Thappu Maadadavru Yaaravre (Music: V Manohar) Lyrics

ತಪ್ಪು ಮಾಡದೋರ್ ಯಾರವ್ರೆ Lyrics

in Mata

in ಮಠ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಂ. . .ತಪ್ಪು ಮಾಡದೋರ್ ಯಾರವ್ರೆ? 
ತಪ್ಪೇ ಮಾಡದೋರ್ ಎಲ್ಲವ್ರೆ?
ಅಪ್ಪಿ ತಪ್ಪಿ ತಪ್ಪಾಗುತ್ತೆ   
ಬೆಳ್ಳಿ ಕೂಡ ಕಪ್ಪಾಗುತ್ತೆ
ತಿದ್ಕೊಳ್ಳಕ್ಕೆ ದಾರಿ ಐತೆ  ಏ ಏ  ಏ  ಏ  ಏ  ಎ ಹೇ. . .

 
ತಪ್ಪು ಮಾಡದೋರ್ ಯಾರವ್ರೆ? 
ತಪ್ಪೇ ಮಾಡದೋರ್ ಎಲ್ಲವ್ರೆ?

ಘಮಘಮ ತಂಪು ತರೋ ಗಾಳಿ ಕೂಡ 
ಗಬ್ಬುನಾತ ತರೋದಿಲ್ವಾ?
ಪರಮಪಾವನೆ ಗಂಗೆಯಲ್ಲೂ ಕೂಡ  
ಹೆಣಗಳು ತೇಲೋದಿಲ್ವಾ?
ಕಳ್ರುನೆಲ್ಲ ಜೈಲಿಗೆ ಹಾಕೋದಾದ್ರೆ 
ಭೂಮಿಗೆ ಬೇಲಿ ಹಾಕಬೇಕಲ್ವಾ
ಕಳ್ರುನೆಲ್ಲ ಜೈಲಿಗೆ ಹಾಕೋದಾದ್ರೆ 
ಭೂಮಿಗೆ ಬೇಲಿ ಹಾಕಬೇಕಲ್ವಾ
ತೀರ್ಥ ಕುಡಿದ್ರೂ ಶೀತಾಗಲ್ವಾ? 
ಮಂಗಳಾರತಿನೂ ಸುಡೋದಿಲ್ವಾ?
ದೇವ್ರುಗಳೇ ತಪ್ ಮಾಡಿಲ್ವಾ?.....  ಆ ಆ ಆ ಆ ಆ ಆ ಆ

ಹೆಣ್ಣು ಹೊನ್ನು ಮಣ್ಣು ಮೂರರಿಂದ್ಲೇ  
ಎಲ್ಲಾ ರೀತಿ ಎಡವಟ್ಟು
ನಿನ್ನ ಪಾಡಿಗೆ ನೀನು ಇರೊದ್ಬಿಟ್ಟು 
ಪರರ ಸ್ವತ್ತಿಗ್ಯಾಕೆ ಪಟ್ಟು?
ಮೆಳ್ಳಗಣ್ಣು ಇದ್ದರೂ ತಪ್ಪಿಲ್ಲ 
ಕಳ್ಳಗಣ್ಣು ಇರಬಾರ್ದು
ಮೆಳ್ಳಗಣ್ಣು ಇದ್ದರೂ ತಪ್ಪಿಲ್ಲ 
ಕಳ್ಳಗಣ್ಣು ಇರಬಾರ್ದು
ಕಲಿಯೋದಾದ್ರೆ ವಿದ್ಯೆ ಕಲಿ 
ತೊರೆದೆಬಿಡು ಕೇಡುಬುದ್ಧಿ
ಲದ್ದಿ ಬುದ್ಧಿ ಮಾಡು ಶುದ್ಧಿ.....ಈ ಈ ಈ ಈ ಈ ಈ ಈ

ತಪ್ಪು ಮಾಡದೋರ್ ಯಾರವ್ರೆ?
ತಪ್ಪೇ ಮಾಡದೋರ್ ಎಲ್ಲವ್ರೆ?
ನಾವೂ ನೀವೂ ಎಲ್ಲ ಒಂದೇ 
ತಪ್ಪು ಮಾಡೋ ಕುರಿಮಂದೆ
ತಿದ್ಕೊಳ್ಳಕ್ಕೆ ದಾರಿ ಐತೆ ಮುಂದೆ   ಏ ಎ ಏ ಏ ಏ ಏ ಏ. . . .

ಹ್ಂ. . .ತಪ್ಪು ಮಾಡದೋರ್ ಯಾರವ್ರೆ? 
ತಪ್ಪೇ ಮಾಡದೋರ್ ಎಲ್ಲವ್ರೆ?
ಅಪ್ಪಿ ತಪ್ಪಿ ತಪ್ಪಾಗುತ್ತೆ   
ಬೆಳ್ಳಿ ಕೂಡ ಕಪ್ಪಾಗುತ್ತೆ
ತಿದ್ಕೊಳ್ಳಕ್ಕೆ ದಾರಿ ಐತೆ  ಏ ಏ  ಏ  ಏ  ಏ  ಎ ಹೇ. . .

 
ತಪ್ಪು ಮಾಡದೋರ್ ಯಾರವ್ರೆ? 
ತಪ್ಪೇ ಮಾಡದೋರ್ ಎಲ್ಲವ್ರೆ?

ಘಮಘಮ ತಂಪು ತರೋ ಗಾಳಿ ಕೂಡ 
ಗಬ್ಬುನಾತ ತರೋದಿಲ್ವಾ?
ಪರಮಪಾವನೆ ಗಂಗೆಯಲ್ಲೂ ಕೂಡ  
ಹೆಣಗಳು ತೇಲೋದಿಲ್ವಾ?
ಕಳ್ರುನೆಲ್ಲ ಜೈಲಿಗೆ ಹಾಕೋದಾದ್ರೆ 
ಭೂಮಿಗೆ ಬೇಲಿ ಹಾಕಬೇಕಲ್ವಾ
ಕಳ್ರುನೆಲ್ಲ ಜೈಲಿಗೆ ಹಾಕೋದಾದ್ರೆ 
ಭೂಮಿಗೆ ಬೇಲಿ ಹಾಕಬೇಕಲ್ವಾ
ತೀರ್ಥ ಕುಡಿದ್ರೂ ಶೀತಾಗಲ್ವಾ? 
ಮಂಗಳಾರತಿನೂ ಸುಡೋದಿಲ್ವಾ?
ದೇವ್ರುಗಳೇ ತಪ್ ಮಾಡಿಲ್ವಾ?.....  ಆ ಆ ಆ ಆ ಆ ಆ ಆ

ಹೆಣ್ಣು ಹೊನ್ನು ಮಣ್ಣು ಮೂರರಿಂದ್ಲೇ  
ಎಲ್ಲಾ ರೀತಿ ಎಡವಟ್ಟು
ನಿನ್ನ ಪಾಡಿಗೆ ನೀನು ಇರೊದ್ಬಿಟ್ಟು 
ಪರರ ಸ್ವತ್ತಿಗ್ಯಾಕೆ ಪಟ್ಟು?
ಮೆಳ್ಳಗಣ್ಣು ಇದ್ದರೂ ತಪ್ಪಿಲ್ಲ 
ಕಳ್ಳಗಣ್ಣು ಇರಬಾರ್ದು
ಮೆಳ್ಳಗಣ್ಣು ಇದ್ದರೂ ತಪ್ಪಿಲ್ಲ 
ಕಳ್ಳಗಣ್ಣು ಇರಬಾರ್ದು
ಕಲಿಯೋದಾದ್ರೆ ವಿದ್ಯೆ ಕಲಿ 
ತೊರೆದೆಬಿಡು ಕೇಡುಬುದ್ಧಿ
ಲದ್ದಿ ಬುದ್ಧಿ ಮಾಡು ಶುದ್ಧಿ.....ಈ ಈ ಈ ಈ ಈ ಈ ಈ

ತಪ್ಪು ಮಾಡದೋರ್ ಯಾರವ್ರೆ?
ತಪ್ಪೇ ಮಾಡದೋರ್ ಎಲ್ಲವ್ರೆ?
ನಾವೂ ನೀವೂ ಎಲ್ಲ ಒಂದೇ 
ತಪ್ಪು ಮಾಡೋ ಕುರಿಮಂದೆ
ತಿದ್ಕೊಳ್ಳಕ್ಕೆ ದಾರಿ ಐತೆ ಮುಂದೆ   ಏ ಎ ಏ ಏ ಏ ಏ ಏ. . . .

Thappu Maadadavru Yaaravre (Music: V Manohar) song lyrics from Kannada Movie Mata starring Jaggesh, R N Sudarshan, Mandya Ramesh, Lyrics penned by V Manohar Sung by C Ashwath, Music Composed by V Manohar, Udayaravi (Chennai), film is Directed by Guruprasad and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ