Gajavadana Hey Ramba (Music: V Manohar) Lyrics

ಗಜವದನ ಹೇ ರಂಭಾ Lyrics

in Mata

in ಮಠ

LYRIC

Song Details Page after Lyrice

ಗಜವದನ ಹೇ ರಂಭ..
ವಿಜಯಧ್ವಜಶತರಧಿ ಪ್ರತಿಭ
ಗಜವದನ ಹೇ ರಂಭ..
ವಿಜಯಧ್ವಜಶತರಧಿ ಪ್ರತಿಭ
ಏಕದಂತ ವೈಕಲ್ಯಾಂತ…
ವೃದ್ದಿ ಸಿದ್ದಿದ್ವಯರಾಕಾಂತ..
ಏಕದಂತ ವೈಕಲ್ಯಾಂತ…
ವೃದ್ದಿ ಸಿದ್ದಿದ್ವಯರಾಕಾಂತ..
ಗಜವದನ… ಹೇ…. ರಂಭ…..
 
ಮೂಷಕವಾಹನ ಸರ್ಪಭೂಷ
ಮೂಷಕವಾಹನ ಸರ್ಪಭೂಷ
ಅಡಿಗಡಿಗೆ ನಿನ್ನನು ನೆನೆದು ವಂದಿಪೆವು ಶ್ರೀಗಣೇಶ
ಅಡಿಗಡಿಗೆ ನಿನ್ನನು ನೆನೆದು ವಂದಿಪೆವು ಶ್ರೀಗಣೇಶ
ವಂದಿಪೆವು ಶ್ರೀಗಣೇಶ
ವಂದಿಪೆವು ಶ್ರೀಗಣೇಶ
 
||ಗಜವದನ ಹೇ ರಂಭ..
ವಿಜಯಧ್ವಜಶತರಧಿ ಪ್ರತಿಭ
ಗಜವದನ ಹೇ ರಂಭ..||
 
ಓ ಆದಿಪ್ರೇಕ್ಷಕನೆ ನಾಟಕದ ಮಾಲೀಕನೆ
ಓ ಆದಿಪ್ರೇಕ್ಷಕನೆ ನಾಟಕದ ಮಾಲೀಕನೆ
ಆದಿಪ್ರೇಕ್ಷಕನೆಕನೆಕನೆಕನೆನೆನೆನೆ
ಓ ಆದಿಪ್ರೇಕ್ಷಕನೆ ನಾಟಕದ ಮಾಲೀಕನೆ
ಆದಿಪ್ರೇಕ್ಷಕನೆ ಕನೆ ನೆನೆನೆನೆ
ಓ ಆದಿಪ್ರೇಕ್ಷಕನೆ ನಾಟಕದ ಮಾಲೀಕನೆ
ಸ್ವೀಕರಿಸೈ ನಾಟಕ ಮೋದಕ
ಸ್ವೀಕರಿಸೈ ನಾಟಕ ಮೋದಕ
ನಾಟಕ ಮೋದಕ
ನಾಟಕ ಮೋದಕ
ನಾಟಕ ಮೋದಕ
ನಾಟಕ ಮೋದಕ
ನಾಟಕ
ಸ್ವೀಕರಿಸೈ

ಗಜವದನ ಹೇ ರಂಭ..
ವಿಜಯಧ್ವಜಶತರಧಿ ಪ್ರತಿಭ
ಗಜವದನ ಹೇ ರಂಭ..
ವಿಜಯಧ್ವಜಶತರಧಿ ಪ್ರತಿಭ
ಏಕದಂತ ವೈಕಲ್ಯಾಂತ…
ವೃದ್ದಿ ಸಿದ್ದಿದ್ವಯರಾಕಾಂತ..
ಏಕದಂತ ವೈಕಲ್ಯಾಂತ…
ವೃದ್ದಿ ಸಿದ್ದಿದ್ವಯರಾಕಾಂತ..
ಗಜವದನ… ಹೇ…. ರಂಭ…..
 
ಮೂಷಕವಾಹನ ಸರ್ಪಭೂಷ
ಮೂಷಕವಾಹನ ಸರ್ಪಭೂಷ
ಅಡಿಗಡಿಗೆ ನಿನ್ನನು ನೆನೆದು ವಂದಿಪೆವು ಶ್ರೀಗಣೇಶ
ಅಡಿಗಡಿಗೆ ನಿನ್ನನು ನೆನೆದು ವಂದಿಪೆವು ಶ್ರೀಗಣೇಶ
ವಂದಿಪೆವು ಶ್ರೀಗಣೇಶ
ವಂದಿಪೆವು ಶ್ರೀಗಣೇಶ
 
||ಗಜವದನ ಹೇ ರಂಭ..
ವಿಜಯಧ್ವಜಶತರಧಿ ಪ್ರತಿಭ
ಗಜವದನ ಹೇ ರಂಭ..||
 
ಓ ಆದಿಪ್ರೇಕ್ಷಕನೆ ನಾಟಕದ ಮಾಲೀಕನೆ
ಓ ಆದಿಪ್ರೇಕ್ಷಕನೆ ನಾಟಕದ ಮಾಲೀಕನೆ
ಆದಿಪ್ರೇಕ್ಷಕನೆಕನೆಕನೆಕನೆನೆನೆನೆ
ಓ ಆದಿಪ್ರೇಕ್ಷಕನೆ ನಾಟಕದ ಮಾಲೀಕನೆ
ಆದಿಪ್ರೇಕ್ಷಕನೆ ಕನೆ ನೆನೆನೆನೆ
ಓ ಆದಿಪ್ರೇಕ್ಷಕನೆ ನಾಟಕದ ಮಾಲೀಕನೆ
ಸ್ವೀಕರಿಸೈ ನಾಟಕ ಮೋದಕ
ಸ್ವೀಕರಿಸೈ ನಾಟಕ ಮೋದಕ
ನಾಟಕ ಮೋದಕ
ನಾಟಕ ಮೋದಕ
ನಾಟಕ ಮೋದಕ
ನಾಟಕ ಮೋದಕ
ನಾಟಕ
ಸ್ವೀಕರಿಸೈ

Gajavadana Hey Ramba (Music: V Manohar) song lyrics from Kannada Movie Mata starring Jaggesh, R N Sudarshan, Mandya Ramesh, Lyrics penned by V Manohar Sung by Chethan Sosca, Music Composed by V Manohar, Udayaravi (Chennai), film is Directed by Guruprasad and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ