Shuruvaythu Lyrics

in Matthe Banni Preethsona

Video:

LYRIC

-
ಶಂಭೋ ಹರ ಹರ ಶಂಭೋ ಹರ ಹರ ಶಂಭೋ ಶಂಭೋ
ಶಂಭೋ ಹರ ಹರ ಶಂಭೋ ಹರ ಹರ ಶಂಭೋ ಶಂಭೋ
ಶುರುವಾಯ್ತು ಶುರುವಾಯ್ತು ಶುರು ಶುರು ಶುರು ಶುರುವಾಯ್ತು
ಶುರುವಾಯ್ತು ಶುರುವಾಯ್ತು ಶುರು ಶುರು ಶುರು ಶುರುವಾಯ್ತು
ಆಟ ಶುರುವಾಯ್ತು ಆಟ ಶುರುವಾಯ್ತು
ಹೊಸಪಾತ್ರದ ಜೊತೆಯಲ್ಲಿ ಹೊಸದಿನದ ಯಾತ್ರೆ
ಹರಸಯ್ಯ ಸುಖವಾಗಿ ನಡೆಯಲಿ ಈ ಜಾತ್ರೆ
ಹೊಸಪಾತ್ರದ ಜೊತೆಯಲ್ಲಿ ಹೊಸದಿನದ ಯಾತ್ರೆ
ಹರಸಯ್ಯ ಸುಖವಾಗಿ ನಡೆಯಲಿ ಈ ಜಾತ್ರೆ
ಶಂಭೋ ಹರ ಹರ ಶಂಭೋ ಹರ ಹರ ಶಂಭೋ ಶಂಭೋ
ಶಂಭೋ ಹರ ಹರ ಹರ ಶಂಭೋ ಹರ ಹರ ಶಂಭೋ ಶಂಭೋ

Shuruvaythu song lyrics from Kannada Movie Matthe Banni Preethsona starring Prem Kumar, Karishma Tanna, Sanjana, Lyrics penned by Guru Prasad Sung by Keerthi Sangathiya, Arasu Anthare, Music Composed by J Anoop Seelin, film is Directed by Ravindra H P Das and film is released on 2011