ಕಣ್ಬಿಟ್ಟು ನೋಡೆ ಕಣ್ಬಿಟ್ಟು ನೋಡೆ
ಕತ್ಲೆ ಲೋಕನ ಗಾಂಧಾರಿ
ಮಾಯದ ಕಡೆ ವತಿ ಹಾಡುಪಡೆ
ದುರಾಸೆ ಕುದುರೆಯ ಬೆನ್ನೇರಿ
ಯಾರ ಕೈಯೊಳಗೆ ಯಾರುಸಿರು ನಾಶ
ಯಾವ ಪುಣ್ಯಕ್ಕೆ ಚಂಡಾಳ ದ್ವೇಷ
ಮೈ ಮನಸ್ಸೆಲ್ಲ ಪಿತೂರಿ ಮಾರಾಮಾರಿ ಪರಾರಿ
ಗಾಂಧಾರಿ ಗಾಂಧಾರಿ ಬರಿ ಮೋಸ ಸುಲಿಗೆಗೆದಾರಿ
||ಕಣ್ಬಿಟ್ಟು ನೋಡೆ ಕಣ್ಬಿಟ್ಟು ನೋಡೆ
ಕತ್ಲೆ ಲೋಕನ ಗಾಂಧಾರಿ||
ಕುರಿಯಾಡೊ ಗುಂಪಲ್ಲಿ ನರಿ ನೆರಳ ಗುರುತಿದ್ರೆ
ಅದರ ಬುದ್ಧಿನೂ ಹೊಂಚಾಕದೆ ಇದ್ದೀತೆ
ವಿಷಕಕ್ಕೊ ಸರ್ಪಕ್ಕೂ ಹಾಲುನಿಸೊ ವರವಿತ್ತೆ
ಮೇಲಿನ ಚಂದ್ರನು ಬೆಳಗೇನೆ ಕಂಡಿತೆ
ಬುದ್ಧಿಗೆ ಬೆಂಕಿ ಬಿತ್ತುಕೊಂಪೆ ಪೂರಾ ನರಕ ಇತ್ತು
ದೇವ್ರು ನೋಡ್ತಿತ್ತು
ಉಳುಕೊ ಹೋಗು ಅಂತ ಚೂರು ಸಲಿಗೆ ಕೊಟ್ರೆ
ಊರೆ ಊರು ಬಂದಂತೆ ಗಾಂಧಾರಿ
ಕಂಡೋರ ಬದುಕನ್ನು ಕಸ್ಕೊಳ್ಳೊ ನೀಚಂಗೆ
ಬರಬಾರ್ದು ಬಂದೋಯ್ತೈತೆ ಗಾಂಧಾರಿ
ಗಾಂಧಾರಿ ಗಾಂಧಾರಿ ಅಗೊ ಪಾಪಿಷ್ಟ ವೃಷ್ಟಾಚಾರಿ
|| ಕಣ್ಬಿಟ್ಟು ನೋಡೆ ಕಣ್ಬಿಟ್ಟು ನೋಡೆ
ಕತ್ಲೆ ಲೋಕನ ಗಾಂಧಾರಿ
ಮಾಯದ ಕಡೆ ವತಿ ಹಾಡುಪಡೆ
ದುರಾಸೆ ಕುದುರೆಯ ಬೆನ್ನೇರಿ
ಯಾರ ಕೈಯೊಳಗೆ ಯಾರುಸಿರು ನಾಶ
ಯಾವ ಪುಣ್ಯಕ್ಕೆ ಚಂಡಾಳ ದ್ವೇಷ
ಮೈ ಮನಸ್ಸೆಲ್ಲ ಪಿತೂರಿ ಮಾರಾಮಾರಿ ಪರಾರಿ
ಗಾಂಧಾರಿ ಗಾಂಧಾರಿ ಬರಿ ಮೋಸ ಸುಲಿಗೆಗೆದಾರಿ||
ಕಣ್ಬಿಟ್ಟು ನೋಡೆ ಕಣ್ಬಿಟ್ಟು ನೋಡೆ
ಕತ್ಲೆ ಲೋಕನ ಗಾಂಧಾರಿ
ಮಾಯದ ಕಡೆ ವತಿ ಹಾಡುಪಡೆ
ದುರಾಸೆ ಕುದುರೆಯ ಬೆನ್ನೇರಿ
ಯಾರ ಕೈಯೊಳಗೆ ಯಾರುಸಿರು ನಾಶ
ಯಾವ ಪುಣ್ಯಕ್ಕೆ ಚಂಡಾಳ ದ್ವೇಷ
ಮೈ ಮನಸ್ಸೆಲ್ಲ ಪಿತೂರಿ ಮಾರಾಮಾರಿ ಪರಾರಿ
ಗಾಂಧಾರಿ ಗಾಂಧಾರಿ ಬರಿ ಮೋಸ ಸುಲಿಗೆಗೆದಾರಿ
||ಕಣ್ಬಿಟ್ಟು ನೋಡೆ ಕಣ್ಬಿಟ್ಟು ನೋಡೆ
ಕತ್ಲೆ ಲೋಕನ ಗಾಂಧಾರಿ||
ಕುರಿಯಾಡೊ ಗುಂಪಲ್ಲಿ ನರಿ ನೆರಳ ಗುರುತಿದ್ರೆ
ಅದರ ಬುದ್ಧಿನೂ ಹೊಂಚಾಕದೆ ಇದ್ದೀತೆ
ವಿಷಕಕ್ಕೊ ಸರ್ಪಕ್ಕೂ ಹಾಲುನಿಸೊ ವರವಿತ್ತೆ
ಮೇಲಿನ ಚಂದ್ರನು ಬೆಳಗೇನೆ ಕಂಡಿತೆ
ಬುದ್ಧಿಗೆ ಬೆಂಕಿ ಬಿತ್ತುಕೊಂಪೆ ಪೂರಾ ನರಕ ಇತ್ತು
ದೇವ್ರು ನೋಡ್ತಿತ್ತು
ಉಳುಕೊ ಹೋಗು ಅಂತ ಚೂರು ಸಲಿಗೆ ಕೊಟ್ರೆ
ಊರೆ ಊರು ಬಂದಂತೆ ಗಾಂಧಾರಿ
ಕಂಡೋರ ಬದುಕನ್ನು ಕಸ್ಕೊಳ್ಳೊ ನೀಚಂಗೆ
ಬರಬಾರ್ದು ಬಂದೋಯ್ತೈತೆ ಗಾಂಧಾರಿ
ಗಾಂಧಾರಿ ಗಾಂಧಾರಿ ಅಗೊ ಪಾಪಿಷ್ಟ ವೃಷ್ಟಾಚಾರಿ
|| ಕಣ್ಬಿಟ್ಟು ನೋಡೆ ಕಣ್ಬಿಟ್ಟು ನೋಡೆ
ಕತ್ಲೆ ಲೋಕನ ಗಾಂಧಾರಿ
ಮಾಯದ ಕಡೆ ವತಿ ಹಾಡುಪಡೆ
ದುರಾಸೆ ಕುದುರೆಯ ಬೆನ್ನೇರಿ
ಯಾರ ಕೈಯೊಳಗೆ ಯಾರುಸಿರು ನಾಶ
ಯಾವ ಪುಣ್ಯಕ್ಕೆ ಚಂಡಾಳ ದ್ವೇಷ
ಮೈ ಮನಸ್ಸೆಲ್ಲ ಪಿತೂರಿ ಮಾರಾಮಾರಿ ಪರಾರಿ
ಗಾಂಧಾರಿ ಗಾಂಧಾರಿ ಬರಿ ಮೋಸ ಸುಲಿಗೆಗೆದಾರಿ||
Gaandhari song lyrics from Kannada Movie Matador starring Kiran Kumar, Ravi Mysore, Raja Kamavarma, Lyrics penned by Paneesh Raja Sung by Apoorva Sridhar, Music Composed by Thangali Nagraj (Phaneesh Raja) , film is Directed by Sudarshan G Shekar and film is released on 2022