಹ್ಹ) ಅಬ್ಬಬ್ಬಬ್ಬ...
ಎಂಥ ಹೆಣ್ಣು (ಅಹ್ಹಹ) ಎಂಥ ಕಣ್ಣು (ಅಹ್ಹಹ)
ಎಂಥ ಹುಡುಗಿ (ಅಹ್ಹಹ) ಎಂಥ ಬೆಡಗಿ (ಅಬ್ಬಬ್ಬಾ )
ಎಂಥ ಹೆಣ್ಣು (ಅಹ್ಹಹ) ಎಂಥ ಕಣ್ಣು (ಅಹ್ಹಹ)
ಎಂಥ ಹುಡುಗಿ (ಲಲಲ) ಎಂಥ ಬೆಡಗಿ (ಅಹ್ಹಹ್ಹ )
ಸನ್ಯಾಸಿ ಕೂಡ ಸಂಸಾರಿಯಾಗುವಾ (ಆಹಾ..)
ತಾತಯ್ಯ ಕೂಡ ಸರಸಕ್ಕೆ ಕೂಗುವಾ (ಒಹೋ..)
ಸನ್ಯಾಸಿ ಕೂಡ ಸಂಸಾರಿಯಾಗುವಾ.. ಅಹ್ಹಹ್ಹ
ತಾತಯ್ಯ ಕೂಡ ಸರಸಕ್ಕೆ ಕೂಗುವಾ ಹೀಗಿರುವಾಗ
ಹತ್ತಿರ ಬರಲಿ ಹೇಗಿರಲಿ
ದುರುದುರು ನೋಡದೆ ಹೇಗಿರಲಿ
ಮೈಯನು ಮುಟ್ಟದೆ ಹೇಗಿರಲಿ
ಬೆನ್ನನ್ನು ತಟ್ಟದೆ ಹೇಗಿರಲಿ
ರೇಷ್ಮೆಯ ಹಾಗೆ ನುಣುಪಾಗಿರುವ
ಕೆನ್ನೆಯ ಸವರದೆ ಹೇಗಿರಲಿ.. (ಯೂ )
|| ಎಂಥ ಹೆಣ್ಣು (ಅಮ್ಮ.. ಅಹ್ಹಹ)
ಎಂಥ ಕಣ್ಣು (ಅಹ್ಹಹ)…..||
ನಿನ್ನನ್ನು ಕಂಡಾಗ ರಾತ್ರಿಯಾದಂತೆ (ಅಹ್ಹಹ್ಹಹ)
ನೀನೊಮ್ಮೆ ನಕ್ಕಾಗ ಬಾರೋ
ಅಂದಂತೆ (ಹೇ..) ಅದಕ್ಕೆ ನಂಗೆ
ಆಸೆಯು ಉಕ್ಕಿದ ಕಡಲಂತೆ
ಪ್ರೀತಿಯು ಬಿಡಿದಿದ ಸಿಡಿಲಂತೆ
ನೆಲವೇ ಹೂವಿನ ಮಡಿಲಂತೆ
ಈ ಒಡಲೇ ಸ್ವರ್ಗದ ಕದವಂತೆ
ಬೇಸಿಗೆಯಲ್ಲೂ ನಡುಗಿದೆ ಮೈಯ್ಯಿ
ಗಾಳಿಗೆ ಸಿಲುಕಿದ ಎಲೆಯಂತೆ
|| ಹ್ಹಾಂ.. ಎಂಥ ಹೆಣ್ಣು
(ಹೇ..ಹೇ.. ನೋ ನೋ ನೋ)
ಎಂಥ ಹುಡುಗಿ (ಅಹ್ಹಹ)
ಎಂಥ ಬೆಡಗಿ (ಅಹ್ಹಹ್ಹ )…||
(ಹ್ಹಾಂ) ಬೇಬಿ.. ಯು ಲುಕ್ಸ್
ಸಿಲ್ಕ್ ಕಮ್ ಟು ಫೀಲ್ (ರಿಯಲಿ )
ಮಾತಲ್ಲಿ ಎಲ್ಲಾರೂ ನೀತಿ ಹೇಳೋರೇ
ಹೆಣ್ಣನ್ನು ಕಂಡಾಗ ಬಾಯಿ ಬಾಯಿ ಬಿಡೋರೆ (ಆಂ )
ಮಾತಲ್ಲಿ ಎಲ್ಲಾರೂ ನೀತಿ ಹೇಳೋರೆ (ಹೇ..)
ಹೆಣ್ಣನ್ನು ಕಂಡಾಗ ಬಾಯಿ ಬಾಯಿ ಬಿಡೋರೆ (ಓ )
ಅದಕ್ಕೆ ನಾನು ಯಾರಿಗೂ ಹೆದರೋಲ್ಲಾ...
ಹಣ್ಣನು ತಿನ್ನದ ಬಾಯಂತೆ
ಚಿನ್ನದ ಬಯಸದ ಮನಸುಂಟೆ
ಬೆಣ್ಣೆಯ ಬೇಡದ ಮಗುವುಂಟೆ
ಹೆಣ್ಣನು ನೋಡದ ಕಣ್ಣು ಉಂಟೆ
ಹೆಣ್ಣೇ ಇಲ್ಲದೆ ಹೋದರಿ ಜಗದಲಿ
ಎಲ್ಲರ ನಡೆವ ಹೆಣದಂತೆ (ಡಿಯರ್)
|| (ಎಂಥ) ಹೆಣ್ಣು (ವಾಟ್ ಟೋಲ್ಡ್ ಅಯ್ ಸೇ)
ಇಂಥ ಕಣ್ಣು (ಬ್ಯೂಟಿಫುಲ್ )
ಇಂಥ ಹುಡುಗಿ (ಫ್ಯಾಂಟೇಸ್ಟಿಕ್ )
ಇಂಥ ಬೆಡಗಿ (ಸೂಪರ್ ಸೂಪರ್
ಯುವರ್ ಎಕ್ಸ್ಟ್ರೀಮಲಿ ನೋ ವರ್ಡ್ಸ್)….||