-
ಹೇ ಭಗವಂತ ಹೇ ಭಗವಂತ ಹೇ ಭಗವಂತ ಹೇಳೊ
ನೀ ಮಾಡೊ ಮೋಸಕ್ಕೆ ಬೆಲೆ ಕಟ್ಟೋರ್ಯಾರೊ
ಹೇ ಭಗವಂತ ಹೇ ಭಗವಂತ ಹೇ ಭಗವಂತ ಹೇಳೊ
ನೀ ಮಾಡೊ ಮೋಸಕ್ಕೆ ಬೆಲೆ ಕಟ್ಟೋರ್ಯಾರೊ
ಕೂಡಿ ಕಳೆಯೊ ಆಟ ಮಾತ್ರ ನಿಂದಂತೆ
ಲೆಕ್ಕ ಹಾಕೊ ಹಿಂಸೆ ಮಾತ್ರ ನಮ್ದಂತೆ
ಹಾಯಾಗಿ ಇರು ನೀ ಅಲ್ಲೆ ಕಣ್ಣೀರೆ ನಿಲ್ಲು ಕಣ್ಣಲ್ಲೆ
ನಮಿಸಿ ನಿಂಗೆ ಹೇಳಲೆ ವಿಧಿಯೆ ಸಾಕು ಕೀಟಲೆ
ಹೃದಯ ಬಯಸಿದ ಪ್ರೀತಿಯ ಕೊಟ್ಟು ಕೊಲ್ಲುವೆ ಯಾಕಯ್ಯ
ಮೋಸ ಇದು ಮೋಸ
ಹಾಯಾಗಿ ಇರು ನೀ ಅಲ್ಲೆ ಕಣ್ಣೀರೆ ನಿಲ್ಲು ಕಣ್ಣಲ್ಲೆ
ಹೋಗಯ್ಯ ಸಾಕು ನಿನ್ನಾಟ ಕೊಳಕು ಬೆಂದಿದೆ ನನ್ನ ಈ ಬದುಕು
ಹಾಳಾದ ಶಂಕೆ ನೀ ತುಂಬ ಕ್ರೂರ ಬರದಿರು ಎಂದು ಹತ್ತಿರ
ಅಂಧನಿಗೆ ಬಣ್ಣ ತೋರೊ ಪ್ರೀತಿ ನೀ ಸುಂದರ
||ಹಾಯಾಗಿ ಇರು ನೀ ಅಲ್ಲೆ ಕಣ್ಣೀರೆ ನಿಲ್ಲು ಕಣ್ಣಲ್ಲೆ
ಹೃದಯ ಬಯಸಿದ ಪ್ರೀತಿಯ ಕೊಟ್ಟು ಕೊಲ್ಲುವೆ ಯಾಕಯ್ಯ
ಮೋಸ ಇದು ಮೋಸ ||
ನೋವಿನಲ್ಲು ನಗುವ ಚಂದ್ರ ಉಸಿರೆ ನೀನು ಅಮರ
ಪ್ರೇಮರಾಗ ನೀ ಹಾಡಿದಾಗ ಕೇಳದೆ ಹೋದೆನು ಆಗ
ಓ ದೇವತೆ ತಪ್ಪಾಯಿತು ಕ್ಷಮಿಸು ನೀ ಕ್ಷಮಿಸು

Haayagi Iru Nee Alle song lyrics from Kannada Movie Matthe Banni Preethsona starring Prem Kumar, Karishma Tanna, Sanjana, Lyrics penned by Ravindra H.G. Das Sung by Keerthi Sangathiya, Shan, Music Composed by J Anoop Seelin, film is Directed by Ravindra H P Das and film is released on 2011