ಕೇಳ್ರಪ್ಪೋ ಕೇಳ್ರಣ್ಣೊ..
ಎಲ್ಲಾ ಕಿವಿಗೊಟ್ಟು ಕೇಳ್ರಣ್ಣೋ…
ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ಡೀಸೆಂಟ್, ಇನ್ನೋಸೆಂಟ್..
ಒಂದೊಳ್ಳೆ ಮೇಲ್ ವಾಂಟೆಡ್..
ಪೇಷೆಂಟ್..ಇಮ್ಪೇಷೆಂಟ್…
ಅಂತೌರು ಅನ್ವಾಂಟೆಡ್…
ಪಾರ್ಟ್ಸೆಲ್ಲಾ ಫಿಟ್ ಆಗಿರೋ..
ಹಾರ್ಟಲ್ಲಿ ಸ್ವೀಟಾಗಿರೋ…
ವರ್ಕಿಂಗ್ ಕಂಡೀಷನ್ ಇರೋರು…
ಡವ್ ಗಿವ್ ಮಾಡದೇ ಇರೋ..
ಡೌರೀನೆ ಕೇಳದೆ ಇರೋ….
ಗೌರೀನೆ ಹ್ಯಾಪಿಯಾಗಿಡೋನು
|| ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ವಾಂಟೆಡ್ ಹೇ ವಾಂಟೆಡ್…
ಬಹದ್ದೂರು ಗಂಡ್ ವಾಂಟೆಡ್…||
ಪೂರಾದ್ರೂ ಪರವಾಗಿಲ್ಲಾ…
ಪೂರ್ವಾಬರಾನೆ ಬೇಕಾಗಿಲ್ಲಾ
ಬೆವರ ಹರಿಸಿ ಭೂಮಿ ತೊಳೆಯೋ
ಶ್ರಮಜೀವಿ ವಾಂಟೆಡ್…ಹೇ…
ಜಾತಿ ಯಾವುದಿದ್ರೂ ಓಕೆ…
ಜಾತಕ ಇಲ್ಲದಿದ್ರೂ ಓಕೆ…
ಜರಕೇಶ್ವರ ಸಂಘದೋರಂತೂ
ನಾಟ್ ಅಟ್ ಆಲ್ ಓಕೆ…
ಏಜ್ ಬಾರೇ ಆಗಿ ಹೋಗಿರೊ
ಮ್ಯಾರೇಜೆ ಆಗಿಬಿಟ್ಟಿರೊ
ಜೆಂಟಿಲ್ ಮೆನ್ ಗಳಿಗೆಲ್ಲಾ ಸರಿ…
ನೀಯತ್ತಾಗ್ ದುಡಿದು ತಿಂತಿರೋ
ಒಂದಿಷ್ಟು ಉಳಿಸಿ ಹಿಡುತಿರೋ
ಕಾಮನು ಸೆನ್ಸಿರೋನು ಸರಿ…
ಒಂದ್ ಚಿಕ್ ಛತ್ರದಲ್ಲಿ…
ಒಂದೊಳ್ಳೆ ಮುಹೂರ್ತದಲ್ಲಿ..
ನಮ್ ಕೈಲಾದಮಟ್ಗೆ ನಾವು…
ಧಾರೇನ ಎರೆದು ಕೊಡ್ತೀವಿ…
ಓ ಓ ಓ ಓ….
|| ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ಡೀಸೆಂಟ್, ಇನ್ನೋಸೆಂಟ್..
ಒಂದೊಳ್ಳೆ ಮೇಲ್ ವಾಂಟೆಡ್..
ಪೇಷೆಂಟ್..ಇಮ್ಪೇಷೆಂಟ್…
ಅಂತೌರು ಅನ್ವಾಂಟೆಡ್…
ಪಾರ್ಟ್ಸೆಲ್ಲಾ ಫಿಟ್ ಆಗಿರೋ..
ಹಾರ್ಟಲ್ಲಿ ಸ್ವೀಟಾಗಿರೋ…
ವರ್ಕಿಂಗ್ ಕಂಡೀಷನ್ ಇರೋರು…
ಡವ್ ಗಿವ್ ಮಾಡದೇ ಇರೋ..
ಡೌರೀನೆ ಕೇಳದೆ ಇರೋ….
ಗೌರೀನೆ ಹ್ಯಾಪಿಯಾಗಿಡೋರು….
ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ವಾಂಟೆಡ್… ವಾಂಟೆಡ್…
ವಾಂಟೆಡ್…. ವಾಂಟೆಡ್……||
ಕೇಳ್ರಪ್ಪೋ ಕೇಳ್ರಣ್ಣೊ..
ಎಲ್ಲಾ ಕಿವಿಗೊಟ್ಟು ಕೇಳ್ರಣ್ಣೋ…
ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ಡೀಸೆಂಟ್, ಇನ್ನೋಸೆಂಟ್..
ಒಂದೊಳ್ಳೆ ಮೇಲ್ ವಾಂಟೆಡ್..
ಪೇಷೆಂಟ್..ಇಮ್ಪೇಷೆಂಟ್…
ಅಂತೌರು ಅನ್ವಾಂಟೆಡ್…
ಪಾರ್ಟ್ಸೆಲ್ಲಾ ಫಿಟ್ ಆಗಿರೋ..
ಹಾರ್ಟಲ್ಲಿ ಸ್ವೀಟಾಗಿರೋ…
ವರ್ಕಿಂಗ್ ಕಂಡೀಷನ್ ಇರೋರು…
ಡವ್ ಗಿವ್ ಮಾಡದೇ ಇರೋ..
ಡೌರೀನೆ ಕೇಳದೆ ಇರೋ….
ಗೌರೀನೆ ಹ್ಯಾಪಿಯಾಗಿಡೋನು
|| ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ವಾಂಟೆಡ್ ಹೇ ವಾಂಟೆಡ್…
ಬಹದ್ದೂರು ಗಂಡ್ ವಾಂಟೆಡ್…||
ಪೂರಾದ್ರೂ ಪರವಾಗಿಲ್ಲಾ…
ಪೂರ್ವಾಬರಾನೆ ಬೇಕಾಗಿಲ್ಲಾ
ಬೆವರ ಹರಿಸಿ ಭೂಮಿ ತೊಳೆಯೋ
ಶ್ರಮಜೀವಿ ವಾಂಟೆಡ್…ಹೇ…
ಜಾತಿ ಯಾವುದಿದ್ರೂ ಓಕೆ…
ಜಾತಕ ಇಲ್ಲದಿದ್ರೂ ಓಕೆ…
ಜರಕೇಶ್ವರ ಸಂಘದೋರಂತೂ
ನಾಟ್ ಅಟ್ ಆಲ್ ಓಕೆ…
ಏಜ್ ಬಾರೇ ಆಗಿ ಹೋಗಿರೊ
ಮ್ಯಾರೇಜೆ ಆಗಿಬಿಟ್ಟಿರೊ
ಜೆಂಟಿಲ್ ಮೆನ್ ಗಳಿಗೆಲ್ಲಾ ಸರಿ…
ನೀಯತ್ತಾಗ್ ದುಡಿದು ತಿಂತಿರೋ
ಒಂದಿಷ್ಟು ಉಳಿಸಿ ಹಿಡುತಿರೋ
ಕಾಮನು ಸೆನ್ಸಿರೋನು ಸರಿ…
ಒಂದ್ ಚಿಕ್ ಛತ್ರದಲ್ಲಿ…
ಒಂದೊಳ್ಳೆ ಮುಹೂರ್ತದಲ್ಲಿ..
ನಮ್ ಕೈಲಾದಮಟ್ಗೆ ನಾವು…
ಧಾರೇನ ಎರೆದು ಕೊಡ್ತೀವಿ…
ಓ ಓ ಓ ಓ….
|| ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ಡೀಸೆಂಟ್, ಇನ್ನೋಸೆಂಟ್..
ಒಂದೊಳ್ಳೆ ಮೇಲ್ ವಾಂಟೆಡ್..
ಪೇಷೆಂಟ್..ಇಮ್ಪೇಷೆಂಟ್…
ಅಂತೌರು ಅನ್ವಾಂಟೆಡ್…
ಪಾರ್ಟ್ಸೆಲ್ಲಾ ಫಿಟ್ ಆಗಿರೋ..
ಹಾರ್ಟಲ್ಲಿ ಸ್ವೀಟಾಗಿರೋ…
ವರ್ಕಿಂಗ್ ಕಂಡೀಷನ್ ಇರೋರು…
ಡವ್ ಗಿವ್ ಮಾಡದೇ ಇರೋ..
ಡೌರೀನೆ ಕೇಳದೆ ಇರೋ….
ಗೌರೀನೆ ಹ್ಯಾಪಿಯಾಗಿಡೋರು….
ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ವಾಂಟೆಡ್ ಹೇ ವಾಂಟೆಡ್…
ಒಂದೊಳ್ಳೆ ಗಂಡ್ ವಾಂಟೆಡ್…
ವಾಂಟೆಡ್… ವಾಂಟೆಡ್…
ವಾಂಟೆಡ್…. ವಾಂಟೆಡ್……||
Wanted Ond Olle Gand Wanted (Music : Udayaravi) song lyrics from Kannada Movie Mata starring Jaggesh, R N Sudarshan, Mandya Ramesh, Lyrics penned by V Manohar Sung by Gurukiran, Music Composed by V Manohar, Udayaravi (Chennai), film is Directed by Guruprasad and film is released on 2006