Jenu Thandevo Lyrics

ಜೇನು ತಂದೆವೊ Lyrics

in Masthi Gudi

in ಮಾಸ್ತಿಗುಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಮ್ಮಾ ಅಮ್ಮಾ ಅಮ್ಮಾ
ಜೇನು ತಂದೆವೊ ಹಣ್ಣು ತಂದೆವೊ
ಹೂವು ತಂದೆವೊ ಹಾಲು ತಂದೆವೊ
ಅಡ್ಡ ಬಿದ್ದೇವೊ ಕೆಂಡ ಹಾದೇವೊ
ಶರಣು ಅಂದೆವೊ ಕಾಪಾಡೆಂದೆವೊ
ಅಮ್ಮಾ ಅಮ್ಮಾ
ಜಗದ ತಾಯೆ ಜಟಿಲ ಮಾಯೆ
ಹರಸು ತಾಯೆ ಜನುಮದಾತೆ
ನಮ್ಮಮ್ಮ ನೀನಮ್ಮ ನಮ್ಮನ್ನು ಕಾಯಮ್ಮ
ನಮ್ಮಮ್ಮ ನೀನಮ್ಮ ನಮ್ಮನ್ನು ಕಾಯಮ್ಮ
 
ಆ ನಿನ್ನ ಒಕ್ಕಲು ನಿನ್ನ ಮಕ್ಕಳು
ನೀನೆ ಕಾವಲು ನಾಲ್ಕು ದಿಕ್ಕಲು
ಕಾಡಕತ್ತಲು ದಾರಿ ತಪ್ಪಲು
ಆಗಬೇಕು ತಾಯೆ ನೀನೆ ಕಂದೀಲು
ಇವೆ ಹಸಗೂಸು ದನಕರು ರಾಸು
ಕರುಣೆಯ ತೋರಿ ನಿಗ ಇರಿಸು
ನಮ್ಮಮ್ಮ ನೀನಮ್ಮ ನಮ್ಮನ್ನು ಕಾಯಮ್ಮ
 
ಹಾವು ಹೆಬ್ಬುಲಿ ಸುತ್ತೊ ಕಾಡಲಿ
ಎಲ್ಲ ಜೀವವು ನಿನ್ನ ಕೈಯ್ಯಲಿ
ನೀನೆ ಅಂಬಲಿ ನೀನೆ ಕಂಬಳಿ
ನಿನ್ನಯ ಕಾಡು ನಮ್ಮಯ ಗೂಡು
ಕಾಡುವ ಶತ್ರುವ ನಾಶ ಮಾಡು
 
||ಜೇನು ತಂದೆವೊ ಹಣ್ಣು ತಂದೆವೊ
ಹೂವು ತಂದೆವೊ ಹಾಲು ತಂದೆವೊ
ಅಡ್ಡ ಬಿದ್ದೇವೊ ಕೆಂಡ ಹಾದೇವೊ
ಶರಣು ಅಂದೆವೊ ಕಾಪಾಡೆಂದೆವೊ
ಅಮ್ಮಾ ಅಮ್ಮಾ
ಜಗದ ತಾಯೆ ಜಟಿಲ ಮಾಯೆ
ಹರಸು ತಾಯೆ ಜನುಮದಾತೆ||

-
ಅಮ್ಮಾ ಅಮ್ಮಾ ಅಮ್ಮಾ
ಜೇನು ತಂದೆವೊ ಹಣ್ಣು ತಂದೆವೊ
ಹೂವು ತಂದೆವೊ ಹಾಲು ತಂದೆವೊ
ಅಡ್ಡ ಬಿದ್ದೇವೊ ಕೆಂಡ ಹಾದೇವೊ
ಶರಣು ಅಂದೆವೊ ಕಾಪಾಡೆಂದೆವೊ
ಅಮ್ಮಾ ಅಮ್ಮಾ
ಜಗದ ತಾಯೆ ಜಟಿಲ ಮಾಯೆ
ಹರಸು ತಾಯೆ ಜನುಮದಾತೆ
ನಮ್ಮಮ್ಮ ನೀನಮ್ಮ ನಮ್ಮನ್ನು ಕಾಯಮ್ಮ
ನಮ್ಮಮ್ಮ ನೀನಮ್ಮ ನಮ್ಮನ್ನು ಕಾಯಮ್ಮ
 
ಆ ನಿನ್ನ ಒಕ್ಕಲು ನಿನ್ನ ಮಕ್ಕಳು
ನೀನೆ ಕಾವಲು ನಾಲ್ಕು ದಿಕ್ಕಲು
ಕಾಡಕತ್ತಲು ದಾರಿ ತಪ್ಪಲು
ಆಗಬೇಕು ತಾಯೆ ನೀನೆ ಕಂದೀಲು
ಇವೆ ಹಸಗೂಸು ದನಕರು ರಾಸು
ಕರುಣೆಯ ತೋರಿ ನಿಗ ಇರಿಸು
ನಮ್ಮಮ್ಮ ನೀನಮ್ಮ ನಮ್ಮನ್ನು ಕಾಯಮ್ಮ
 
ಹಾವು ಹೆಬ್ಬುಲಿ ಸುತ್ತೊ ಕಾಡಲಿ
ಎಲ್ಲ ಜೀವವು ನಿನ್ನ ಕೈಯ್ಯಲಿ
ನೀನೆ ಅಂಬಲಿ ನೀನೆ ಕಂಬಳಿ
ನಿನ್ನಯ ಕಾಡು ನಮ್ಮಯ ಗೂಡು
ಕಾಡುವ ಶತ್ರುವ ನಾಶ ಮಾಡು
 
||ಜೇನು ತಂದೆವೊ ಹಣ್ಣು ತಂದೆವೊ
ಹೂವು ತಂದೆವೊ ಹಾಲು ತಂದೆವೊ
ಅಡ್ಡ ಬಿದ್ದೇವೊ ಕೆಂಡ ಹಾದೇವೊ
ಶರಣು ಅಂದೆವೊ ಕಾಪಾಡೆಂದೆವೊ
ಅಮ್ಮಾ ಅಮ್ಮಾ
ಜಗದ ತಾಯೆ ಜಟಿಲ ಮಾಯೆ
ಹರಸು ತಾಯೆ ಜನುಮದಾತೆ||

Jenu Thandevo song lyrics from Kannada Movie Masthi Gudi starring Duniya Vijay, Amoolya,, Lyrics penned by Kaviraj Sung by Kailash Kher, Music Composed by Sadhu Kokila, film is Directed by Nagashekar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ