Thande Thaayi Neene Ella (Music : V Manohar) Lyrics

ತಂದೆ ತಾಯಿ ನೀನೆ ಎಲ್ಲ Lyrics

in Mata

in ಮಠ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂದೆ ತಾಯಿ ನೀನೆ ಎಲ್ಲ
ನಮಿಂದಾದ ತಪ್ಪೆ ಇಲ್ಲ
ತಂದೆ ತಾಯಿ ನೀನೆ ಎಲ್ಲ
ನಮಿಂದಾದ ತಪ್ಪೆ ಇಲ್ಲ
ಕೇಳೊ ಬ್ರಹ್ಮದೇವನೆ
ಕೇಳೊ ಬ್ರಹ್ಮದೇವನೆ
 
ಬದುಕು ಇಲ್ಲದ ಹುಟ್ಟು ಕೊಟ್ಟೆ
ಕಣ್ಣು ಕಾಲು ಬುದ್ದಿ ಕಿತ್ತೆ
ಬದುಕು ಇಲ್ಲದ ಹುಟ್ಟು ಕೊಟ್ಟೆ
ಕಣ್ಣು ಕಾಲು ಬುದ್ದಿ ಕಿತ್ತೆ
ಯಾಕೊ ಬ್ರಹ್ಮದೇವನೆ
ಯಾಕೊ ಬ್ರಹ್ಮದೇವನೆ
 
ನಮಗೆ ಬೇರೆ ದೇವರಿಲ್ಲ
ಸೃಷ್ಟಿಕರ್ತ ನೀನೇ ಎಲ್ಲ
ನಮಗೆ ಬೇರೆ ದೇವರಿಲ್ಲ
ಸೃಷ್ಟಿಕರ್ತ ನೀನೇ ಎಲ್ಲ
ಕಾಯೋ ಧರ್ಮ ನಿನ್ನದೆ
ಕೇಳೊ ಬ್ರಹ್ಮದೇವನೆ
ಕಾಯೋ ಧರ್ಮ ನಿನ್ನದೆ
ಕೇಳೊ ಬ್ರಹ್ಮದೇವನೆ

ತಂದೆ ತಾಯಿ ನೀನೆ ಎಲ್ಲ
ನಮಿಂದಾದ ತಪ್ಪೆ ಇಲ್ಲ
ತಂದೆ ತಾಯಿ ನೀನೆ ಎಲ್ಲ
ನಮಿಂದಾದ ತಪ್ಪೆ ಇಲ್ಲ
ಕೇಳೊ ಬ್ರಹ್ಮದೇವನೆ
ಕೇಳೊ ಬ್ರಹ್ಮದೇವನೆ
 
ಬದುಕು ಇಲ್ಲದ ಹುಟ್ಟು ಕೊಟ್ಟೆ
ಕಣ್ಣು ಕಾಲು ಬುದ್ದಿ ಕಿತ್ತೆ
ಬದುಕು ಇಲ್ಲದ ಹುಟ್ಟು ಕೊಟ್ಟೆ
ಕಣ್ಣು ಕಾಲು ಬುದ್ದಿ ಕಿತ್ತೆ
ಯಾಕೊ ಬ್ರಹ್ಮದೇವನೆ
ಯಾಕೊ ಬ್ರಹ್ಮದೇವನೆ
 
ನಮಗೆ ಬೇರೆ ದೇವರಿಲ್ಲ
ಸೃಷ್ಟಿಕರ್ತ ನೀನೇ ಎಲ್ಲ
ನಮಗೆ ಬೇರೆ ದೇವರಿಲ್ಲ
ಸೃಷ್ಟಿಕರ್ತ ನೀನೇ ಎಲ್ಲ
ಕಾಯೋ ಧರ್ಮ ನಿನ್ನದೆ
ಕೇಳೊ ಬ್ರಹ್ಮದೇವನೆ
ಕಾಯೋ ಧರ್ಮ ನಿನ್ನದೆ
ಕೇಳೊ ಬ್ರಹ್ಮದೇವನೆ

Thande Thaayi Neene Ella (Music : V Manohar) song lyrics from Kannada Movie Mata starring Jaggesh, R N Sudarshan, Mandya Ramesh, Lyrics penned by Chathurmukha Sung by B Jayashree, Chorus, Music Composed by V Manohar, Udayaravi (Chennai), film is Directed by Guruprasad and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ