ಏಕೇ ಏಕೇ ಏಕೇ ಏಕೇ
ಕಾರಣವ ಹೇಳುವರ ನಾ ಕಾಣೇ
ಗೆಳತಿ ನನ್ನಾಣೆ…..
ಏಕೇ (ಆಆಆ) ಏಕೇ (ಓಹೋಹೋ )
ಕಾರಣವ ಹೇಳುವರ ನಾ ಕಾಣೆ
ಗೆಳತಿ ನನ್ನಾಣೆ
ಮೊಗ್ಗೊಂದು ಅರುಳುವುದು ಹೂವಾಗಿ (ಆಆಆ)
ಕಂಪನ್ನು ಚೆಲ್ಲುವುದು ಹಿತವಾಗಿ (ಓಓಓ)
ಮೊಗ್ಗೊಂದು ಅರುಳುವುದು ಹೂವಾಗಿ
ಕಂಪನ್ನು ಚೆಲ್ಲುವುದು ಹಿತವಾಗಿ
ಯೌವ್ವನದ ಹೊಂಬಿಸಲು ಬಾಳಲ್ಲಿ ಬಂದಾಗ
ಯೌವ್ವನದ ಹೊಂಬಿಸಲು ಬಾಳಲ್ಲಿ ಬಂದಾಗ
ಅನುರಾಗ ಮೂಡುವುದು ತಾನಾಗಿ
|| ಏಕೇ (ಆಆಆ) ಏಕೇ (ಓಹೋಹೋ )
ಕಾರಣವ ಹೇಳುವರ ನಾ ಕಾಣೇ
ಗೆಳತಿ ನನ್ನಾಣೆ
ಗೆಳತಿ ನನ್ನಾಣೆ (ಆಆಆ)
ಗೆಳತಿ ನನ್ನಾಣೆ (ಆಆಆ)
ಗೆಳತಿ ನನ್ನಾಣೆ (ಆಆಆ)…||
ಏಕೇ ಏಕೇ ಏಕೇ ಏಕೇ
ಕಾರಣವ ಹೇಳುವರ ನಾ ಕಾಣೇ
ಗೆಳತಿ ನನ್ನಾಣೆ…..
ಏಕೇ (ಆಆಆ) ಏಕೇ (ಓಹೋಹೋ )
ಕಾರಣವ ಹೇಳುವರ ನಾ ಕಾಣೆ
ಗೆಳತಿ ನನ್ನಾಣೆ
ಮೊಗ್ಗೊಂದು ಅರುಳುವುದು ಹೂವಾಗಿ (ಆಆಆ)
ಕಂಪನ್ನು ಚೆಲ್ಲುವುದು ಹಿತವಾಗಿ (ಓಓಓ)
ಮೊಗ್ಗೊಂದು ಅರುಳುವುದು ಹೂವಾಗಿ
ಕಂಪನ್ನು ಚೆಲ್ಲುವುದು ಹಿತವಾಗಿ
ಯೌವ್ವನದ ಹೊಂಬಿಸಲು ಬಾಳಲ್ಲಿ ಬಂದಾಗ
ಯೌವ್ವನದ ಹೊಂಬಿಸಲು ಬಾಳಲ್ಲಿ ಬಂದಾಗ
ಅನುರಾಗ ಮೂಡುವುದು ತಾನಾಗಿ
|| ಏಕೇ (ಆಆಆ) ಏಕೇ (ಓಹೋಹೋ )
ಕಾರಣವ ಹೇಳುವರ ನಾ ಕಾಣೇ
ಗೆಳತಿ ನನ್ನಾಣೆ
ಗೆಳತಿ ನನ್ನಾಣೆ (ಆಆಆ)
ಗೆಳತಿ ನನ್ನಾಣೆ (ಆಆಆ)
ಗೆಳತಿ ನನ್ನಾಣೆ (ಆಆಆ)…||
Eke Eke Karanava Heluvara song lyrics from Kannada Movie Matthe Vasantha starring Ambarish, Sripriya, Suresh Heblikar, Lyrics penned by Chi Udayashankar Sung by Vishnuvardhan, Vani Jairam, Music Composed by Vijaya Bhaskar, film is Directed by Ravi (K S L Swamy) and film is released on 1983