Nagutha Balalli Lyrics

ನಗುತ ಬಾಳಲಿ Lyrics

in Mathru Bhagya

in ಮಾತೃ ಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಗುತ ಬಾಳಲಿ ಪ್ರೀತಿಯ ಜೋಡಿ
ಮಧುರವಾಗಲಿ ಸ್ನೇಹವು ಕೂಡಿ
ನಗುತ ಬಾಳಲಿ ಪ್ರೀತಿಯ ಜೋಡಿ
ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ
ಒಲುಮೆ ಜೀವನ ಸುಖವ ನೀಡಲಿ
ಹೊಸತು ಹಾದಿಯ ಪಯಣ ಸಾಗಲಿ
ನಿಮಗೆ ನನ್ನ ಶುಭಾಶಯ
 
|| ನಗುತ ಬಾಳಲಿ ಪ್ರೀತಿಯ ಜೋಡಿ
ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ…||
 
ಅನುದಿನ ಅರಿತು ಬೆರೆತು
ಮನೆಯನು ಸ್ವರ್ಗ ಮಾಡಿ
ಬವಣೆಯ ನೀವು ಸಹಿಸಿ
ಸಹನೆಯ ದೀಪ ಬೆಳಗಿ
ಪ್ರಣಯ ತೇರನು ಎಳೆದು ಸಾಗಿ
ಹೃದಯ ಮೀಟುತ ಮುಂದೆ ಹೋಗಿ
ನಿಮಗೆ ನನ್ನ ಶುಭಾಶಯ
 
|| ನಗುತ ಬಾಳಲಿ ಪ್ರೀತಿಯ ಜೋಡಿ
ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ…||
 
ನಿಜವನು ಪೂರ ತಿಳಿದು
ವಿರಸವ ಎಲ್ಲಾ ಮರೆತು
ಮಸುಕಿನ ಮಬ್ಬು ತೊರೆದು
ಅರಿವಿನ ಜ್ಯೋತಿ ಹಿಡಿದು
ತಪ್ಪು ತಿಳಿಯದೆ ಬದುಕಿ ಬಾಳಿ
ಪ್ರೇಮ ಹೊನಲಲಿ ನೀವು ತೇಲಿ
ನಿಮಗೆ ನನ್ನ ಶುಭಾಶಯ
 
|| ನಗುತ ಬಾಳಲಿ ಪ್ರೀತಿಯ ಜೋಡಿ
ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ
ಒಲುಮೆ ಜೀವನ ಸುಖವ ನೀಡಲಿ
ಹೊಸತು ಹಾದಿಯ ಪಯಣ ಸಾಗಲಿ
ನಿಮಗೆ ನನ್ನ ಶುಭಾಶಯ
 
ನಗುತ ಬಾಳಲಿ ಪ್ರೀತಿಯ ಜೋಡಿ
ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ…||

ನಗುತ ಬಾಳಲಿ ಪ್ರೀತಿಯ ಜೋಡಿ
ಮಧುರವಾಗಲಿ ಸ್ನೇಹವು ಕೂಡಿ
ನಗುತ ಬಾಳಲಿ ಪ್ರೀತಿಯ ಜೋಡಿ
ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ
ಒಲುಮೆ ಜೀವನ ಸುಖವ ನೀಡಲಿ
ಹೊಸತು ಹಾದಿಯ ಪಯಣ ಸಾಗಲಿ
ನಿಮಗೆ ನನ್ನ ಶುಭಾಶಯ
 
|| ನಗುತ ಬಾಳಲಿ ಪ್ರೀತಿಯ ಜೋಡಿ
ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ…||
 
ಅನುದಿನ ಅರಿತು ಬೆರೆತು
ಮನೆಯನು ಸ್ವರ್ಗ ಮಾಡಿ
ಬವಣೆಯ ನೀವು ಸಹಿಸಿ
ಸಹನೆಯ ದೀಪ ಬೆಳಗಿ
ಪ್ರಣಯ ತೇರನು ಎಳೆದು ಸಾಗಿ
ಹೃದಯ ಮೀಟುತ ಮುಂದೆ ಹೋಗಿ
ನಿಮಗೆ ನನ್ನ ಶುಭಾಶಯ
 
|| ನಗುತ ಬಾಳಲಿ ಪ್ರೀತಿಯ ಜೋಡಿ
ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ…||
 
ನಿಜವನು ಪೂರ ತಿಳಿದು
ವಿರಸವ ಎಲ್ಲಾ ಮರೆತು
ಮಸುಕಿನ ಮಬ್ಬು ತೊರೆದು
ಅರಿವಿನ ಜ್ಯೋತಿ ಹಿಡಿದು
ತಪ್ಪು ತಿಳಿಯದೆ ಬದುಕಿ ಬಾಳಿ
ಪ್ರೇಮ ಹೊನಲಲಿ ನೀವು ತೇಲಿ
ನಿಮಗೆ ನನ್ನ ಶುಭಾಶಯ
 
|| ನಗುತ ಬಾಳಲಿ ಪ್ರೀತಿಯ ಜೋಡಿ
ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ
ಒಲುಮೆ ಜೀವನ ಸುಖವ ನೀಡಲಿ
ಹೊಸತು ಹಾದಿಯ ಪಯಣ ಸಾಗಲಿ
ನಿಮಗೆ ನನ್ನ ಶುಭಾಶಯ
 
ನಗುತ ಬಾಳಲಿ ಪ್ರೀತಿಯ ಜೋಡಿ
ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ…||

Nagutha Balalli song lyrics from Kannada Movie Mathru Bhagya starring Tiger Prabhakar, Mahalakshmi, Devaraj, Lyrics penned by Doddarange Gowda Sung by S P Balasubrahmanyam, Music Composed by Upendra Kumar, film is Directed by K N Chandrashekhar Sharma and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ