Bari Nalku Dina Lyrics

ಬರಿ ನಾಲ್ಕು ದಿನ Lyrics

in Masthi Gudi

in ಮಾಸ್ತಿಗುಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ
ಕೊನೆಗುಳಿಯುವುದೆ ನಿನ್ನ ಒಳ್ಳೆತನ
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ
 
ಈ ಗಿಡ ಮರಗಳೆ ನಿಜವಾದ ದೇವರು
ಈ ಪ್ರಾಣಿಪಕ್ಷಿಯೆಲ್ಲ ನಮ್ಮ ನೆಂಟರು
ಈ ಗಿಡ ಮರಗಳೆ ನಿಜವಾದ ದೇವರು
ಈ ಪ್ರಾಣಿಪಕ್ಷಿಯೆಲ್ಲ ನಮ್ಮ ನೆಂಟರು
ಇಂಪಾದ ಹಕ್ಕಿ ಹಾಡು ಸೊಂಪಾದ ಬೆಟ್ಟ ಕಾಡು
ಕಣ್ಣಲ್ಲಿ ಕಣ್ಣಿಟ್ಟು ಕಾಪಾಡು
ಗುಡಿಯ ಸ್ವರ್ಗವು ನೀ ನೋಡು
 
||ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ
ಕೊನೆಗುಳಿಯುವುದೆ ನಿನ್ನ ಒಳ್ಳೆತನ
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ||
 
ಕೈ ಹಿಡಿ ನಡಿ ನಡಿ ಒಂದಾಗಿ ಬಾಳುವ
ಇಲ್ಲಿ ನಾನು ನೀನು ಅವನು ಒಂದೇ ಎನ್ನುವ
ಕೈ ಹಿಡಿ ನಡಿ ನಡಿ ಒಂದಾಗಿ ಬಾಳುವ
ಇಲ್ಲಿ ನಾನು ನೀನು ಅವನು ಒಂದೇ ಎನ್ನುವ
ಹಣವಂತ ಆಗೋಕ್ಕಿಂತ ಗುಣವಂತ ಆಗು ಅಂತ
ತಿಳಿದೋರು ಹೇಳಿದ್ದಾರೆ ಓ ಗೆಳೆಯ
ಮೊದಲು ಮಾನವನಾಗುವೆಯ
 
||ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ
ಕೊನೆಗುಳಿಯುವುದೆ ನಿನ್ನ ಒಳ್ಳೆತನ
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ||

-
ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ
ಕೊನೆಗುಳಿಯುವುದೆ ನಿನ್ನ ಒಳ್ಳೆತನ
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ
 
ಈ ಗಿಡ ಮರಗಳೆ ನಿಜವಾದ ದೇವರು
ಈ ಪ್ರಾಣಿಪಕ್ಷಿಯೆಲ್ಲ ನಮ್ಮ ನೆಂಟರು
ಈ ಗಿಡ ಮರಗಳೆ ನಿಜವಾದ ದೇವರು
ಈ ಪ್ರಾಣಿಪಕ್ಷಿಯೆಲ್ಲ ನಮ್ಮ ನೆಂಟರು
ಇಂಪಾದ ಹಕ್ಕಿ ಹಾಡು ಸೊಂಪಾದ ಬೆಟ್ಟ ಕಾಡು
ಕಣ್ಣಲ್ಲಿ ಕಣ್ಣಿಟ್ಟು ಕಾಪಾಡು
ಗುಡಿಯ ಸ್ವರ್ಗವು ನೀ ನೋಡು
 
||ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ
ಕೊನೆಗುಳಿಯುವುದೆ ನಿನ್ನ ಒಳ್ಳೆತನ
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ||
 
ಕೈ ಹಿಡಿ ನಡಿ ನಡಿ ಒಂದಾಗಿ ಬಾಳುವ
ಇಲ್ಲಿ ನಾನು ನೀನು ಅವನು ಒಂದೇ ಎನ್ನುವ
ಕೈ ಹಿಡಿ ನಡಿ ನಡಿ ಒಂದಾಗಿ ಬಾಳುವ
ಇಲ್ಲಿ ನಾನು ನೀನು ಅವನು ಒಂದೇ ಎನ್ನುವ
ಹಣವಂತ ಆಗೋಕ್ಕಿಂತ ಗುಣವಂತ ಆಗು ಅಂತ
ತಿಳಿದೋರು ಹೇಳಿದ್ದಾರೆ ಓ ಗೆಳೆಯ
ಮೊದಲು ಮಾನವನಾಗುವೆಯ
 
||ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ
ಕೊನೆಗುಳಿಯುವುದೆ ನಿನ್ನ ಒಳ್ಳೆತನ
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ||

Bari Nalku Dina song lyrics from Kannada Movie Masthi Gudi starring Duniya Vijay, Amoolya,, Lyrics penned by Kaviraj Sung by Vijay Prakash, Music Composed by Sadhu Kokila, film is Directed by Nagashekar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ