-
ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ
ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ
ಹೂವಾಗಿದೆ ಒಲವು ಚೆಲುವೆ
ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ
||ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ
ಹೂವಾಗಿದೆ ಒಲವು ಚೆಲುವ
ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ||
||ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ||
ಮುತ್ತುಗಳ ಮಳೆಯಲ್ಲಿ ನಾ ನೆನೆವ ಕ್ಷಣದಲ್ಲಿ
ಮುತ್ತುಗಳ ಮಳೆಯಲ್ಲಿ ನಾ ನೆನೆವ ಕ್ಷಣದಲ್ಲಿ
ಮಧುವನು ಕುಡಿದಂತೆ ಏನೇನೊ ಗುಂಗಿಲ್ಲಿ
ಓಓಓ
ತೋಳುಗಳ ಬಲದಲ್ಲಿ ಅಪ್ಪುಗೆಯ ಸುಖದಲ್ಲಿ
ಮಿಂಚೊಂದು ಸುಳಿದಂತೆ ರೋಮಾಂಚ ಮೈಯ್ಯಲ್ಲಿ
ನಿನ್ನ ನೋಡಿದೆ ಇನ್ನು ನೆಮ್ಮದಿ ಎಲ್ಲಿ
ಹಸಿವು ದಾಹವು ದೂರವಾಯಿತು ಇಲ್ಲಿ
ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ
||ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ||
ಕಣ್ಣುಗಳ ಕನಸಲ್ಲಿ ನಿನ್ನೊಲವ ಸೊಗಸಲ್ಲಿ
ಕಣ್ಣುಗಳ ಕನಸಲ್ಲಿ ನಿನ್ನೊಲವ ಸೊಗಸಲ್ಲಿ
ಅನುಭವ ಹೊಳೆಯಲ್ಲಿ ನಾ ಮಿಂದೆ ಇರುಳಲ್ಲಿ
ಆ ಕನಸ್ಸು ನನಸ್ಸಾಗಿ ಜೀವನದೆ ಜೊತೆಯಾಗಿ
ಬೆರೆಯುತ ನಡೆಯೋಣ ಒಂದಾಗಿ ಬಾಳಲ್ಲಿ
ನೀನು ಪ್ರೇಮದ ಬೆಳಕು ಬಾಳಿಗೆ ತಂದೆ
ಇನ್ನು ಎಂದಿಗು ನನ್ನ ಜೀವವು ನಿಂದೆ
ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ
||ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ
ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ
ಹೂವಾಗಿದೆ ಒಲವು ಚೆಲುವೆ
ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ||
||ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ||
||ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ||
-
ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ
ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ
ಹೂವಾಗಿದೆ ಒಲವು ಚೆಲುವೆ
ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ
||ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ
ಹೂವಾಗಿದೆ ಒಲವು ಚೆಲುವ
ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ||
||ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ||
ಮುತ್ತುಗಳ ಮಳೆಯಲ್ಲಿ ನಾ ನೆನೆವ ಕ್ಷಣದಲ್ಲಿ
ಮುತ್ತುಗಳ ಮಳೆಯಲ್ಲಿ ನಾ ನೆನೆವ ಕ್ಷಣದಲ್ಲಿ
ಮಧುವನು ಕುಡಿದಂತೆ ಏನೇನೊ ಗುಂಗಿಲ್ಲಿ
ಓಓಓ
ತೋಳುಗಳ ಬಲದಲ್ಲಿ ಅಪ್ಪುಗೆಯ ಸುಖದಲ್ಲಿ
ಮಿಂಚೊಂದು ಸುಳಿದಂತೆ ರೋಮಾಂಚ ಮೈಯ್ಯಲ್ಲಿ
ನಿನ್ನ ನೋಡಿದೆ ಇನ್ನು ನೆಮ್ಮದಿ ಎಲ್ಲಿ
ಹಸಿವು ದಾಹವು ದೂರವಾಯಿತು ಇಲ್ಲಿ
ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ
||ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ||
ಕಣ್ಣುಗಳ ಕನಸಲ್ಲಿ ನಿನ್ನೊಲವ ಸೊಗಸಲ್ಲಿ
ಕಣ್ಣುಗಳ ಕನಸಲ್ಲಿ ನಿನ್ನೊಲವ ಸೊಗಸಲ್ಲಿ
ಅನುಭವ ಹೊಳೆಯಲ್ಲಿ ನಾ ಮಿಂದೆ ಇರುಳಲ್ಲಿ
ಆ ಕನಸ್ಸು ನನಸ್ಸಾಗಿ ಜೀವನದೆ ಜೊತೆಯಾಗಿ
ಬೆರೆಯುತ ನಡೆಯೋಣ ಒಂದಾಗಿ ಬಾಳಲ್ಲಿ
ನೀನು ಪ್ರೇಮದ ಬೆಳಕು ಬಾಳಿಗೆ ತಂದೆ
ಇನ್ನು ಎಂದಿಗು ನನ್ನ ಜೀವವು ನಿಂದೆ
ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ
||ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ
ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ
ಹೂವಾಗಿದೆ ಒಲವು ಚೆಲುವೆ
ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ||
||ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ||
||ನೀ ನಗಲು ಮನ ಹಾಡುತ್ತಿದೆ
ಸರಿಗಮದ ಸ್ವರ ಮೀಟುತ್ತಿದೆ||
Nee Nagalu song lyrics from Kannada Movie Mathru Bhagya starring Tiger Prabhakar, Mahalakshmi, Devaraj, Lyrics penned by R N Jayagopal Sung by S P Balasubrahmanyam, Chithra, Music Composed by Upendra Kumar, film is Directed by K N Chandrashekhar Sharma and film is released on 1991