-
ಓ ಡಾರ್ಲಿಂಗ್ ನಂಗು ನಿಂಗು ಆಗೋಯ್ತು
ಜೂ ಜೂ ಬಾ
ಅಬ್ಬಬ್ಬ ಗೊತ್ತೆ ಇಲ್ಲ ಹೆಂಗಾಯ್ತು ಜೂ ಜೂ ಬಾ
ಕಣ್ಣಲ್ಲಿ ಏನೇನೊ ಕಣಿ ಹೇಳೊ ಜೂ ಜೂ ಬಾ
ತುಟಿಯಲ್ಲಿ ಹೇಗೇಗೊ ಸಿಹಿ ನೀಡೊ ಜೂ ಜೂ ಬಾ
ಒಂಚೂರು ಜಾಲಿ ಜಾಲಿ ಪೋಲಿ ಪೋಲಿ ಡೇಲಿ ಡೇಲಿ
ಜೂ ಜೂ ಬಾ ಜೂ ಜೂ ಬಾ ಜೂ ಜೂ ಜೂ ಜೂ ಬಾ
ಜೂ ಜೂ ಬಾ ಜೂ ಜೂ ಬಾ ಜೂ ಜೂ ಜೂ ಜೂ ಬಾ
ಓ ಡಾರ್ಲಿಂಗ್ ನಂಗು ನಿಂಗು ಆಗೋಯ್ತು ಜೂ ಜೂ ಬಾ
ಅಬ್ಬಬ್ಬ ಗೊತ್ತೆ ಇಲ್ಲ ಹೆಂಗಾಯ್ತು ಜೂ ಜೂ ಬಾ
ಏಕೆ ಹೀಗೆ ನುಂಗೊ ಹಾಗೆ ಅಡುಗೆಯ ಮಾಡುವಾಗ ದೂರ ನಿಂತು
ಭಾನುವಾರ ಬೇಗ ಎದ್ದು ನಾ ಸ್ನಾನ ಮಾಡುವಾಗ ಬರದೆ ಹೋದ್ರೆ
ಜೂ ಜೂ ಬಾ
ಆಫೀಸಲ್ ಇದ್ರು ನೀನು ಮನೆ ತುಂಬ ನೀನೆ ಏನು
ಈ ಒಂಟಿತನವ ತುಂಬು ಜೂ ಜೂ ಬಾ
ಮಳೆಯಲ್ಲಿ ಒದ್ದೆಯಾದ ಅಂದವಾದ ನಿನ್ನ ನೋಡಿ
ಜೂ ಜೂ ಬಾ ಜೂ ಜೂ ಬಾ ಜೂ ಜೂ ಜೂ ಜೂ ಬಾ
ಜೂ ಜೂ ಬಾ ಜೂ ಜೂ ಬಾ ಜೂ ಜೂ ಜೂ ಜೂ ಬಾ
ಓ ರಾತ್ರಿವೇಳೆ ಮಹಡಿಮೇಲೆ ಆ ಚಂದಮಾಮ ನಮ್ಮ ನೋಡಿ ಆಹಹ
ಜೂ ಜೂ ಬಾ
ಹೂ ಹೋದಲೆಲ್ಲ ಬಾನಿಂದಲೆಲ್ಲ ಮೈಮನಸ್ಸ ಹಂಚಿಕೊಂಡು
ಅಯ್ಯೊ ಅಯ್ಯೊ
ಜೂ ಜೂ ಬಾ
ಸ್ಲೀಪಿಂಗ್ ರದ್ದು ಮಾಡಿ ಬೆಳಗ್ತನಕ ಮುದ್ದು ಮಾಡಿ
ಒಲವೆಂಬ ಸದ್ದು ಮಾಡೊ
ಜೂ ಜೂ ಬಾ
ಹಗಲಿರುಳು ಭೇದವಿಲ್ಲ ತಿಂಗಳೆಲ್ಲ ತಿಳಿಯಲಿಲ್ಲ
ಜೂ ಜೂ ಬಾ ಜೂ ಜೂ ಬಾ ಜೂ ಜೂ ಜೂ ಜೂ ಬಾ
ಜೂ ಜೂ ಬಾ ಜೂ ಜೂ ಬಾ ಜೂ ಜೂ ಜೂ ಜೂ ಬಾ
ನಾನಂತು ಹಂಸಲೇಖ ಸ್ಟೂಡೆಂಟಲ್ಲ ಜೂ ಜೂ ಬಾ
ತಿಳಿದಂತೆ ಹಾಡಿದ್ದೀನಿ ಇಷ್ಟ ಆದ್ರೆ ಜೂ ಜೂ ಬಾ
-
ಓ ಡಾರ್ಲಿಂಗ್ ನಂಗು ನಿಂಗು ಆಗೋಯ್ತು
ಜೂ ಜೂ ಬಾ
ಅಬ್ಬಬ್ಬ ಗೊತ್ತೆ ಇಲ್ಲ ಹೆಂಗಾಯ್ತು ಜೂ ಜೂ ಬಾ
ಕಣ್ಣಲ್ಲಿ ಏನೇನೊ ಕಣಿ ಹೇಳೊ ಜೂ ಜೂ ಬಾ
ತುಟಿಯಲ್ಲಿ ಹೇಗೇಗೊ ಸಿಹಿ ನೀಡೊ ಜೂ ಜೂ ಬಾ
ಒಂಚೂರು ಜಾಲಿ ಜಾಲಿ ಪೋಲಿ ಪೋಲಿ ಡೇಲಿ ಡೇಲಿ
ಜೂ ಜೂ ಬಾ ಜೂ ಜೂ ಬಾ ಜೂ ಜೂ ಜೂ ಜೂ ಬಾ
ಜೂ ಜೂ ಬಾ ಜೂ ಜೂ ಬಾ ಜೂ ಜೂ ಜೂ ಜೂ ಬಾ
ಓ ಡಾರ್ಲಿಂಗ್ ನಂಗು ನಿಂಗು ಆಗೋಯ್ತು ಜೂ ಜೂ ಬಾ
ಅಬ್ಬಬ್ಬ ಗೊತ್ತೆ ಇಲ್ಲ ಹೆಂಗಾಯ್ತು ಜೂ ಜೂ ಬಾ
ಏಕೆ ಹೀಗೆ ನುಂಗೊ ಹಾಗೆ ಅಡುಗೆಯ ಮಾಡುವಾಗ ದೂರ ನಿಂತು
ಭಾನುವಾರ ಬೇಗ ಎದ್ದು ನಾ ಸ್ನಾನ ಮಾಡುವಾಗ ಬರದೆ ಹೋದ್ರೆ
ಜೂ ಜೂ ಬಾ
ಆಫೀಸಲ್ ಇದ್ರು ನೀನು ಮನೆ ತುಂಬ ನೀನೆ ಏನು
ಈ ಒಂಟಿತನವ ತುಂಬು ಜೂ ಜೂ ಬಾ
ಮಳೆಯಲ್ಲಿ ಒದ್ದೆಯಾದ ಅಂದವಾದ ನಿನ್ನ ನೋಡಿ
ಜೂ ಜೂ ಬಾ ಜೂ ಜೂ ಬಾ ಜೂ ಜೂ ಜೂ ಜೂ ಬಾ
ಜೂ ಜೂ ಬಾ ಜೂ ಜೂ ಬಾ ಜೂ ಜೂ ಜೂ ಜೂ ಬಾ
ಓ ರಾತ್ರಿವೇಳೆ ಮಹಡಿಮೇಲೆ ಆ ಚಂದಮಾಮ ನಮ್ಮ ನೋಡಿ ಆಹಹ
ಜೂ ಜೂ ಬಾ
ಹೂ ಹೋದಲೆಲ್ಲ ಬಾನಿಂದಲೆಲ್ಲ ಮೈಮನಸ್ಸ ಹಂಚಿಕೊಂಡು
ಅಯ್ಯೊ ಅಯ್ಯೊ
ಜೂ ಜೂ ಬಾ
ಸ್ಲೀಪಿಂಗ್ ರದ್ದು ಮಾಡಿ ಬೆಳಗ್ತನಕ ಮುದ್ದು ಮಾಡಿ
ಒಲವೆಂಬ ಸದ್ದು ಮಾಡೊ
ಜೂ ಜೂ ಬಾ
ಹಗಲಿರುಳು ಭೇದವಿಲ್ಲ ತಿಂಗಳೆಲ್ಲ ತಿಳಿಯಲಿಲ್ಲ
ಜೂ ಜೂ ಬಾ ಜೂ ಜೂ ಬಾ ಜೂ ಜೂ ಜೂ ಜೂ ಬಾ
ಜೂ ಜೂ ಬಾ ಜೂ ಜೂ ಬಾ ಜೂ ಜೂ ಜೂ ಜೂ ಬಾ
ನಾನಂತು ಹಂಸಲೇಖ ಸ್ಟೂಡೆಂಟಲ್ಲ ಜೂ ಜೂ ಬಾ
ತಿಳಿದಂತೆ ಹಾಡಿದ್ದೀನಿ ಇಷ್ಟ ಆದ್ರೆ ಜೂ ಜೂ ಬಾ
Joo Joo Baa song lyrics from Kannada Movie Matthe Banni Preethsona starring Prem Kumar, Karishma Tanna, Sanjana, Lyrics penned by V Nagendra Prasad Sung by Anuradha Bhat, Hemachandra, Music Composed by J Anoop Seelin, film is Directed by Ravindra H P Das and film is released on 2011