Strike Strike Strike Lyrics

ಸ್ಟ್ರೈಕ್‌ ಸ್ಟ್ರೈಕ್‌ ಸ್ಟ್ರೈಕ್‌ Lyrics

in Matador

in ಮೆಟಡೋರ್‌

LYRIC

Song Details Page after Lyrice

ಸೀದು ಹೋದ ಬಾಯಿ ತೆರೆದ ಗುಳ್ಡು ಯಾವನೊ
ಗುರುವಿಗೇನೆ ತಿರುವು ಮಂತ್ರ ಹಾಕು ಎಂದನು
ರೋಡು ಮೇಲೆ ಟೆಂಟು ಬಿಡಲು ಪ್ಲಾನು ಕೊಟ್ಟನು
ತಕ್ಕಳ್ರಪ್ಪೊ ತಿಕ್ಕಲುಬಡ್ಡಿ
ಸ್ಟ್ರೈಕ್‌ ಸ್ಟ್ರೈಕ್‌ ಸ್ಟ್ರೈಕ್‌
ಏ ತಕ್ಕಳ್ರಪ್ಪೊ ತಿಕ್ಕಲುಬಡ್ಡಿ
ಸ್ಟ್ರೈಕ್‌ ಸ್ಟ್ರೈಕ್‌ ಸ್ಟ್ರೈಕ್‌
 
ಸಾತಿಗೊಂದು ಬ್ಯಾಟ್‌ಮ್ಯಾನ್‌ ನೇತುಬಿದ್ದದೆ
ಸೈಡಿನಲ್ಲಿ ಸೌಂಡೆ ಇಲ್ದೆ ಗೊರಕೆಹಾಕ್ಕದೆ
ಚಳಿಮಳೆಸೊಳ್ಳೆಕಾಟ ಹೆಚ್ಚಾಗೋದಾಗ
ಎದ್ದೇಳ್ರಪ್ಪೊ ಸ್ಟ್ರೈಕು ಗೀಕು ನೆಗೆದು ಬಿದ್ದೋಗ
ಏ ಸ್ಟ್ರೈಕು ಗೀಕು ನೆಗೆದು ಬಿದ್ದೋಗ
 
ಮಟ್ಕ ಎಂಬ ಗೇಮು ರೊಕ್ಕ ಎಣಿಸೊ ಡ್ರೀಮು
ನಾಲಿಗೆ ಚಾಚಿ ಪ್ರಾಣಿ ಒಂದು ಕಾದು ನಿಂತದೆ
ಒಂದು ಎರಡು ವಿನ್ನು ಆರು ಮೂರು ಮಣ್ಣು
ಕೆಕ್ಕರ್ಸ್ಕೊಂಡು ತೋಳ ಒಂದು ಲೆಕ್ಕಹಾಕ್ಕದೆ
ಹಾಳುಮೂಳು ಕಸಕಡ್ಡಿ ಆಸೆ ಪಟ್ಟಾಗ
ಕಲ್ಳರೀತಿ ಕರೋರ್‌ ಪತಿ ಆಯ್ತಿನೆಂದಾಗ
ಏಳೊ ನಿನ್ನ ಕೇಡಿ ಲೈಫು ಕೆಂಡ ಮುಚ್ಚೋಗ
ಲೇ ಏಳೊ ನಿನ್ನ ಕೇಡಿ ಲೈಫು ಕೆಂಡ ಮುಚ್ಚೋಗ
 
||ಸೀದು ಹೋದ ಬಾಯಿ ತೆರೆದ ಗುಳ್ಡು ಯಾವನೊ
ಗುರುವಿಗೇನೆ ತಿರುವು ಮಂತ್ರ ಹಾಕು ಎಂದನು||
 
ಯಾಕೊ ರಪ್ಪಪ್ಪೊ ಅಡ್ಡದಿಡ್ಡಿ ಚ್ಯಾನ್ಸ್‌
ದೇಖೊ ರಪ್ಪಪ್ಪೊ ಸೈತಾನ್‌ ಬೆಲ್ಲಿ ಡ್ಯಾನ್ಸ್‌
ಕಂತ್ರಿ ಜಾತಿ ಪೀಡೆ ಮಾಡೊದೆಲ್ಲ ಕೇಡೆ
ವಾಸನೆ ಹಿಡಿದು ಬೇಟೆಯನ್ನು ಫಾಲೊ ಮಾಡ್ತದೆ
ಬೆನ್ನ ಹಿಂದೆ ಸ್ಕೆಚ್ಚು ಮಂಡೆ ಮೇಲೆ ಮಚ್ಚು
ನೋಟು ಕೊಟ್ರೆ ಯಮನಿಗೂನು ಗುಂಡಿ ತೋಡ್ತದೆ
ಯಾವನ್ಗಾದ್ರು ಹೆಡ್‌ ಲೈನು ಎರರ್‌ ಆದಾಗ
ಬಲೆ ಬೀಸಿ ತಮಟೆ ಹೊಡೆಸಿ ಎಸ್ಕೇಪ್‌ ಆದಾಗ
ಎತ್ತೊ ನಿನ್ನ ಜೀವ ಹುಳ ಹುಟ್ರೆ ತಿಂದೋಗ
ಎತ್ತೊ ನಿನ್ನ ಜೀವ ಹುಳ ಹುಟ್ರೆ ತಿಂದೋಗ
ಎತ್ತೊ ನಿನ್ನ ಜೀವ ಹುಳ ಹುಟ್ರೆ ತಿಂದೋಗ
ಲೇ ಎತ್ತೊ ನಿನ್ನ ಜೀವ ಹುಳ ಹುಟ್ರೆ ತಿಂದೋಗ

ಸೀದು ಹೋದ ಬಾಯಿ ತೆರೆದ ಗುಳ್ಡು ಯಾವನೊ
ಗುರುವಿಗೇನೆ ತಿರುವು ಮಂತ್ರ ಹಾಕು ಎಂದನು
ರೋಡು ಮೇಲೆ ಟೆಂಟು ಬಿಡಲು ಪ್ಲಾನು ಕೊಟ್ಟನು
ತಕ್ಕಳ್ರಪ್ಪೊ ತಿಕ್ಕಲುಬಡ್ಡಿ
ಸ್ಟ್ರೈಕ್‌ ಸ್ಟ್ರೈಕ್‌ ಸ್ಟ್ರೈಕ್‌
ಏ ತಕ್ಕಳ್ರಪ್ಪೊ ತಿಕ್ಕಲುಬಡ್ಡಿ
ಸ್ಟ್ರೈಕ್‌ ಸ್ಟ್ರೈಕ್‌ ಸ್ಟ್ರೈಕ್‌
 
ಸಾತಿಗೊಂದು ಬ್ಯಾಟ್‌ಮ್ಯಾನ್‌ ನೇತುಬಿದ್ದದೆ
ಸೈಡಿನಲ್ಲಿ ಸೌಂಡೆ ಇಲ್ದೆ ಗೊರಕೆಹಾಕ್ಕದೆ
ಚಳಿಮಳೆಸೊಳ್ಳೆಕಾಟ ಹೆಚ್ಚಾಗೋದಾಗ
ಎದ್ದೇಳ್ರಪ್ಪೊ ಸ್ಟ್ರೈಕು ಗೀಕು ನೆಗೆದು ಬಿದ್ದೋಗ
ಏ ಸ್ಟ್ರೈಕು ಗೀಕು ನೆಗೆದು ಬಿದ್ದೋಗ
 
ಮಟ್ಕ ಎಂಬ ಗೇಮು ರೊಕ್ಕ ಎಣಿಸೊ ಡ್ರೀಮು
ನಾಲಿಗೆ ಚಾಚಿ ಪ್ರಾಣಿ ಒಂದು ಕಾದು ನಿಂತದೆ
ಒಂದು ಎರಡು ವಿನ್ನು ಆರು ಮೂರು ಮಣ್ಣು
ಕೆಕ್ಕರ್ಸ್ಕೊಂಡು ತೋಳ ಒಂದು ಲೆಕ್ಕಹಾಕ್ಕದೆ
ಹಾಳುಮೂಳು ಕಸಕಡ್ಡಿ ಆಸೆ ಪಟ್ಟಾಗ
ಕಲ್ಳರೀತಿ ಕರೋರ್‌ ಪತಿ ಆಯ್ತಿನೆಂದಾಗ
ಏಳೊ ನಿನ್ನ ಕೇಡಿ ಲೈಫು ಕೆಂಡ ಮುಚ್ಚೋಗ
ಲೇ ಏಳೊ ನಿನ್ನ ಕೇಡಿ ಲೈಫು ಕೆಂಡ ಮುಚ್ಚೋಗ
 
||ಸೀದು ಹೋದ ಬಾಯಿ ತೆರೆದ ಗುಳ್ಡು ಯಾವನೊ
ಗುರುವಿಗೇನೆ ತಿರುವು ಮಂತ್ರ ಹಾಕು ಎಂದನು||
 
ಯಾಕೊ ರಪ್ಪಪ್ಪೊ ಅಡ್ಡದಿಡ್ಡಿ ಚ್ಯಾನ್ಸ್‌
ದೇಖೊ ರಪ್ಪಪ್ಪೊ ಸೈತಾನ್‌ ಬೆಲ್ಲಿ ಡ್ಯಾನ್ಸ್‌
ಕಂತ್ರಿ ಜಾತಿ ಪೀಡೆ ಮಾಡೊದೆಲ್ಲ ಕೇಡೆ
ವಾಸನೆ ಹಿಡಿದು ಬೇಟೆಯನ್ನು ಫಾಲೊ ಮಾಡ್ತದೆ
ಬೆನ್ನ ಹಿಂದೆ ಸ್ಕೆಚ್ಚು ಮಂಡೆ ಮೇಲೆ ಮಚ್ಚು
ನೋಟು ಕೊಟ್ರೆ ಯಮನಿಗೂನು ಗುಂಡಿ ತೋಡ್ತದೆ
ಯಾವನ್ಗಾದ್ರು ಹೆಡ್‌ ಲೈನು ಎರರ್‌ ಆದಾಗ
ಬಲೆ ಬೀಸಿ ತಮಟೆ ಹೊಡೆಸಿ ಎಸ್ಕೇಪ್‌ ಆದಾಗ
ಎತ್ತೊ ನಿನ್ನ ಜೀವ ಹುಳ ಹುಟ್ರೆ ತಿಂದೋಗ
ಎತ್ತೊ ನಿನ್ನ ಜೀವ ಹುಳ ಹುಟ್ರೆ ತಿಂದೋಗ
ಎತ್ತೊ ನಿನ್ನ ಜೀವ ಹುಳ ಹುಟ್ರೆ ತಿಂದೋಗ
ಲೇ ಎತ್ತೊ ನಿನ್ನ ಜೀವ ಹುಳ ಹುಟ್ರೆ ತಿಂದೋಗ

Strike Strike Strike song lyrics from Kannada Movie Matador starring Kiran Kumar, Ravi Mysore, Raja Kamavarma, Lyrics penned by Paneesh Raja Sung by Divya Kuppuswamy and KR Praveen, Music Composed by Thangali Nagraj (Phaneesh Raja) , film is Directed by Sudarshan G Shekar and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ