Choori Goriyinda Lyrics

ಚೂರಿ ಗೋರಿಯಿಂದ Lyrics

in Matador

in ಮೆಟಡೋರ್‌

LYRIC

Song Details Page after Lyrice

ಚೂರಿ ಗೋರಿಯಿಂದ ಮೈಯ್ಯ ಕೆಡವಿ
ಹೊರಗೆ ಜಿಗಿದು ಕೈಗೆ ಹಾರಿತ್ತೊ
ಮಿರ ಮಿರ ಮಿನುಗಿತ್ತೊ
ಮಿರ ಮಿರ ಮಿರ ಮಿರ ಮಿರ ಮಿರ ಮಿರ
ಮಿರ ಮಿರ ಮಿರ ಮಿರ ಮಿರ ಮಿರ ಮಿರ
ಮಿರ ಮಿರ ಮಿರ ಮಿರ ಮಿರ ಮಿರ ಮಿರ
ಚೂರಿ ಗೋರಿಯಿಂದ ಮೈಯ್ಯ ಕೆಡವಿ
ಹೊರಗೆ ಜಿಗಿದು ಕೈಗೆ ಹಾರಿತ್ತೊ
ಮಿರ ಮಿರ ಮಿನುಗಿತ್ತೊ
ಬಣ್ಣ ಎರಚದೇನೆ ಹೋಲಿ ಆಟದಲ್ಲಿ
ಕಪ್ಪು ಬಿಳುಪು ರಂಗ ಒಂದು ಸಜ್ಜಾಯಿತೊ
 
||ಚೂರಿ ಗೋರಿಯಿಂದ ಮೈಯ್ಯ ಕೆಡವಿ
ಹೊರಗೆ ಜಿಗಿದು ಕೈಗೆ ಹಾರಿತ್ತೊ
ಮಿರ ಮಿರ ಮಿನುಗಿತ್ತೊ||
 
ರೋಧನೆಂಬ ಜಂಭ ಟುಸ್ಸಾಗಿದೆ
ಹೇಡಿಯಂತೆ ನಿಂತು ಜಪಿಸತೊಡಗಿದೆ
ರೋಧನೆಂಬ ಜಂಭ ಟುಸ್ಸಾಗಿದೆ
ಹೇಡಿಯಂತೆ ನಿಂತು ಜಪಿಸತೊಡಗಿದೆ
ಸಾವು ಇಲ್ಲಿ ಕೊನೆಯು ಅಲ್ಲ ಶುರುವು ಅಲ್ಲ
ಸಾವು ಇಲ್ಲಿ ಕೊನೆಯು ಅಲ್ಲ ಶುರುವು ಅಲ್ಲ
ಆತ್ಮಕ್ಕೊಂದು ಮುಕ್ತಿಯಷ್ಟೆ ತೊಲಗೋ
 
||ಚೂರಿ ಗೋರಿಯಿಂದ ಮೈಯ್ಯ ಕೆಡವಿ
ಹೊರಗೆ ಜಿಗಿದು ಕೈಗೆ ಹಾರಿತ್ತೊ
ಮಿರ ಮಿರ ಮಿನುಗಿತ್ತೊ||
 
ಪ್ರೇತ ಆತ್ಮವೊಂದು ರಾಕ್ಷಸನ ಮೈಯ್ಯ ಹೊಕ್ಕಿ
ಕ್ರೂರವಾಗಿತ್ತೊ ಧಗ ಧಗ ಉರಿದಿತ್ತೊ
ಧಗ ಧಗ ಧಗಧಗ ಧಗಧಗಧಗ
ಧಗ ಧಗ ಧಗಧಗ ಧಗಧಗಧಗ
ಧಗ ಧಗ ಧಗಧಗ ಧಗಧಗಧಗ
ಪ್ರೇತ ಆತ್ಮವೊಂದು ರಾಕ್ಷಸನ ಮೈಯ್ಯ ಹೊಕ್ಕಿ
ಕ್ರೂರವಾಗಿತ್ತೊ ಧಗ ಧಗ ಉರಿದಿತ್ತೊ
ಮಾಡೊ ಪಾಪಕ್ಕೆಲ್ಲ ಸಿಗದ ಜಯರೂಪ
ನನಗೆ ನಾನೆ ನೀಡಿ ಪಡೆದ ಪಟ್ಟ ಇದೊ
ಪ್ರೇತ ಆತ್ಮವೊಂದು ರಾಕ್ಷಸನ ಮೈಯ್ಯ ಹೊಕ್ಕಿ
ಕ್ರೂರವಾಗಿತ್ತೊ ಧಗ ಧಗ ಉರಿದಿತ್ತೊ
 
ಕರ್ಮಫಲಗಳೆಲ್ಲ ಹೊಲಸಾಗಿದೆ
ಆದಿಕಾಲದಿಂದ ಕಾದು ಕುಳಿತಿದೆ
ಕರ್ಮಫಲಗಳೆಲ್ಲ ಹೊಲಸಾಗಿದೆ
ಆದಿಕಾಲದಿಂದ ಕಾದು ಕುಳಿತಿದೆ
ನಿನ್ನನಂತು ಕೆಡವಿ ನೆಲದ ಮಣ್ಣ ಸುರಿದು
ನಿನ್ನನಂತು ಕೆಡವಿ ನೆಲದ ಮಣ್ಣ ಸುರಿದು
ಊಳದೇನೆ ಬಿಡುವೊದಿಲ್ಲ ಮಡಿಯೊ
ಪ್ರೇತ ಆತ್ಮವೊಂದು ರಾಕ್ಷಸನ ಮೈಯ್ಯ ಹೊಕ್ಕಿ
ಕ್ರೂರವಾಗಿತ್ತೊ ಧಗ ಧಗ ಉರಿದಿತ್ತೊ
ಧಗ ಧಗ ಧಗಧಗ ಧಗಧಗಧಗ
ಧಗ ಧಗ ಧಗಧಗ ಧಗಧಗಧಗ
ಮಿರ ಮಿರ ಮಿರ ಮಿರ ಮಿರ ಮಿರ ಮಿರ
ಮಿರ ಮಿರ ಮಿರ ಮಿರ ಮಿರ ಮಿರ ಮಿರ

ಚೂರಿ ಗೋರಿಯಿಂದ ಮೈಯ್ಯ ಕೆಡವಿ
ಹೊರಗೆ ಜಿಗಿದು ಕೈಗೆ ಹಾರಿತ್ತೊ
ಮಿರ ಮಿರ ಮಿನುಗಿತ್ತೊ
ಮಿರ ಮಿರ ಮಿರ ಮಿರ ಮಿರ ಮಿರ ಮಿರ
ಮಿರ ಮಿರ ಮಿರ ಮಿರ ಮಿರ ಮಿರ ಮಿರ
ಮಿರ ಮಿರ ಮಿರ ಮಿರ ಮಿರ ಮಿರ ಮಿರ
ಚೂರಿ ಗೋರಿಯಿಂದ ಮೈಯ್ಯ ಕೆಡವಿ
ಹೊರಗೆ ಜಿಗಿದು ಕೈಗೆ ಹಾರಿತ್ತೊ
ಮಿರ ಮಿರ ಮಿನುಗಿತ್ತೊ
ಬಣ್ಣ ಎರಚದೇನೆ ಹೋಲಿ ಆಟದಲ್ಲಿ
ಕಪ್ಪು ಬಿಳುಪು ರಂಗ ಒಂದು ಸಜ್ಜಾಯಿತೊ
 
||ಚೂರಿ ಗೋರಿಯಿಂದ ಮೈಯ್ಯ ಕೆಡವಿ
ಹೊರಗೆ ಜಿಗಿದು ಕೈಗೆ ಹಾರಿತ್ತೊ
ಮಿರ ಮಿರ ಮಿನುಗಿತ್ತೊ||
 
ರೋಧನೆಂಬ ಜಂಭ ಟುಸ್ಸಾಗಿದೆ
ಹೇಡಿಯಂತೆ ನಿಂತು ಜಪಿಸತೊಡಗಿದೆ
ರೋಧನೆಂಬ ಜಂಭ ಟುಸ್ಸಾಗಿದೆ
ಹೇಡಿಯಂತೆ ನಿಂತು ಜಪಿಸತೊಡಗಿದೆ
ಸಾವು ಇಲ್ಲಿ ಕೊನೆಯು ಅಲ್ಲ ಶುರುವು ಅಲ್ಲ
ಸಾವು ಇಲ್ಲಿ ಕೊನೆಯು ಅಲ್ಲ ಶುರುವು ಅಲ್ಲ
ಆತ್ಮಕ್ಕೊಂದು ಮುಕ್ತಿಯಷ್ಟೆ ತೊಲಗೋ
 
||ಚೂರಿ ಗೋರಿಯಿಂದ ಮೈಯ್ಯ ಕೆಡವಿ
ಹೊರಗೆ ಜಿಗಿದು ಕೈಗೆ ಹಾರಿತ್ತೊ
ಮಿರ ಮಿರ ಮಿನುಗಿತ್ತೊ||
 
ಪ್ರೇತ ಆತ್ಮವೊಂದು ರಾಕ್ಷಸನ ಮೈಯ್ಯ ಹೊಕ್ಕಿ
ಕ್ರೂರವಾಗಿತ್ತೊ ಧಗ ಧಗ ಉರಿದಿತ್ತೊ
ಧಗ ಧಗ ಧಗಧಗ ಧಗಧಗಧಗ
ಧಗ ಧಗ ಧಗಧಗ ಧಗಧಗಧಗ
ಧಗ ಧಗ ಧಗಧಗ ಧಗಧಗಧಗ
ಪ್ರೇತ ಆತ್ಮವೊಂದು ರಾಕ್ಷಸನ ಮೈಯ್ಯ ಹೊಕ್ಕಿ
ಕ್ರೂರವಾಗಿತ್ತೊ ಧಗ ಧಗ ಉರಿದಿತ್ತೊ
ಮಾಡೊ ಪಾಪಕ್ಕೆಲ್ಲ ಸಿಗದ ಜಯರೂಪ
ನನಗೆ ನಾನೆ ನೀಡಿ ಪಡೆದ ಪಟ್ಟ ಇದೊ
ಪ್ರೇತ ಆತ್ಮವೊಂದು ರಾಕ್ಷಸನ ಮೈಯ್ಯ ಹೊಕ್ಕಿ
ಕ್ರೂರವಾಗಿತ್ತೊ ಧಗ ಧಗ ಉರಿದಿತ್ತೊ
 
ಕರ್ಮಫಲಗಳೆಲ್ಲ ಹೊಲಸಾಗಿದೆ
ಆದಿಕಾಲದಿಂದ ಕಾದು ಕುಳಿತಿದೆ
ಕರ್ಮಫಲಗಳೆಲ್ಲ ಹೊಲಸಾಗಿದೆ
ಆದಿಕಾಲದಿಂದ ಕಾದು ಕುಳಿತಿದೆ
ನಿನ್ನನಂತು ಕೆಡವಿ ನೆಲದ ಮಣ್ಣ ಸುರಿದು
ನಿನ್ನನಂತು ಕೆಡವಿ ನೆಲದ ಮಣ್ಣ ಸುರಿದು
ಊಳದೇನೆ ಬಿಡುವೊದಿಲ್ಲ ಮಡಿಯೊ
ಪ್ರೇತ ಆತ್ಮವೊಂದು ರಾಕ್ಷಸನ ಮೈಯ್ಯ ಹೊಕ್ಕಿ
ಕ್ರೂರವಾಗಿತ್ತೊ ಧಗ ಧಗ ಉರಿದಿತ್ತೊ
ಧಗ ಧಗ ಧಗಧಗ ಧಗಧಗಧಗ
ಧಗ ಧಗ ಧಗಧಗ ಧಗಧಗಧಗ
ಮಿರ ಮಿರ ಮಿರ ಮಿರ ಮಿರ ಮಿರ ಮಿರ
ಮಿರ ಮಿರ ಮಿರ ಮಿರ ಮಿರ ಮಿರ ಮಿರ

Choori Goriyinda song lyrics from Kannada Movie Matador starring Kiran Kumar, Ravi Mysore, Raja Kamavarma, Lyrics penned by Sudarshan G Shekar Sung by Ganesh Narayan, Music Composed by Thangali Nagraj (Phaneesh Raja) , film is Directed by Sudarshan G Shekar and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ