-
ತಂಗಾಳಿ ಮೈ ಕೊಡವಿ ಜುಮ್ಮಂತ ಎದ್ದಂತೆ
ಅವಿತಿದ್ದ ಆ ಸೂರ್ಯ ಫಳ್ಳಂತ ಹೊಳೆದಂತೆ
ನನ್ನೊಳಗೆ ಹುದುಗಿದ್ದ ಹೊಸಭಾವ ಹೊರಬಂದು
ಹುಚ್ಚೆದ್ದು ಹುಡುಕಾಟ ನಡೆಸುತ್ತಿದೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
||ತಂಗಾಳಿ ಮೈ ಕೊಡವಿ ಜುಮ್ಮಂತ ಎದ್ದಂತೆ
ಅವಿತಿದ್ದ ಆ ಸೂರ್ಯ ಫಳ್ಳಂತ ಹೊಳೆದಂತೆ
ನನ್ನೊಳಗೆ ಹುದುಗಿದ್ದ ಹೊಸಭಾವ ಹೊರಬಂದು
ಹುಚ್ಚೆದ್ದು ಹುಡುಕಾಟ ನಡೆಸುತ್ತಿದೆ||
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
||ತಂಗಾಳಿ ಮೈ ಕೊಡವಿ ಜುಮ್ಮಂತ ಎದ್ದಂತೆ
ಅವಿತಿದ್ದ ಆ ಸೂರ್ಯ ಫಳ್ಳಂತ ಹೊಳೆದಂತೆ||
ನಾಭಿಲಿ ನಕ್ಷತ್ರ ಮೆದುಳಲ್ಲಿ ಆಸ್ಪೋಟ ಶುರುವಾಗಿದೆ ಭಾವದ ಓಕುಳಿ
ಒಳಗೊಳಗೆ ಧಾವಂತ ಮುಂದೇನೊ ಇದೆಯಂತ
ಹಲವಾರು ಸಂದೇಹ ಸುಳಿದಾಡಿದೆ
ಎದೆಬಡಿತದಲ್ಲೆಂತ ಕೋಲಾಹಲನೊ ಮನ್ಮಥನ ಕಳ್ಳಾಟ ಕುಣಿದಾಡಿದೆ
ಹೂ ಬಾಣ ನನ್ನನ್ನೆ ಗುರಿಮಾಡಿದೆ
ಸೃಷ್ಟಿಯ ಹುಟ್ಟಿಂದ
ಸೃಷ್ಟಿಯ ಹುಟ್ಟಿಂದ ಇದುವರೆಗು ಎಷ್ಟೆಷ್ಟೊ ಪ್ರೇಮಿಗಳು
ಅನುಭವಿಸಿದ ಯಾತನೆ
ಲೋಕದ ಕೊನೆವರೆಗು ಇನ್ನೆಷ್ಟೊ ಪ್ರೇಮಿಗಳು
ಬಯಬಯಸಿ ಅನುಭವಿಸಿದ ವೇದನೆ
ಮೊದಮೊದಲ ಆ ಪ್ರೇಮ ಎಂಥ ಅನುಭವನೊ
ಮಿತಿಮೀರಿದಾನಂದ ಕೈ ಹಿಡಿದಿದೆ
ಅಬ್ಬಬ್ಬ ನನ್ನನ್ನೆ ಕವಿ ಮಾಡಿದೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
||ತಂಗಾಳಿ ಮೈ ಕೊಡವಿ ಜುಮ್ಮಂತ ಎದ್ದಂತೆ
ಅವಿತಿದ್ದ ಆ ಸೂರ್ಯ ಫಳ್ಳಂತ ಹೊಳೆದಂತೆ
ನನ್ನೊಳಗೆ ಹುದುಗಿದ್ದ ಹೊಸಭಾವ ಹೊರಬಂದು
ಹುಚ್ಚೆದ್ದು ಹುಡುಕಾಟ ನಡೆಸುತ್ತಿದೆ||
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಈ ಪ್ರೇಮ ಸುಬಾನಲ್ಲರೆ
-
ತಂಗಾಳಿ ಮೈ ಕೊಡವಿ ಜುಮ್ಮಂತ ಎದ್ದಂತೆ
ಅವಿತಿದ್ದ ಆ ಸೂರ್ಯ ಫಳ್ಳಂತ ಹೊಳೆದಂತೆ
ನನ್ನೊಳಗೆ ಹುದುಗಿದ್ದ ಹೊಸಭಾವ ಹೊರಬಂದು
ಹುಚ್ಚೆದ್ದು ಹುಡುಕಾಟ ನಡೆಸುತ್ತಿದೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
||ತಂಗಾಳಿ ಮೈ ಕೊಡವಿ ಜುಮ್ಮಂತ ಎದ್ದಂತೆ
ಅವಿತಿದ್ದ ಆ ಸೂರ್ಯ ಫಳ್ಳಂತ ಹೊಳೆದಂತೆ
ನನ್ನೊಳಗೆ ಹುದುಗಿದ್ದ ಹೊಸಭಾವ ಹೊರಬಂದು
ಹುಚ್ಚೆದ್ದು ಹುಡುಕಾಟ ನಡೆಸುತ್ತಿದೆ||
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
||ತಂಗಾಳಿ ಮೈ ಕೊಡವಿ ಜುಮ್ಮಂತ ಎದ್ದಂತೆ
ಅವಿತಿದ್ದ ಆ ಸೂರ್ಯ ಫಳ್ಳಂತ ಹೊಳೆದಂತೆ||
ನಾಭಿಲಿ ನಕ್ಷತ್ರ ಮೆದುಳಲ್ಲಿ ಆಸ್ಪೋಟ ಶುರುವಾಗಿದೆ ಭಾವದ ಓಕುಳಿ
ಒಳಗೊಳಗೆ ಧಾವಂತ ಮುಂದೇನೊ ಇದೆಯಂತ
ಹಲವಾರು ಸಂದೇಹ ಸುಳಿದಾಡಿದೆ
ಎದೆಬಡಿತದಲ್ಲೆಂತ ಕೋಲಾಹಲನೊ ಮನ್ಮಥನ ಕಳ್ಳಾಟ ಕುಣಿದಾಡಿದೆ
ಹೂ ಬಾಣ ನನ್ನನ್ನೆ ಗುರಿಮಾಡಿದೆ
ಸೃಷ್ಟಿಯ ಹುಟ್ಟಿಂದ
ಸೃಷ್ಟಿಯ ಹುಟ್ಟಿಂದ ಇದುವರೆಗು ಎಷ್ಟೆಷ್ಟೊ ಪ್ರೇಮಿಗಳು
ಅನುಭವಿಸಿದ ಯಾತನೆ
ಲೋಕದ ಕೊನೆವರೆಗು ಇನ್ನೆಷ್ಟೊ ಪ್ರೇಮಿಗಳು
ಬಯಬಯಸಿ ಅನುಭವಿಸಿದ ವೇದನೆ
ಮೊದಮೊದಲ ಆ ಪ್ರೇಮ ಎಂಥ ಅನುಭವನೊ
ಮಿತಿಮೀರಿದಾನಂದ ಕೈ ಹಿಡಿದಿದೆ
ಅಬ್ಬಬ್ಬ ನನ್ನನ್ನೆ ಕವಿ ಮಾಡಿದೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
||ತಂಗಾಳಿ ಮೈ ಕೊಡವಿ ಜುಮ್ಮಂತ ಎದ್ದಂತೆ
ಅವಿತಿದ್ದ ಆ ಸೂರ್ಯ ಫಳ್ಳಂತ ಹೊಳೆದಂತೆ
ನನ್ನೊಳಗೆ ಹುದುಗಿದ್ದ ಹೊಸಭಾವ ಹೊರಬಂದು
ಹುಚ್ಚೆದ್ದು ಹುಡುಕಾಟ ನಡೆಸುತ್ತಿದೆ||
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಪ್ರೇಮ ಸುಬಾನಲ್ಲರೆ
ಈ ಪ್ರೀತಿ ಈ ಪ್ರೇಮ ಸುಬಾನಲ್ಲರೆ
Subhanallare song lyrics from Kannada Movie Matthe Banni Preethsona starring Prem Kumar, Karishma Tanna, Sanjana, Lyrics penned by Arasu AnthareSung by Anoop Seelin, Shankar Mahadevan, Music Composed by J Anoop Seelin, film is Directed by Ravindra H P Das and film is released on 2011