Haadutha Haadutha Lyrics

in Mathru Bhagya

Video:

LYRIC

-
ಏ….
ಹಾಡುತ್ತ ಹಾಡುತ್ತ ಎಣ್ಣೆ ಹಾಕಿದಾಗ
ಹಾರುತ್ತ ಜಾರುತ್ತ ನಾನು ಕುಣಿದಾಗ
ಆಹಾಹ ಎಂತ ಮಜಾ
ಹಾಡುತ್ತ ಹಾಡುತ್ತ ಎಣ್ಣೆ ಹಾಕಿದಾಗ
ಹಾರುತ್ತ ಜಾರುತ್ತ ನಾನು ಕುಣಿದಾಗ
ಆಹಾಹ ಎಂತ ಮಜಾ
ಮತ್ತು ತುಂಬಿದ ಕೆಂಪು ಕಣ್ಣು
ಮುತ್ತು ನೀಡುವ ಮುದ್ದು ಹೆಣ್ಣು
ತುಟಿಯಂಚೆಲ್ಲ ಮಿಂಚಾಗಿದೆ
 
||ಹಾಡುತ್ತ ಹಾಡುತ್ತ ಎಣ್ಣೆ ಹಾಕಿದಾಗ
ಹಾರುತ್ತ ಜಾರುತ್ತ ನಾನು ಕುಣಿದಾಗ
ಆಹಾಹ ಎಂತ ಮಜಾ||
 
ಕೋರ್ಟಿನ ವಕೀಲರು ಬೀಟಿನ ಪೊಲೀಸರು
ಕೋರ್ಟಿನ ವಕೀಲರು ಬೀಟಿನ ಪೊಲೀಸರು
ಪೇಟೆಯಲ್ಲಿ ನನ್ನ ನೋಡಿ ಎಲ್ಲರು ದಂಗಾದರು
ಆ ದೇಶ ಆಳೊ ರಾಜರು ಆಫೀಸು ಮ್ಯಾನೇಜರು
ಪಾರ್ಟಿಯಲ್ಲಿ ನನ್ನ ಕಂಡು ಆಗಲೆ ರಂಗಾದರು
ಯಾರೇನು ಅಂದರು ಊರೆಲ್ಲ ಬಂದರು
ಈ ಹೆಣ್ಣು ನಿನ್ನದು ಬೇರೇನು ಒಲ್ಲದು
ಸ್ವರ್ಗವನ್ನೆ ಸೂರೆಮಾಡೋಣ
 
||ಹಾಡುತ್ತ ಹಾಡುತ್ತ ಎಣ್ಣೆ ಹಾಕಿದಾಗ
ಹಾರುತ್ತ ಜಾರುತ್ತ ನಾನು ಕುಣಿದಾಗ
ಆಹಾಹ ಎಂತ ಮಜಾ||
 
ಬಳ್ಳಿಯಂತ ಬಾಡಿಗೆ ಬಳುಕುವಂತ ಲೇಡಿಗೆ
ಬಳ್ಳಿಯಂತ ಬಾಡಿಗೆ ಬಳುಕುವಂತ ಲೇಡಿಗೆ
ಜೋಡಿಯಾದ ಗಂಡು ನೀನು ಗುಂಡು ಹಾಕೊ ಮೋಡಿಗೆ
ದೇಹಬೆಚ್ಚಗಾಗಿದೆ ಮೋಹ ಬಿಚ್ಚಿಕೊಂಡಿದೆ
ನಾನು ನೀನು ಒಂದೆ ಆಗಿ ಲೋಕ ಕಾಣದಾಗಿದೆ
ವೇಟಿಂಗ್‌ ಏತಕೆ ಮೀಟಿಂಗ್‌ ಆಗಲಿ
ಮೀಟಿಂಗಿನ್ನಂತರ ಶೂಟಿಂಗ್‌ ನಡೆಯಲಿ
ಒಂದುಗೂಡಿ ಜಾಲಿ ಮಾಡೋಣ ಬಾ ಬಾ
 
||ಹಾಡುತ್ತ ಹಾಡುತ್ತ ಎಣ್ಣೆ ಹಾಕಿದಾಗ
ಹಾರುತ್ತ ಜಾರುತ್ತ ನಾನು ಕುಣಿದಾಗ
ಆಹಾಹ ಎಂತ ಮಜಾ||
||ಹಾಡುತ್ತ ಹಾಡುತ್ತ ಎಣ್ಣೆ ಹಾಕಿದಾಗ
ಹಾರುತ್ತ ಜಾರುತ್ತ ನಾನು ಕುಣಿದಾಗ
ಆಹಾಹ ಎಂತ ಮಜಾ
ಮತ್ತು ತುಂಬಿದ ಕೆಂಪು ಕಣ್ಣು
ಮುತ್ತು ನೀಡುವ ಮುದ್ದು ಹೆಣ್ಣು
ತುಟಿಯಂಚೆಲ್ಲ ಮಿಂಚಾಗಿದೆ||
 
||ಹಾಡುತ್ತ ಹಾಡುತ್ತ ಎಣ್ಣೆ ಹಾಕಿದಾಗ
ಹಾರುತ್ತ ಜಾರುತ್ತ ನಾನು ಕುಣಿದಾಗ
ಆಹಾಹ ಎಂತ ಮಜಾ||
ಆಹಾಹ ಎಂತ ಮಜಾ

Haadutha Haadutha song lyrics from Kannada Movie Mathru Bhagya starring Tiger Prabhakar, Mahalakshmi, Devaraj, Lyrics penned bySung by Manjula Gururaj, Music Composed by Upendra Kumar, film is Directed by K N Chandrashekhar Sharma and film is released on 1991