Ondu Huduga Lyrics

ಒಂದು ಹುಡುಗ Lyrics

in Masthi Gudi

in ಮಾಸ್ತಿಗುಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಂದು ಹುಡುಗ ಇನ್ನೊಂದು ಹುಡುಗಿ
ಒಂದೂರಿನಲ್ಲಿ ಪರಿಚಯ ಆದರು
ಒಂದು ಹುಡುಗ ಇನ್ನೊಂದು ಹುಡುಗಿ
ಒಂದೂರಿನಲ್ಲಿ ಪರಿಚಯ ಆದರು
 
ಅವಳ ನೋಟಕ್ಕೆ ಅವನು ಆಕಾಶಕ್ಕೆ
ಹಾರಿದ ತೇಲಿದ
ಅವನ ಸಹವಾಸಕ್ಕೆ ಸೋತಳು ಬಾಲಿಕೆ
ಆಡುತ ಹಾಡುತ
ಶುರುವಾಯ್ತು ಇಬ್ಬರ ನಡುವೆ ಸುಂದರ ಪ್ರೇಮವು
ಕರೆದಂತೆ ಕೈಯ್ಯ ಬೀಸಿ ಕನಸ್ಸಿನ ಲೋಕವು ನಾಕವೂ
 
ಒಂದು ಹುಡುಗ ಇನ್ನೊಂದು ಹುಡುಗಿ
ಹೊಸಬಾಳಿನ ಹೊಸಿಲಲ್ಲಿ ನಿಂತರು
ಅವಳು ವಧುವಾದಳು ಅವನು ವರನಾದನು
ಮನಗಳ ಮದುವೆಗೆ
ಭೂಮಿಯೆ ಮಂಟಪ ಆಗಸ ಚಪ್ಪರ
ಜನುಮದ ಜೋಡಿಗೆ ಒಂದಾಗೊ ಸಂಭ್ರಮದಲ್ಲಿ ಪ್ರೀತಿಸೊ ಮುಗ್ಧರು
ದ್ವೇಷಕಾರೊ ಜನರ ಸಂಚಿಗೆ ಬಿದ್ದರು ಬಿದ್ದರು
ಇಲ್ಲೊಂದು ಕಥೆಯುಂಟು ಇಲ್ಲೊಂದು ವ್ಯಥೆಯುಂಟು
 
ದೂರಾದರು ಇಲ್ಲಿ ಮುಂದೆ ಸೇರುವರಲ್ಲಿ
ಜನುಮ ಜನುಮಗಳಲ್ಲಿ ಪ್ರೀತ್ಸೋರ್ಗೆ ಸಾವುಂಟು
ಪ್ರೀತಿಗೆ ಎಲ್ಲುಂಟು

-
ಒಂದು ಹುಡುಗ ಇನ್ನೊಂದು ಹುಡುಗಿ
ಒಂದೂರಿನಲ್ಲಿ ಪರಿಚಯ ಆದರು
ಒಂದು ಹುಡುಗ ಇನ್ನೊಂದು ಹುಡುಗಿ
ಒಂದೂರಿನಲ್ಲಿ ಪರಿಚಯ ಆದರು
 
ಅವಳ ನೋಟಕ್ಕೆ ಅವನು ಆಕಾಶಕ್ಕೆ
ಹಾರಿದ ತೇಲಿದ
ಅವನ ಸಹವಾಸಕ್ಕೆ ಸೋತಳು ಬಾಲಿಕೆ
ಆಡುತ ಹಾಡುತ
ಶುರುವಾಯ್ತು ಇಬ್ಬರ ನಡುವೆ ಸುಂದರ ಪ್ರೇಮವು
ಕರೆದಂತೆ ಕೈಯ್ಯ ಬೀಸಿ ಕನಸ್ಸಿನ ಲೋಕವು ನಾಕವೂ
 
ಒಂದು ಹುಡುಗ ಇನ್ನೊಂದು ಹುಡುಗಿ
ಹೊಸಬಾಳಿನ ಹೊಸಿಲಲ್ಲಿ ನಿಂತರು
ಅವಳು ವಧುವಾದಳು ಅವನು ವರನಾದನು
ಮನಗಳ ಮದುವೆಗೆ
ಭೂಮಿಯೆ ಮಂಟಪ ಆಗಸ ಚಪ್ಪರ
ಜನುಮದ ಜೋಡಿಗೆ ಒಂದಾಗೊ ಸಂಭ್ರಮದಲ್ಲಿ ಪ್ರೀತಿಸೊ ಮುಗ್ಧರು
ದ್ವೇಷಕಾರೊ ಜನರ ಸಂಚಿಗೆ ಬಿದ್ದರು ಬಿದ್ದರು
ಇಲ್ಲೊಂದು ಕಥೆಯುಂಟು ಇಲ್ಲೊಂದು ವ್ಯಥೆಯುಂಟು
 
ದೂರಾದರು ಇಲ್ಲಿ ಮುಂದೆ ಸೇರುವರಲ್ಲಿ
ಜನುಮ ಜನುಮಗಳಲ್ಲಿ ಪ್ರೀತ್ಸೋರ್ಗೆ ಸಾವುಂಟು
ಪ್ರೀತಿಗೆ ಎಲ್ಲುಂಟು

Ondu Huduga song lyrics from Kannada Movie Masthi Gudi starring Duniya Vijay, Amoolya,, Lyrics penned by Kaviraj Sung by Sonu Nigam, Music Composed by Sadhu Kokila, film is Directed by Nagashekar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ