-
ಸುಮ್ಮನೆ ಸರಿಯುತ್ತಿದೆ ಕಾಲವು
ಮೆಲ್ಲನೆ ಅರಳುತ್ತಿದೆ ಪ್ರೇಮವು
ಓಓಓ ಸುಮ್ಮನೆ ಸರಿಯುತ್ತಿದೆ ಕಾಲವು
ಏಏಏ ಮೆಲ್ಲನೆ ಅರಳುತ್ತಿದೆ ಪ್ರೇಮವು
ಜಗದ ಖುಷಿಯೆಲ್ಲವು ನಿನ್ನಲ್ಲಿ ಇರುವ ಹಾಗಿದೆ
ಪದೆ ಪದೆ ಅದೆ ಅನ್ನಿಸಿದೆ
ಸುಮ್ಮನೆ ಸರಿಯುತ್ತಿದೆ ಕಾಲವು
ಏಏಏ ಮೆಲ್ಲನೆ ಅರಳುತ್ತಿದೆ ಪ್ರೇಮವು
ಜಗದ ಖುಷಿಯೆಲ್ಲವು ನಿನ್ನಲ್ಲಿ ಇರುವ ಹಾಗಿದೆ
ಪದೆ ಪದೆ ಅದೆ ಅನ್ನಿಸಿದೆ
ಭಾವದ ಲೋಕದ ಪರಿಚಯ ಮಾಡಿದ
ನಿನ್ನನು ಹೊಗಳಲು ನನ್ನಲಿ ಇಲ್ಲ ಪದ
ಈ ಹೃದಯದ ಇರುವಿಕೆ ಬರುತಿದೆ ಗಮನಕೆ
ನಾಚಿಕೆ ನೀನೆ ನಂಗೆ ಕೊಟ್ಟ ಕಾಣಿಕೆ
||ಸುಮ್ಮನೆ ಸರಿಯುತ್ತಿದೆ ಕಾಲವು
ಏಏಏ ಮೆಲ್ಲನೆ ಅರಳುತ್ತಿದೆ ಪ್ರೇಮವು
ಜಗದ ಖುಷಿಯೆಲ್ಲವು ನಿನ್ನಲ್ಲಿ ಇರುವ ಹಾಗಿದೆ
ಪದೆ ಪದೆ ಅದೆ ಅನ್ನಿಸಿದೆ||
ಓ ವಿಧ ವಿಧ ಹುಡುಗರು ಎದುರಿಗೆ ಬಂದರು
ನೋಡದ ಕಂಗಳು ನಿನ್ನಲ್ಲಿ ಒಂದಾಗಿದೆ
ಓ ಬದುಕಿಗೆ ಅಧಿಪತಿ ದೊರಕಿದ ಮಾಹಿತಿ
ಹೇಳಲೇ ಕೂಗಿ ಕೂಗಿ ನಾನೀ ಲೋಕಕೆ
ಓಓ
||ಸುಮ್ಮನೆ ಸರಿಯುತ್ತಿದೆ ಕಾಲವು
ಓಓಓ ಮೆಲ್ಲನೆ ಅರಳುತ್ತಿದೆ ಪ್ರೇಮವು
ಜಗದ ಖುಷಿಯೆಲ್ಲವು ನಿನ್ನಲ್ಲಿ ಇರುವ ಹಾಗಿದೆ
ಪದೆ ಪದೆ ಅದೆ ಅನ್ನಿಸಿದೆ||
-
ಸುಮ್ಮನೆ ಸರಿಯುತ್ತಿದೆ ಕಾಲವು
ಮೆಲ್ಲನೆ ಅರಳುತ್ತಿದೆ ಪ್ರೇಮವು
ಓಓಓ ಸುಮ್ಮನೆ ಸರಿಯುತ್ತಿದೆ ಕಾಲವು
ಏಏಏ ಮೆಲ್ಲನೆ ಅರಳುತ್ತಿದೆ ಪ್ರೇಮವು
ಜಗದ ಖುಷಿಯೆಲ್ಲವು ನಿನ್ನಲ್ಲಿ ಇರುವ ಹಾಗಿದೆ
ಪದೆ ಪದೆ ಅದೆ ಅನ್ನಿಸಿದೆ
ಸುಮ್ಮನೆ ಸರಿಯುತ್ತಿದೆ ಕಾಲವು
ಏಏಏ ಮೆಲ್ಲನೆ ಅರಳುತ್ತಿದೆ ಪ್ರೇಮವು
ಜಗದ ಖುಷಿಯೆಲ್ಲವು ನಿನ್ನಲ್ಲಿ ಇರುವ ಹಾಗಿದೆ
ಪದೆ ಪದೆ ಅದೆ ಅನ್ನಿಸಿದೆ
ಭಾವದ ಲೋಕದ ಪರಿಚಯ ಮಾಡಿದ
ನಿನ್ನನು ಹೊಗಳಲು ನನ್ನಲಿ ಇಲ್ಲ ಪದ
ಈ ಹೃದಯದ ಇರುವಿಕೆ ಬರುತಿದೆ ಗಮನಕೆ
ನಾಚಿಕೆ ನೀನೆ ನಂಗೆ ಕೊಟ್ಟ ಕಾಣಿಕೆ
||ಸುಮ್ಮನೆ ಸರಿಯುತ್ತಿದೆ ಕಾಲವು
ಏಏಏ ಮೆಲ್ಲನೆ ಅರಳುತ್ತಿದೆ ಪ್ರೇಮವು
ಜಗದ ಖುಷಿಯೆಲ್ಲವು ನಿನ್ನಲ್ಲಿ ಇರುವ ಹಾಗಿದೆ
ಪದೆ ಪದೆ ಅದೆ ಅನ್ನಿಸಿದೆ||
ಓ ವಿಧ ವಿಧ ಹುಡುಗರು ಎದುರಿಗೆ ಬಂದರು
ನೋಡದ ಕಂಗಳು ನಿನ್ನಲ್ಲಿ ಒಂದಾಗಿದೆ
ಓ ಬದುಕಿಗೆ ಅಧಿಪತಿ ದೊರಕಿದ ಮಾಹಿತಿ
ಹೇಳಲೇ ಕೂಗಿ ಕೂಗಿ ನಾನೀ ಲೋಕಕೆ
ಓಓ
||ಸುಮ್ಮನೆ ಸರಿಯುತ್ತಿದೆ ಕಾಲವು
ಓಓಓ ಮೆಲ್ಲನೆ ಅರಳುತ್ತಿದೆ ಪ್ರೇಮವು
ಜಗದ ಖುಷಿಯೆಲ್ಲವು ನಿನ್ನಲ್ಲಿ ಇರುವ ಹಾಗಿದೆ
ಪದೆ ಪದೆ ಅದೆ ಅನ್ನಿಸಿದೆ||
Summane song lyrics from Kannada Movie Masthi Gudi starring Duniya Vijay, Amoolya,, Lyrics penned by Kaviraj Sung by Shreya Ghoshal, Music Composed by Sadhu Kokila, film is Directed by Nagashekar and film is released on 2017