Ba Kareyalu Bali Baruve Lyrics

ಬಾಕರೆಯಲು ಬಳಿ ಬರುವೇ Lyrics

in Matthe Vasantha

in ಮತ್ತೆ ವಸಂತ

LYRIC

Song Details Page after Lyrice

ಬಾ... ಕರೆಯಲು ಬಳಿ ಬರುವೇ
ಬಯಸಿದ ಸುಖ ಕೊಡುವೇ
ಬದುಕಲಿ ಅನುದಿನ ಹೊಸತನ
ತರುವೆನು ಬಾ ಬೇಗ
ಮರೆಯುತ ಸುಖವನು ಪಡೆಯುತ
ನಲಿಯುವೇ ನೀನೀಗ
 
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ
 
ನಿಂತಲ್ಲೇ ನಿನ್ನ ಕುಣಿಸುವೇ
ನಿನ್ನಾಸೆಯೆಲ್ಲಾ ಮುಗಿಸುವೇ
ನಿಂತಲ್ಲೇ ನಿನ್ನ ಕುಣಿಸುವೇ
ನಿನ್ನಾಸೆಯೆಲ್ಲಾ ಮುಗಿಸುವೇ
ಸೊಗಸ ಕಾಣುವೇ ಹರುಷ ಹೊಂದುವೇ
ಅರಳಿದ ಸುಮಗಳ ನೆಲದಲಿ
ಹರಡುತ ಜೊತೆಯಲಿ ನಲಿಯುವೇ
 
|| ಬಾ ಬಾ ಬಾ ಬಾ...
ಕರೆಯಲು ಬಳಿ ಬರುವೇ
ಬಯಸಿದ ಸುಖ ಕೊಡುವೇ
ಬದುಕಲಿ ಅನುದಿನ ಹೊಸತನ
ತರುವೆನು ಬಾ ಬೇಗ
ಮರೆಯುತ ಸುಖವನು
ಪಡೆಯುತ ನಲಿಯುವೇ ನೀನೀಗ…||
 
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ
 
ಹಣ್ಣನ್ನು ಬೇಡ ಅನ್ನುವರೇ
ಹೆಣ್ಣಿಂದ ದೂರ ಇರುವರೇ.. ಹ್ಹಾಂ.. 
ಹಣ್ಣನ್ನು ಬೇಡ ಅನ್ನುವರೇ
ಹೆಣ್ಣಿಂದ ದೂರ ಇರುವರೇ
ಹಗಲು ರಾತ್ರಿಯ ಬೆಳಕು ಕತ್ತಲು
ತರುಣಿಯ ಜೊತೆಯಲಿ
ಅನುದಿನ ಕುಣಿಯುವ
ಸಮಯವ ಬಿಡುವರೇ
 
|| ಬಾ... ಕರೆಯಲು ಬಳಿ ಬರುವೇ
ಬಯಸಿದ ಸುಖ ಕೊಡುವೇ
ಬದುಕಲಿ ಅನುದಿನ ಹೊಸತನ
ತರುವೆನು ಬಾ ಬೇಗ
ಮರೆಯುತ ಸುಖವನು ಪಡೆಯುತ
ನಲಿಯುವೇ ನೀನೀಗ…||
 
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ 
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ 
 
ಹೂವಂತೆ ಹೆಣ್ಣು ಬಳಸಲು
ಮುಳ್ಳಂತೆ ಹೀಗೆ ಸೆನಸಲು
ಹೂವಂತೆ ಹೆಣ್ಣು ಬಳಸಲು
ಮುಳ್ಳಂತೆ ಹೀಗೆ ಸೆನಸಲು
ಭಯವ ತಂದರೆ ಬಹಳ ತೊಂದರೆ
ನಯವನು ಕಲಿಯುತ ವಿನಯವ ಅರಿಯುತ
ತರುಣಿಯ ಸನಿಹಕೆ..
 
|| ಬಾ... ಕರೆಯಲು ಬಳಿ ಬರುವೇ
ಬಯಸಿದ ಸುಖ ಕೊಡುವೇ
ಬದುಕಲಿ ಅನುದಿನ ಹೊಸತನ
ತರುವೆನು ಬಾ ಬೇಗ
ಮರೆಯುತ ಸುಖವನು ಪಡೆಯುತ
ನಲಿಯುವೇ ನೀನೀಗ…||
 
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ 
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ 

ಬಾ... ಕರೆಯಲು ಬಳಿ ಬರುವೇ
ಬಯಸಿದ ಸುಖ ಕೊಡುವೇ
ಬದುಕಲಿ ಅನುದಿನ ಹೊಸತನ
ತರುವೆನು ಬಾ ಬೇಗ
ಮರೆಯುತ ಸುಖವನು ಪಡೆಯುತ
ನಲಿಯುವೇ ನೀನೀಗ
 
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ
 
ನಿಂತಲ್ಲೇ ನಿನ್ನ ಕುಣಿಸುವೇ
ನಿನ್ನಾಸೆಯೆಲ್ಲಾ ಮುಗಿಸುವೇ
ನಿಂತಲ್ಲೇ ನಿನ್ನ ಕುಣಿಸುವೇ
ನಿನ್ನಾಸೆಯೆಲ್ಲಾ ಮುಗಿಸುವೇ
ಸೊಗಸ ಕಾಣುವೇ ಹರುಷ ಹೊಂದುವೇ
ಅರಳಿದ ಸುಮಗಳ ನೆಲದಲಿ
ಹರಡುತ ಜೊತೆಯಲಿ ನಲಿಯುವೇ
 
|| ಬಾ ಬಾ ಬಾ ಬಾ...
ಕರೆಯಲು ಬಳಿ ಬರುವೇ
ಬಯಸಿದ ಸುಖ ಕೊಡುವೇ
ಬದುಕಲಿ ಅನುದಿನ ಹೊಸತನ
ತರುವೆನು ಬಾ ಬೇಗ
ಮರೆಯುತ ಸುಖವನು
ಪಡೆಯುತ ನಲಿಯುವೇ ನೀನೀಗ…||
 
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ
 
ಹಣ್ಣನ್ನು ಬೇಡ ಅನ್ನುವರೇ
ಹೆಣ್ಣಿಂದ ದೂರ ಇರುವರೇ.. ಹ್ಹಾಂ.. 
ಹಣ್ಣನ್ನು ಬೇಡ ಅನ್ನುವರೇ
ಹೆಣ್ಣಿಂದ ದೂರ ಇರುವರೇ
ಹಗಲು ರಾತ್ರಿಯ ಬೆಳಕು ಕತ್ತಲು
ತರುಣಿಯ ಜೊತೆಯಲಿ
ಅನುದಿನ ಕುಣಿಯುವ
ಸಮಯವ ಬಿಡುವರೇ
 
|| ಬಾ... ಕರೆಯಲು ಬಳಿ ಬರುವೇ
ಬಯಸಿದ ಸುಖ ಕೊಡುವೇ
ಬದುಕಲಿ ಅನುದಿನ ಹೊಸತನ
ತರುವೆನು ಬಾ ಬೇಗ
ಮರೆಯುತ ಸುಖವನು ಪಡೆಯುತ
ನಲಿಯುವೇ ನೀನೀಗ…||
 
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ 
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ 
 
ಹೂವಂತೆ ಹೆಣ್ಣು ಬಳಸಲು
ಮುಳ್ಳಂತೆ ಹೀಗೆ ಸೆನಸಲು
ಹೂವಂತೆ ಹೆಣ್ಣು ಬಳಸಲು
ಮುಳ್ಳಂತೆ ಹೀಗೆ ಸೆನಸಲು
ಭಯವ ತಂದರೆ ಬಹಳ ತೊಂದರೆ
ನಯವನು ಕಲಿಯುತ ವಿನಯವ ಅರಿಯುತ
ತರುಣಿಯ ಸನಿಹಕೆ..
 
|| ಬಾ... ಕರೆಯಲು ಬಳಿ ಬರುವೇ
ಬಯಸಿದ ಸುಖ ಕೊಡುವೇ
ಬದುಕಲಿ ಅನುದಿನ ಹೊಸತನ
ತರುವೆನು ಬಾ ಬೇಗ
ಮರೆಯುತ ಸುಖವನು ಪಡೆಯುತ
ನಲಿಯುವೇ ನೀನೀಗ…||
 
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ 
ಲಚ್ಛಿಕ ಕಿಕ್ಲಿಂಗ ಲಂಗಿಂಗ
ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ 

Ba Kareyalu Bali Baruve song lyrics from Kannada Movie Matthe Vasantha starring Ambarish, Sripriya, Suresh Heblikar, Lyrics penned by Chi Udayashankar Sung by Vani Jairam, Music Composed by Vijaya Bhaskar, film is Directed by Ravi (K S L Swamy) and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ