Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಾಳಲಾರೆ ನಾ ಅಬ್ಬ ಅಬ್ಬ
ಹೇಳಲಾರೆ ನಾ ಅಬ್ಬ ಅಬ್ಬ
ತಾಳಲಾರೆ ನಾ ಅಬ್ಬ ಅಬ್ಬ
ಹೇಳಲಾರೆ ನಾ ಅಬ್ಬ ಅಬ್ಬ
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೆ ಆಯ್ತು
ಮಂಚದಲ್ಲಿಯೆ ನಾನು ಯಬ್ಬ ಯಬ್ಬ
 
||ತಾಳಲಾರೆ ನಾ ಅಬ್ಬ ಅಬ್ಬ
ಹೇಳಲಾರೆ ನಾ ಅಬ್ಬ ಅಬ್ಬ
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೆ ಆಯ್ತು
ಮಂಚದಲ್ಲಿಯೆ ನಾನು ಯಬ್ಬ ಯಬ್ಬ||
 
ಹಾಸಿಗೆ ನೂಕಿದೆ ದಿಂಬನು ನೂಕಿದೆ
ನೆಲದಲ್ಲಿ ಉರುಳಾಡಿದೆ
ಆಸೆಯ ತಾಳದೆ ಹೇಳಲು ಆಗದೆ
ನಾ ಒಂಟಿ ನರಳಾಡಿದೆ
 
ಹಾಸಿಗೆ ನೂಕಿದೆ ದಿಂಬನು ನೂಕಿದೆ
ನೆಲದಲ್ಲಿ ಉರುಳಾಡಿದೆ
ಆಸೆಯ ತಾಳದೆ ಹೇಳಲು ಆಗದೆ
ನಾ ಒಂಟಿ ನರಳಾಡಿದೆ
 
ತಣ್ಣನೆ ಗಾಳಿಯು ಮೈಯ್ಯನು ಸೋಕಲು
ಬೆದರುತ್ತ ನಾ ಬೆಚ್ಚಿದೆ
ಜೋಡಿಯ ಕಾಣದ ವೇದನೆ ತಾಳದೆ
ತುಟಿಯನ್ನು ನಾ ಕಚ್ಚಿದೆ
ಆಸೆಯಲ್ಲಿ ತೊಳಲಿದೆ ಬೇಸರದಿ ಬಳಲಿದೆ
ಆಸೆಯಲ್ಲಿ ತೊಳಲಿದೆ ಬೇಸರದಿ ಬಳಲಿದೆ
ನನ್ನ ಮನಸ್ಸು ನಿನ್ನಲಿ ಬಯಕೆ ನನ್ನಲ್ಲಿ
ಚೆಲುವೆ ಬಾ ಬೇಗ ಬಾ
 
||ತಾಳಲಾರೆ ನಾ ಅಬ್ಬ ಅಬ್ಬ
ಹೇಳಲಾರೆ ನಾ ಅಬ್ಬ ಅಬ್ಬ
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೆ ಆಯ್ತು
ಮಂಚದಲ್ಲಿಯೆ ನಾನು ಯಬ್ಬ ಯಬ್ಬ ಯಬ್ಬ||
 
ತೀರದ ದಾಹಕ್ಕೆ ಆರದ ಮೋಹಕ್ಕೆ
ಎದೆಯಲ್ಲಿ ಉರಿಯಾಯಿತು
ಏತಕೊ ಕಾಣೆನು ನಿಜವನೆ ನುಡಿವೆನು
ಉಡುಪೆಲ್ಲ ಬಿಗಿಯಾಯಿತು
 
ತೀರದ ದಾಹಕ್ಕೆ ಆರದ ಮೋಹಕ್ಕೆ
ಎದೆಯಲ್ಲಿ ಉರಿಯಾಯಿತು
ಏತಕೊ ಕಾಣೆನು ನಿಜವನೆ ನುಡಿವೆನು
ಉಡುಪೆಲ್ಲ ಬಿಗಿಯಾಯಿತು
 
ಮಾತಲಿ ಕಾಲವ ಕಳೆಯುವೆ ಏತಕೆ
ಬಾ ಇಲ್ಲಿ ನೀ ಮೆಲ್ಲಗೆ
ತೋಳನು ಬಳಸುತ ಮುತ್ತನು ಸುರಿಸುತ
ನಿಂತಲ್ಲೆ ಸುಖ ತುಂಬುವೆ
ಆಸೆಗಳು ಕೆಣಕಲಿ ನೋವುಗಳು ಮರೆಯಲಿ
ಆಸೆಗಳು ಕೆಣಕಲಿ ನೋವುಗಳು ಮರೆಯಲಿ
ನಿಂತ ನೆಲವೆ ಹೂ ಬಿತ್ತೆ ಸನಿಹ ಬಾ ಮತ್ತೆ
ವಿರಹ ನಾ ತಾಳೆ ಬಾ
 
||ತಾಳಲಾರೆ ನಾ ಅಬ್ಬ ಅಬ್ಬ
ಹೇಳಲಾರೆ ನಾ ಅಬ್ಬ ಅಬ್ಬ
ತಾಳಲಾರೆ ನಾ ಅಬ್ಬ ಅಬ್ಬ
ಹೇಳಲಾರೆ ನಾ ಅಬ್ಬ ಅಬ್ಬ
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೆ ಆಯ್ತು
ಮಂಚದಲ್ಲಿಯೆ ನಾನು ಯಬ್ಬ ಯಬ್ಬ
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೆ ಆಯ್ತು
ಮಂಚದಲ್ಲಿಯೆ ನಾನು ಯಬ್ಬ ಯಬ್ಬ ||
 

-
ತಾಳಲಾರೆ ನಾ ಅಬ್ಬ ಅಬ್ಬ
ಹೇಳಲಾರೆ ನಾ ಅಬ್ಬ ಅಬ್ಬ
ತಾಳಲಾರೆ ನಾ ಅಬ್ಬ ಅಬ್ಬ
ಹೇಳಲಾರೆ ನಾ ಅಬ್ಬ ಅಬ್ಬ
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೆ ಆಯ್ತು
ಮಂಚದಲ್ಲಿಯೆ ನಾನು ಯಬ್ಬ ಯಬ್ಬ
 
||ತಾಳಲಾರೆ ನಾ ಅಬ್ಬ ಅಬ್ಬ
ಹೇಳಲಾರೆ ನಾ ಅಬ್ಬ ಅಬ್ಬ
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೆ ಆಯ್ತು
ಮಂಚದಲ್ಲಿಯೆ ನಾನು ಯಬ್ಬ ಯಬ್ಬ||
 
ಹಾಸಿಗೆ ನೂಕಿದೆ ದಿಂಬನು ನೂಕಿದೆ
ನೆಲದಲ್ಲಿ ಉರುಳಾಡಿದೆ
ಆಸೆಯ ತಾಳದೆ ಹೇಳಲು ಆಗದೆ
ನಾ ಒಂಟಿ ನರಳಾಡಿದೆ
 
ಹಾಸಿಗೆ ನೂಕಿದೆ ದಿಂಬನು ನೂಕಿದೆ
ನೆಲದಲ್ಲಿ ಉರುಳಾಡಿದೆ
ಆಸೆಯ ತಾಳದೆ ಹೇಳಲು ಆಗದೆ
ನಾ ಒಂಟಿ ನರಳಾಡಿದೆ
 
ತಣ್ಣನೆ ಗಾಳಿಯು ಮೈಯ್ಯನು ಸೋಕಲು
ಬೆದರುತ್ತ ನಾ ಬೆಚ್ಚಿದೆ
ಜೋಡಿಯ ಕಾಣದ ವೇದನೆ ತಾಳದೆ
ತುಟಿಯನ್ನು ನಾ ಕಚ್ಚಿದೆ
ಆಸೆಯಲ್ಲಿ ತೊಳಲಿದೆ ಬೇಸರದಿ ಬಳಲಿದೆ
ಆಸೆಯಲ್ಲಿ ತೊಳಲಿದೆ ಬೇಸರದಿ ಬಳಲಿದೆ
ನನ್ನ ಮನಸ್ಸು ನಿನ್ನಲಿ ಬಯಕೆ ನನ್ನಲ್ಲಿ
ಚೆಲುವೆ ಬಾ ಬೇಗ ಬಾ
 
||ತಾಳಲಾರೆ ನಾ ಅಬ್ಬ ಅಬ್ಬ
ಹೇಳಲಾರೆ ನಾ ಅಬ್ಬ ಅಬ್ಬ
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೆ ಆಯ್ತು
ಮಂಚದಲ್ಲಿಯೆ ನಾನು ಯಬ್ಬ ಯಬ್ಬ ಯಬ್ಬ||
 
ತೀರದ ದಾಹಕ್ಕೆ ಆರದ ಮೋಹಕ್ಕೆ
ಎದೆಯಲ್ಲಿ ಉರಿಯಾಯಿತು
ಏತಕೊ ಕಾಣೆನು ನಿಜವನೆ ನುಡಿವೆನು
ಉಡುಪೆಲ್ಲ ಬಿಗಿಯಾಯಿತು
 
ತೀರದ ದಾಹಕ್ಕೆ ಆರದ ಮೋಹಕ್ಕೆ
ಎದೆಯಲ್ಲಿ ಉರಿಯಾಯಿತು
ಏತಕೊ ಕಾಣೆನು ನಿಜವನೆ ನುಡಿವೆನು
ಉಡುಪೆಲ್ಲ ಬಿಗಿಯಾಯಿತು
 
ಮಾತಲಿ ಕಾಲವ ಕಳೆಯುವೆ ಏತಕೆ
ಬಾ ಇಲ್ಲಿ ನೀ ಮೆಲ್ಲಗೆ
ತೋಳನು ಬಳಸುತ ಮುತ್ತನು ಸುರಿಸುತ
ನಿಂತಲ್ಲೆ ಸುಖ ತುಂಬುವೆ
ಆಸೆಗಳು ಕೆಣಕಲಿ ನೋವುಗಳು ಮರೆಯಲಿ
ಆಸೆಗಳು ಕೆಣಕಲಿ ನೋವುಗಳು ಮರೆಯಲಿ
ನಿಂತ ನೆಲವೆ ಹೂ ಬಿತ್ತೆ ಸನಿಹ ಬಾ ಮತ್ತೆ
ವಿರಹ ನಾ ತಾಳೆ ಬಾ
 
||ತಾಳಲಾರೆ ನಾ ಅಬ್ಬ ಅಬ್ಬ
ಹೇಳಲಾರೆ ನಾ ಅಬ್ಬ ಅಬ್ಬ
ತಾಳಲಾರೆ ನಾ ಅಬ್ಬ ಅಬ್ಬ
ಹೇಳಲಾರೆ ನಾ ಅಬ್ಬ ಅಬ್ಬ
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೆ ಆಯ್ತು
ಮಂಚದಲ್ಲಿಯೆ ನಾನು ಯಬ್ಬ ಯಬ್ಬ
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೆ ಆಯ್ತು
ಮಂಚದಲ್ಲಿಯೆ ನಾನು ಯಬ್ಬ ಯಬ್ಬ ||
 

Thaalalaare Naa song lyrics from Kannada Movie Mathru Bhagya starring Tiger Prabhakar, Mahalakshmi, Devaraj, Lyrics penned by Doddarange Gowda Sung by S P Balasubrahmanyam, Chithra, Music Composed by Upendra Kumar, film is Directed by K N Chandrashekhar Sharma and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ