Naaku Mandhi Lyrics

ನಾಕು ಮಂದಿ Lyrics

in Matador

in ಮೆಟಡೋರ್‌

LYRIC

Song Details Page after Lyrice

ನಾಕು ಮಂದಿ ನಾಕು ಬಂಡಿ
ಹೊತ್ತು ತಿರುಗತ್ತಾವ್ರೊ ಹೊತ್ತು ಒಯ್ಯೋದೆ ಇವ್ರೊ
 
ನಾಕು ಮಂದಿ ನಾಕು ಬಂಡಿ
ಕಣ್ಣು ಮುಚ್ಚಿ ದಾರಿ ತೋರಿ
ಹೊತ್ತು ತಿರುಗತ್ತಾವ್ರೊ ಹೊತ್ತು ಒಯ್ಯೋದು ಇವ್ರೊ
ನಾಕು ಮಂದಿ ನಾಕು ಬಂಡಿ
ಕಣ್ಣು ಮುಚ್ಚಿ ದಾರಿ ತೋರಿ
ಹೊತ್ತು ತಿರುಗತ್ತಾವ್ರೊ ಹೊತ್ತು ಒಯ್ಯೋದು ಇವ್ರೊ
ಕಾಲು ಕಿತ್ತಿ ಊರು ಸುತ್ತಿ
ರೊಟ್ಟಿ ಬನ್ನು ಅಗಳು ಅನ್ನ
ಬಚ್ಚಿ ಇಡುತಿವಿ ಹಳಸಿ ನಾರದಕ್ಕೊ
ಹಾಳು ಬುದ್ದಿ ಬ್ಯಾಡ ಗುರು
ಮಿಕ್ಕದೆಲ್ಲ ಅವ್ನಿಗೆ ಬಿಡು
ಪ್ರೀತಿ ಕಿಡಿಯ ಹಚ್ಚಿಡು ಹೊತ್ತಿದ ಉರಿಯಲಿ ಮನುಜ ಪ್ರಭೊ
ಹೊತ್ತಿದ ಉರಿಯಲಿ ಮನುಜ ಪ್ರಭೊ
ನರ ಮನುಜ ಪ್ರಭೊ
 
||ನಾಕು ಮಂದಿ ನಾಕು ಬಂಡಿ
ಕಣ್ಣು ಮುಚ್ಚಿ ದಾರಿ ತೋರಿ
ಹೊತ್ತು ತಿರುಗತ್ತಾವ್ರೊ ಹೊತ್ತು ಒಯ್ಯೋದೆ ಇವ್ರೊ||
 
ಆ ಗಾಳಿಗೆ ಜೀವ ಇರೋಕೆ ಅಲ್ವ
ಗೀಯರಗೀಯರಗೀಯ
ಅದು ನಮ್ಮೊಳಗೆ ಹೊಕ್ಕಿ ಉಸಿರಾಗುತೈತೆ
ಗೀಯರಗೀಯರಗೀಯ
ನೀ ನೀರಿಗೆ ಪ್ರಾಣ ಇರೋಕೆ ಅಲ್ವ
ಗೀಯರಗೀಯರಗೀಯ
ಅದು ಬಾಯಾರಿಕೆನ ತೀರಿಸುತೈತೆ
ಗೀಯರಗೀಯರಗೀಯ
ಯಾರ್ಯಾರ ಕೈಲೊ ನಾವಾಡೊ ಉಸಿರ ಹರ್ದರ್ದು ಹಂಚೋನೆ
ಹೇ ಸಖತ್‌ ಸ್ಕೆಚ್‌ ಹಾಕೋನೆ ಶಿವನು ಕಂಟ್ರೋಲ್‌ ಮಾಡೋಕೆ
ಯಾರ ಹಂಗು ಇಲ್ದೆ ಬದುಕೋಕ್ಕಾಗೊಂಗಿಲ್ಲ
ಮುಚ್ಕೊಂಡ್‌ ಹರಿದು ಎಸೆಯೊ ನಿ ಹಾಕಿದ ಮಾಸ್ಕನ್ನೆಲ್ಲ

ಆ ಸಮುದ್ರದಲ್ಲಿ ನೀನಾದರೂನು
ಗೀಯರಗೀಯರಗೀಯ
ಕಡೆ ಸೆಕೆಂಡ್‌ ವರೆಗೂ ಈಜಲೆಬೇಕು
ಗೀಯರಗೀಯರಗೀಯ
ಗಿಡಸಸಿ ಸಮೇತ ಹೆಮ್ಮರವೂನು
ಗೀಯರಗೀಯರಗೀಯ
ನೆಟ್ಟಜಾಗನ ಕಾದು ನಿಲ್ಲಲೆಬೇಕು
ಗೀಯರಗೀಯರಗೀಯ
ಅರೆ ಎಲ್ಲರ ಹೊತ್ತ ಭೂಮಾತೆಗಿಲ್ಲ ಅನೀತಿ ಅನ್ಯಾಯ
ಆದ್ರು ಮತ್ತೊಬರನ್ನು ಉಡಾಯ್ಸೊ ಆಸೆ ನಿಂಗ್ಯಾಕೆ ಬೇಕಯ್ಯ
ಕಷ್ಟ ನಷ್ಟ ದಾಟಿ ಒಳ್ಳೆ ಮನಸ ತಾಳೊ
ಬಂದು ಹೋಗೊ ನಡುವೆ ಒಳ್ಳೆ ಜನುಮ ಬಾಳೊ
ಹಾಳು ಬುದ್ದಿ ಬ್ಯಾಡ ಗುರು
ಮಿಕ್ಕದೆಲ್ಲ ಅವ್ನಿಗೆ ಬಿಡು
ಪ್ರೀತಿ ಕಿಡಿಯ ಹಚ್ಚಿಡು ಹೊತ್ತಿದ ಉರಿಯಲಿ ಮನುಜ ಪ್ರಭೊ
ಹೊತ್ತಿದ ಉರಿಯಲಿ ಮನುಜ ಪ್ರಭೊ
ನರ ಮನುಜ ಪ್ರಭೊ
 
|| ನಾಕು ಮಂದಿ ನಾಕು ಬಂಡಿ

ನರ ಮನುಜ ಪ್ರಭೊ||
 
||ನಾಕು ಮಂದಿ ನಾಕು ಬಂಡಿ
ಕಣ್ಣು ಮುಚ್ಚಿ ದಾರಿ ತೋರಿ
ಹೊತ್ತು ತಿರುಗತ್ತಾವ್ರೊ ಹೊತ್ತು ಒಯ್ಯೋದೆ ಇವ್ರೊ||
 
ಹೇ
ಗೀಯರೆಗೀಯರೆಗೀಯ
ಗೀಯಗೀಯಗೀಯ
ಗೀಯ ಗೀಯ ಗೀಯ ಗಾಗೀಯ ಗೀಯ ಗೀಯರೆಗೀಯ ಗೀಯ

Naaku Mandhi song lyrics from Kannada Movie Matador starring Kiran Kumar, Ravi Mysore, Raja Kamavarma, Lyrics penned by Sudarshan G Shekar Sung by Paneesh Raja., Music Composed by Thangali Nagraj (Phaneesh Raja) , film is Directed by Sudarshan G Shekar and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ